23/02/2024
ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ (ಉತ್ಕೃಷ್ಟ ಅತ್ಯುತ್ತಮ ಗುಣಮಟ್ಟದ ತಜ್ಞರು ಮತ್ತು ಬಹು ಅಂಗಾಂಗ ಜೋಡಣೆಯ ತಜ್ಞರು)
ದಿನಾಂಕ: ಗುರುವಾರ 29 ಫೆಬ್ರುವರಿ 2024, ಬೆಳಿಗ್ಗೆ 9.00 ರಿಂದ ಮದ್ಯಾಹ್ನ 1.00 ಗಂಟೆ ವರೆಗೆ ಸ್ಥಳ: ಕೆ. ಎಲ್. ಇ. ಮಹಾದೇವಪ್ಪಣ್ಣಾ ಮುನವಳ್ಳಿ ಶಾಲೆ ಆವರಣ, ಗೋಕಾಕ.
ಶ್ರೀ ಮಹಾಂತೇಶ ಕವಟಗಿಮಠ ಫೌಂಡೇಶನ ವತಿಯಿಂದ ಹಾಗೂ
ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ್ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ, ಬೆಳಗಾವಿ ಕೆಎಲ್‌ಇ ಸೆಂಟಿನರಿ ಚಾರಿಟೇಬಲ್ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ, ಬೆಳಗಾವಿ (ಯಳ್ಳೂರ) ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯ, ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ
ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ.
ಫಲಾನುಭವಿಗಳು -ವಾರ್ಷಿಕ ತಲಾ ಕುಟುಂಬಕ್ಕೆ 5.00 ಆರೋಗ್ಯ ಸೇವೆಯನ್ನು ಪಡೆಯಬಹುದು
ಹಾಗೂ
ಆಯುಷ್ಮಾನ ಭಾರತ ಕಾರ್ಡಿನ ನೋಂದಣಿಯನ್ನು ಮಾಡಲಾಗುವುದು ಹಾಗೂ ಉಚಿತವಾಗಿ ಔಷದಿಗಳನ್ನು ನೀಡಲಾಗುವುದು.
ಈ ಶಿಬಿರದಲ್ಲಿ ಉಚಿತ ಬಿಪಿ, ಇಸಿಜಿ ಮತ್ತು ಇಕೋ ಉಚಿತ ಶುಗರ್ ಮತ್ತು ಹಿಮೋಗ್ಲೋಬಿನ್ ತಪಾಸಣೆಯನ್ನು ನಡೆಸಲಾಗುವುದು
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
98861 77926 ಲಕ್ಷ್ಮಣ ದಳವಾಯಿ
94494 41582 ಸದಾಶಿವ ಶೇಬನ್ನವರ
89044 31255 ಗಿರೀಶ್ ಕದ್ದುಗೋಳ
98864 97973 ರವಿಕಿರಣ ಖಾನಾಪುರೆ
9739144710 ಕಲ್ಲಪ್ಪ ನಾಯಿಕ
ಕೆಎಲ್‌ಇ ಡಾ. ಪ್ರಭಾಕರ್ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ, ಬೆಳಗಾವಿ ಫೋನ್ -0831-2473777 (16 )
ಹೆಚ್ಚಿನ ಮಾಹಿತಿಗಾಗಿ
www.klehospital.org
ಪೂರ್ವ ನೊಂದಣಿಗಾಗಿ/For Registration click the link-
https://nmc.klehospital.org/PtnRegistration/Register Raju Munavalli Mahantesh Kavatagimath