Sai Ayur Wellness Mandya

Sai Ayur Wellness Mandya Contact information, map and directions, contact form, opening hours, services, ratings, photos, videos and announcements from Sai Ayur Wellness Mandya, Health & Wellness Website, Mandya.

02/10/2026
18/09/2026

🦵 ಮೊಣಕಾಲು ನೋವು ಕಾಡುತ್ತಿದೆಯೇ?
ಮೆಟ್ಟಿಲು ಹತ್ತುವಾಗ, ನಡೆಯುವಾಗ ಅಥವಾ ಕುಳಿತು ಎದ್ದಾಗ ಮೊಣಕಾಲಿನಲ್ಲಿ ನೋವು, ಬಿಗಿತ ಅಥವಾ ಅಸ್ವಸ್ಥತೆ ಅನುಭವಿಸುತ್ತಿದ್ದೀರಾ?
👉 ಮೊಣಕಾಲಿನ ನೋವನ್ನು ನಿರ್ಲಕ್ಷಿಸದೆ ಸರಿಯಾದ ಆರೈಕೆ ಪಡೆಯಿರಿ.
👉 ನೋವಿನ ಕಾರಣ ತಿಳಿದುಕೊಂಡು ಸೂಕ್ತ ಸಲಹೆ ಪಡೆಯುವುದು ಮುಖ್ಯ.
📍 Sai Ayur Brahma Wellness, Mandya
General Hospital Road, 1st Cross, Nehru Nagar,Mandya

📞 Contact: 8904430839 / 8951668835

11/09/2026

📍 Address:
Sai Ayurbrahma Wellness Mandya
1st Cross, Nehru Nagar, Behind Government Hospital, Mandya – 571401

📞 Contact: 8904430839 | 8951668835

ನಿಮ್ಮ ನಾಡಿ ಏನು ಹೇಳುತ್ತಿದೆ ಅನ್ನೋದನ್ನು ಎಂದಾದರೂ ತಿಳಿದುಕೊಳ್ಳಬೇಕೆನಿಸಿದೆಯಾ?
ನಾಡಿ ಪರೀಕ್ಷೆ ಅನ್ನೋದು ನಮ್ಮ ದೇಹದ ಸ್ಥಿತಿಯನ್ನು ನಾಡಿಯ ಮೂಲಕ ಅಧ್ಯಯನ ಮಾಡಿಕೊಳ್ಳುವ ಪುರಾತನ ಆಯುರ್ವೇದ ಪದ್ಧತಿ.
ನಮ್ಮ ದೇಹ ನೀಡುವ ಸಣ್ಣ ಸಣ್ಣ ಸೂಚನೆಗಳನ್ನು ಅರ್ಥಮಾಡಿಕೊಂಡು, ಜೀವನಶೈಲಿಯನ್ನು ಇನ್ನಷ್ಟು ಸುಧಾರಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ. ❤️
ನಿಮ್ಮ ದೇಹದ ಮಾತನ್ನು ಇನ್ನೊಂದು ರೀತಿಯಲ್ಲಿ ಅರ್ಥಮಾಡಿಕೊಳ್ಳಲು ನಾಡಿ ಪರೀಕ್ಷೆಯ ಅನುಭವ ಪಡೆಯಲು.

03/09/2026

ಮೇಹಾ (R-Meha) ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದೀರಾ?
ಮೂತ್ರ ವಿಸರ್ಜನೆಗೆ ಸಂಬಂಧಿಸಿದ ತೊಂದರೆಗಳು ಅಥವಾ ಅಸೌಕರ್ಯ ಇದ್ದರೆ ನಿರ್ಲಕ್ಷ್ಯ ಮಾಡಬೇಡಿ.
R-Meha ಉತ್ಪನ್ನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ.

📍 Sai Ayur Brahma Wellness Mandya
Nehru Nagar 1st Cross, General Hospital Road, Mandya

📞 8904430839 / 8951668835

Mandya WellnessCare

01/09/2026

🌿 ಆರೋಗ್ಯದ ಬಗ್ಗೆ ಕಾಳಜಿ ಇದೆಯೇ? 🌿

Sugar • Piles • Gastric • Fatty Liver • Smoking
ಸಕ್ಕರೆ ಹೆಚ್ಚಳ, ಪೈಲ್ಸ್, ಗ್ಯಾಸ್ಟ್ರಿಕ್ ತೊಂದರೆ, ಫ್ಯಾಟಿ ಲಿವರ್ ಹಾಗೂ ಧೂಮಪಾನದಂತಹ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ.
💚 ಆರೋಗ್ಯಕರ ಆಹಾರ
💚 ನಿಯಮಿತ ವ್ಯಾಯಾಮ
💚 ಧೂಮಪಾನದಿಂದ ದೂರವಿರುವುದು
💚 ಸಮಯಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ
ನಿಮ್ಮ ಆರೋಗ್ಯದ ಬಗ್ಗೆ ಸರಿಯಾದ ಮಾಹಿತಿ ಪಡೆಯಲು Sai Ayur Brahma Wellness Mandya ಅನ್ನು ಸಂಪರ್ಕಿಸಿ.

📍 Address: Nehru Nagar 1st Cross, General Hospital Road, Mandya

📞 Contact: 8904430839 / 8951668835

GastricCare FattyLiver QuitSmoking HealthyLifestyle Wellness Ayurveda

Address

Mandya
571401

Website

Alerts

Be the first to know and let us send you an email when Sai Ayur Wellness Mandya posts news and promotions. Your email address will not be used for any other purpose, and you can unsubscribe at any time.

Shortcuts

Share