Spyss Tumkur

Spyss Tumkur Shree Pathanjali Yoga Shikshana Samithi (R) Karnataka is teaching yogasana and pranayama from last 3

18/09/2018
🙏🏻ಹರಿ ಓಂ,🙏🏻ಸಂಸ್ಕಾರ ಸಂಘಟನೆ ಸೇವೆ       SPYSS ತುಮಕೂರು≠==+=++++===++=+ಆತ್ಮೀಯ ಯೋಗ ಬಂಧುಗಳೇ ತುಮಕೂರಿನಲ್ಲಿ  ನಡೆಯುತ್ತಿರುವ ಪ್ರಾಥಮಿಕ...
10/09/2018

🙏🏻ಹರಿ ಓಂ,🙏🏻
ಸಂಸ್ಕಾರ ಸಂಘಟನೆ ಸೇವೆ
SPYSS ತುಮಕೂರು
≠==+=++++===++=+
ಆತ್ಮೀಯ ಯೋಗ ಬಂಧುಗಳೇ ತುಮಕೂರಿನಲ್ಲಿ ನಡೆಯುತ್ತಿರುವ ಪ್ರಾಥಮಿಕ ಜಿಲ್ಲಾ ಪ್ರಶಿಕ್ಷಣ ಶಿಬಿರದ ವತಿಯಿಂದ ಇಂದು ಸಂಜೆ 5.00 ಗಂಟೆಗೆ ನಡೆದ ಆರೋಗ್ಯದ ಕಡೆಗೆ ಯೋಗ ನಡಿಗೆ ಕಾರ್ಯಕ್ರಮಕ್ಕೆ ತುಮಕೂರಿನ DYSP ಗಳಾದ ನಾಗರಾಜಣ್ಣನವರು ಚಾಲನೆ ನೀಡಿದರು .🙏🏻🙏🏻
ನಿತ್ಯ ಯೋಗಾಭ್ಯಾಸ ಆರೋಗ್ಯ ಸ್ವಾಸ್ಥ್ಯ
ಸಂಘಟನಾ ಪ್ರಮುಖ್
SPYSS ತುಮಕೂರು.

Prashikshana From 06/09/2018 to 09/09/2018
05/09/2018

Prashikshana From 06/09/2018 to 09/09/2018

03/09/2018

🙏ಹರಿಃ ಓಂ!
🍁 ಸಂಸ್ಕಾರ ಸಂಘಟನೆ🍁 ಸೇವೆ🍁
SPYSS®ಕರ್ನಾಟಕ ತುಮಕೂರು
FREE YOGA SINCE 1980
💥ಎಲ್ಲಾ ಶಾಖಾ ಸಂಚಾಲಕರಿಗೆ, ಶಿಕ್ಷಕರಿಗೆ, ವಲಯ ಪ್ರಮುಖರಿಗೆ, ಜಿಲ್ಲಾ ಪ್ರಮುಖರಿಗೆ ಹಾಗೂ ಪ್ರಾಂತ ಪ್ರಮುಖರಿಗೆ ನಮ್ಮ ಆತ್ಮೀಯ ವಂದನೆಗಳು🙏🏻
🍁 ತಮ್ಮೆಲ್ಲರ ಪ್ರೇರಣೆಯಿಂದ ಹಾಗೂ ಸಮಿತಿಯ ಮಾರ್ಗದರ್ಶನ ದೊಂದಿಗೆ💐 ಸೆಪ್ಟೆಂಬರ್ 6 ರಿಂದ ಸೆಪ್ಟೆಂಬರ್ 9 2018 ರವರೆಗೆ 🌻 ಏಕಕಾಲದಲ್ಲಿ 3 ಯೋಗ ಪ್ರಶಿಕ್ಷಣ ಶಿಬಿರಗಳನ್ನು ನಡೆಸಲು ಸಿದ್ಧತೆಗಳು ನಡೆಯುತ್ತಾ ಇದೆ.
ಸಾಮಾನ್ಯ ಪ್ರಶಿಕ್ಷಣ
ಚಿಕಿತ್ಸಾತ್ಮಕ ಪ್ರಶಿಕ್ಷಣ
ಯುವಕ ಯುವತಿಯರ ಪ್ರಶಿಕ್ಷಣ
⛳ ಸ್ಥಳ:
ಶ್ರೀ ಪತಂಜಲಿ ಯೋಗಮಂದಿರ ,
ಶ್ರೀ ಬೈಲಾಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ, ಹನುಮಂತಪುರ, ತುಮಕೂರು.
💐ಈ ಮಹಾ ಯಜ್ಞದಲ್ಲಿ ತಾವೆಲ್ಲರೂ 4 ದಿನದ ತಮ್ಮ ಅಮೂಲ್ಯವಾದ ಸಮಯವನ್ನು ಹೊಂದಿಸಿಕೊಂಡು ಶಿಕ್ಷಕರಾಗಿ, ಪ್ರಬಂಧಕರಾಗಿ ನಮ್ಮ ಜೊತೆಗಿದ್ದು, ಮಾರ್ಗದರ್ಶನವನ್ನಿತ್ತು ಈ ಪುಣ್ಯಕಾರ್ಯದಲ್ಲಿ ಸಂಪೂರ್ಣವಾಗಿ ಭಾಗವಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ. 🥀🌹🌹🌹 🌺💐ಹೆಚ್ಚಿನ ಮಾಹಿತಿಗಾಗಿ:☎ ಪುಷ್ಪ ಅಕ್ಕ
94807 84432
ಮಲ್ಲಿಕಾರ್ಜುನ ಅಣ್ಣ 94485 06165
ಅರುಣ್ ಅಣ್ಣ
99647 56831

