Shree Vighneshwar Kissan Samman Enterprise Swaraj Tractors Haliyal

  • Home
  • India
  • Haliyal
  • Shree Vighneshwar Kissan Samman Enterprise Swaraj Tractors Haliyal

Shree Vighneshwar Kissan Samman Enterprise Swaraj Tractors Haliyal Authorised Swaraj Tractors Dealers

ಸ್ವರಾಜ್ ಟ್ರಾಕ್ಟರ್ ನ ಮುಂಗಾರಿನ ಮಹಾ ಕೊಡುಗೆ ನಿಮಗಾಗಿ ...ಟ್ರಾಕ್ಟರ್ ಖರೀದಿಸಿ ಮತ್ತು ಬಹುಮಾನಗಳನ್ನು ಗೆಲ್ಲಿರಿ.
12/07/2022

ಸ್ವರಾಜ್ ಟ್ರಾಕ್ಟರ್ ನ ಮುಂಗಾರಿನ ಮಹಾ ಕೊಡುಗೆ ನಿಮಗಾಗಿ ...
ಟ್ರಾಕ್ಟರ್ ಖರೀದಿಸಿ ಮತ್ತು ಬಹುಮಾನಗಳನ್ನು ಗೆಲ್ಲಿರಿ.

ತಾಯಿ ಮಮತೆಯ ಮಡಿಲು ನೀಡಿದರೆ, ತಂದೆಯು ರಕ್ಷಣೆಯ ಭುಜವಾಗಿರುತ್ತಾರೆ.ನಿಮ್ಮೆಲ್ಲರಿಗೂ ಅಪ್ಪಂದಿರ ದಿನದ ಶುಭಾಶಯಗಳು....
18/06/2022

ತಾಯಿ ಮಮತೆಯ ಮಡಿಲು ನೀಡಿದರೆ, ತಂದೆಯು ರಕ್ಷಣೆಯ ಭುಜವಾಗಿರುತ್ತಾರೆ.
ನಿಮ್ಮೆಲ್ಲರಿಗೂ ಅಪ್ಪಂದಿರ ದಿನದ ಶುಭಾಶಯಗಳು....


ಹೊಸ ಸ್ವರಾಜ್ ಟ್ರಾಕ್ಟರ್ ನ್ನು ಸ್ವಾಗತಿಸಿ ಮುಂಗಾರಿನ ವಿಶೇಷ ಕೊಡುಗೆಗಳೊಂದಿಗೆ ಮತ್ತು ನಿಮ್ಮ ಕೃಷಿ ಕೆಲಸವನ್ನು ಸುಲಭಗೊಳಿಸಿರಿ.ಹೆಚ್ಚಿನ ವಿವರಗ...
16/06/2022

ಹೊಸ ಸ್ವರಾಜ್ ಟ್ರಾಕ್ಟರ್ ನ್ನು ಸ್ವಾಗತಿಸಿ ಮುಂಗಾರಿನ ವಿಶೇಷ ಕೊಡುಗೆಗಳೊಂದಿಗೆ ಮತ್ತು
ನಿಮ್ಮ ಕೃಷಿ ಕೆಲಸವನ್ನು ಸುಲಭಗೊಳಿಸಿರಿ.
ಹೆಚ್ಚಿನ ವಿವರಗಳಿಗಾಗಿ ಹತ್ತಿರದ ಸ್ವರಾಜ್ ಟ್ರಾಕ್ಟರ್ ವಿತರಕರನ್ನು ಸಂಪರ್ಕಿಸಿ.

ಇಂದಿನ ದಾನಿಯು ಭವಿಷ್ಯದಲ್ಲಿ ರಕ್ತ ಸ್ವೀಕರಿಸುವವನಾಗಬಹುದು...ನಮ್ಮ ಪೀಳಿಗೆಗೆ ರಕ್ತದಾನದ ಅರಿವು ಮೂಡಿಸಿ. #ನಾಯಕನಾಗು  #ರಕ್ತದಾನಮಾಡಿ        ...
14/06/2022

ಇಂದಿನ ದಾನಿಯು ಭವಿಷ್ಯದಲ್ಲಿ ರಕ್ತ ಸ್ವೀಕರಿಸುವವನಾಗಬಹುದು...
ನಮ್ಮ ಪೀಳಿಗೆಗೆ ರಕ್ತದಾನದ ಅರಿವು ಮೂಡಿಸಿ.
#ನಾಯಕನಾಗು #ರಕ್ತದಾನಮಾಡಿ


ನಾವು ಅವಿದ್ಯಾವಂತ ಕಾರ್ಮಿಕರ ದೇಶವನ್ನು ಕಟ್ಟಬಹುದು ಭವಿಷ್ಯದಲ್ಲಿ !👉ಆದರೆ ಸುಶಿಕ್ಷಿತ ನಾಯಕರ ದೇಶವಲ್ಲ🇮🇳,,ಒಂದು ವೇಳೆ ಮಕ್ಕಳ ಶಿಕ್ಷಣಕ್ಕೆ ಈಗ ...
11/06/2022

