10/06/2026
ಜ್ಞಾನ ಹಂಚಿಕೆ, ಅನುಭವ ವಿನಿಮಯ ಮತ್ತು ಉತ್ತಮ ಚಿಕಿತ್ಸೆಯತ್ತ ಮತ್ತೊಂದು ಹೆಜ್ಜೆ.
ಶಿವಮೊಗ್ಗದಲ್ಲಿ ನಡೆದ ಮೆರಿಲ್ ಟ್ರಾಮಾ CME ಕಾರ್ಯಕ್ರಮದಲ್ಲಿ "Distal Femur Fractures with Bone Loss" ವಿಷಯದ ಕುರಿತು ವೈದ್ಯಕೀಯ ವಿಚಾರಗಳನ್ನು ಹಂಚಿಕೊಂಡ ಸ್ಮರಣೀಯ ಕ್ಷಣಗಳು.