ನಾವು ಅವಿದ್ಯಾವಂತ ಕಾರ್ಮಿಕರ ದೇಶವನ್ನು ಕಟ್ಟಬಹುದು ಭವಿಷ್ಯದಲ್ಲಿ !
👉ಆದರೆ ಸುಶಿಕ್ಷಿತ ನಾಯಕರ ದೇಶವಲ್ಲ🇮🇳,,
ಒಂದು ವೇಳೆ ಮಕ್ಕಳ ಶಿಕ್ಷಣಕ್ಕೆ ಈಗ ಅವಕಾಶ ನೀಡದಿದ್ದರೆ🎓.
#ಬಾಲಕಾರ್ಮಿಕಪದ್ಧತಿಬೇಡ🛠


ಔಷಧಿಗಳ ಸರಮಾಲೆ ನಿಮ್ಮ ಆಹಾರವಾಗುವ ಮೊದಲು ....ನಿಮ್ಮ ಆಹಾರವು ನಿಮ್ಮ ಆರೋಗ್ಯಕ್ಕೆ ಔಷಧಿಯಾಗಲಿ. #ವಿಶ್ವಆಹಾರಸುರಕ್ಷತೆದಿನ
06/06/2022

ಔಷಧಿಗಳ ಸರಮಾಲೆ ನಿಮ್ಮ ಆಹಾರವಾಗುವ ಮೊದಲು ....
ನಿಮ್ಮ ಆಹಾರವು ನಿಮ್ಮ ಆರೋಗ್ಯಕ್ಕೆ ಔಷಧಿಯಾಗಲಿ.
#ವಿಶ್ವಆಹಾರಸುರಕ್ಷತೆದಿನ



ಪ್ರತಿ ಎಲೆಯು ಇಂಗಾಲದ ಡೈಆಕ್ಸೈಡ್ ನ್ನು(co2) ಕಡಿಮೆ ಮಾಡುತ್ತದೆ....ಗಿಡ ನೆಟ್ಟು, ಪರಿಸರ ಉಳಿಸಿ. # ವಿಶ್ವ ಪರಿಸರ ದಿನ
04/06/2022

ಪ್ರತಿ ಎಲೆಯು ಇಂಗಾಲದ ಡೈಆಕ್ಸೈಡ್ ನ್ನು(co2) ಕಡಿಮೆ ಮಾಡುತ್ತದೆ....
ಗಿಡ ನೆಟ್ಟು, ಪರಿಸರ ಉಳಿಸಿ.
# ವಿಶ್ವ ಪರಿಸರ ದಿನ

ಸ್ವರಾಜ ಟ್ರಾಕ್ಟರ್ 724 XM• 25-30hp• ಶಕ್ತಿಯುತ ಮತ್ತು ಇಂಧನ ದಕ್ಷತೆಯಎರಡು ಸಿಲಿಂಡರ್ ವಾಟರ್-ಕೂಲ್ಡ್ ಎಂಜಿನ್ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕ...
03/06/2022

ಸ್ವರಾಜ ಟ್ರಾಕ್ಟರ್ 724 XM
• 25-30hp
• ಶಕ್ತಿಯುತ ಮತ್ತು ಇಂಧನ ದಕ್ಷತೆಯ
ಎರಡು ಸಿಲಿಂಡರ್ ವಾಟರ್-ಕೂಲ್ಡ್ ಎಂಜಿನ್
ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕಾಮೆಂಟ್ ಮಾಡಿ ಅಥವಾ ಕರೆ ಮಾಡಿ.

ಈ ವೈಶಾಖ ತಿಂಗಳ ಹುಣ್ಣಿಮೆಯ ದಿನ,ಜಗತ್ತಿಗೆ ಅಹಿಂಸೆಯ ಮಾರ್ಗವನ್ನು ತೋರಿಸಿಕೊಟ್ಟ ಸಂತ ಹಾಗೂ ವಿಷ್ಣುವಿನ ಒಂಬತ್ತನೇ ಅವತಾರವಾದ ಭಗವಾನ್ ಬುದ್ಧನನ್...
16/05/2022

ಈ ವೈಶಾಖ ತಿಂಗಳ ಹುಣ್ಣಿಮೆಯ ದಿನ,ಜಗತ್ತಿಗೆ ಅಹಿಂಸೆಯ ಮಾರ್ಗವನ್ನು ತೋರಿಸಿಕೊಟ್ಟ ಸಂತ ಹಾಗೂ ವಿಷ್ಣುವಿನ ಒಂಬತ್ತನೇ ಅವತಾರವಾದ ಭಗವಾನ್ ಬುದ್ಧನನ್ನು ಪೂಜಿಸಿ ಸತ್ಯ ಜ್ಞಾನದ ಮೂಲಕ ನಿರ್ವಾಣವನ್ನು ಸಾಧಿಸಿ. ಬುದ್ಧ ಪೂರ್ಣಿಮೇಯ ಶುಭಾಶಯಗಳು.

ದೇವರು ಮತ್ತು ಜೀವನವನ್ನು ನೋಡುವ ಬಸವಣ್ಣನವರ ಹೊಸ ಮಾರ್ಗಗಳು ಮತ್ತು ತತ್ತ್ವದರ್ಶಗಳು ನಿಮ್ಮೆಲ್ಲರಿಗೂ ದಾರಿ ದೀಪವಾಗಲಿ 🙏 ಹಾಗೂ ಎಂದಿಗೂ ಕೊನೆಯಾಗ...
02/05/2022

ದೇವರು ಮತ್ತು ಜೀವನವನ್ನು ನೋಡುವ ಬಸವಣ್ಣನವರ ಹೊಸ ಮಾರ್ಗಗಳು ಮತ್ತು ತತ್ತ್ವದರ್ಶಗಳು ನಿಮ್ಮೆಲ್ಲರಿಗೂ ದಾರಿ ದೀಪವಾಗಲಿ 🙏 ಹಾಗೂ ಎಂದಿಗೂ ಕೊನೆಯಾಗದ ಅಕ್ಷಯ ತೃತೀಯದ ⚱️ ಯಶಸ್ಸು ಮತ್ತು ಅದೃಷ್ಟದ ಶುಭ ನಿರೀಕ್ಷೆಗಳು ಸದಾ ನಿಮ್ಮೊಂದಿಗಿರಲಿ.🏅🏅

ವರ್ಷಕ್ಕೊಮ್ಮೆ ಬರುವ ಈ ರಂಜಾನ್🌙 ನಿಮಗೆ ಇತರ ನಿರ್ಗತಿಕರ ಹಸಿವಿನ ನೋವನ್ನು ನೆನಪಿಸಲಿ ಮತ್ತು ವರ್ಷಪೂರ್ತಿ ಒಳ್ಳೆಯ ಆಲೋಚನೆ ಮೂಡಿಸಲಿ, ಸಹಾಯದ ...
02/05/2022

ವರ್ಷಕ್ಕೊಮ್ಮೆ ಬರುವ ಈ ರಂಜಾನ್🌙 ನಿಮಗೆ ಇತರ ನಿರ್ಗತಿಕರ ಹಸಿವಿನ ನೋವನ್ನು ನೆನಪಿಸಲಿ ಮತ್ತು ವರ್ಷಪೂರ್ತಿ ಒಳ್ಳೆಯ ಆಲೋಚನೆ ಮೂಡಿಸಲಿ, ಸಹಾಯದ ಮನೋಭಾವನೆ ಬಿತ್ತಲಿ ಹಾಗೂ ಒಳ್ಳೆಯ ಕಾರ್ಯಗಳನ್ನು ಮಾಡಲು ಸ್ಫೂರ್ತಿ ನೀಡಲಿ.
*ರಂಜಾನ್ ಹಬ್ಬದ ಶುಭಾಶಯಗಳು*☪️

ಒಂದು ರಾಷ್ಟ್ರ ಬಲವಾಗುವುದು ಕಾರ್ಮಿಕರ ಶ್ರಮ, ಪ್ರಯತ್ನ ,ಶಕ್ತಿ ಮತ್ತು ದೃಢವಾದ ಧೈರ್ಯದಿಂದ ಆದ್ದರಿಂದ ಸಕಾರಾತ್ಮಕ, ಸುರಕ್ಷಿತ ಮತ್ತು ಆರೋಗ್ಯಕರ...
30/04/2022

ಒಂದು ರಾಷ್ಟ್ರ ಬಲವಾಗುವುದು ಕಾರ್ಮಿಕರ ಶ್ರಮ, ಪ್ರಯತ್ನ ,ಶಕ್ತಿ ಮತ್ತು ದೃಢವಾದ ಧೈರ್ಯದಿಂದ ಆದ್ದರಿಂದ ಸಕಾರಾತ್ಮಕ, ಸುರಕ್ಷಿತ ಮತ್ತು ಆರೋಗ್ಯಕರ ಕೆಲಸದ ವಾತಾವರಣ ಕಾರ್ಮಿಕರ ಹಕ್ಕು.

Address

Haliyal
581329

Website

Alerts

Be the first to know and let us send you an email when Shree Vighneshwar Kissan Samman Enterprise Swaraj Tractors Haliyal posts news and promotions. Your email address will not be used for any other purpose, and you can unsubscribe at any time.

Share