🙏🏾ವಂದನೆಗಳೊಂದಿಗೆ
ಯೋಗಬಂಧುಗಳು
SPYSS, ತುಮಕೂರು

ಹರಿ ಓಂ     ತುಮಕೂರಿನ ಕನ್ನಿಕಾಪರಮೇಶ್ವರಿ ದೇವಸ್ಥಾನ ಶಾಖೆಯ ವತಿಯಿಂದ ಏರೋಬಿಕ್ಸ್ ತರಗತಿಯವರೊಂದಿಗೆ ರಕ್ಷಾ ಬಂಧನ ವನ್ನು ಆಚರಿಸಿದ ಕ್ಷಣಗಳು.
03/09/2018

ಹರಿ ಓಂ
ತುಮಕೂರಿನ ಕನ್ನಿಕಾಪರಮೇಶ್ವರಿ ದೇವಸ್ಥಾನ ಶಾಖೆಯ ವತಿಯಿಂದ ಏರೋಬಿಕ್ಸ್ ತರಗತಿಯವರೊಂದಿಗೆ ರಕ್ಷಾ ಬಂಧನ ವನ್ನು ಆಚರಿಸಿದ ಕ್ಷಣಗಳು.

Abhyarthana Patra/Application form
03/09/2018

Abhyarthana Patra/Application form

03/09/2018

SPYSS Yoga Mandira
Hanumanthapura, near Bylanjaneya swamy Temple, Hanumanthapura, Tumakuru, Karnataka 572103
098443 39522

🙏ಹರಿಃ 🕉 🙏🏾
SPYSS® ಕರ್ನಾಟಕ ತುಮಕೂರು
FREE YOGA SINCE 1980

ಆತ್ಮೀಯ ಯೋಗ ಬಂಧುಗಳೆ,
ದಿನಾಂಕ: 06-09-2018 ಗುರುವಾರ ಬೆಳಿಗ್ಗೆ 11 ರಿಂದ 09-09-2018 ಆದಿತ್ಯವಾರ ಮಧ್ಯಾಹ್ನ 3 ರವರೆಗೆ ತುಮಕೂರು ನಗರದಲ್ಲಿ ನಡೆಯುವ ಪ್ರಾಥಮಿಕ ಯೋಗ ಪ್ರಶಿಕ್ಷಣ ಶಿಬಿರ ದಲ್ಲಿ ಭಾಗವಹಿಸುವ ಶಿಕ್ಷಣಾರ್ಥಿಗಳ ವಲಯವಾರು ವಿವರ.
ಬೆಂಗಳೂರು ದಕ್ಷಿಣ - 30 + 2
ಬೆಂಗಳೂರು ಪೂರ್ವ - 14
ಬೆಂಗಳೂರು ಪಶ್ಚಿಮ - 55 + 1
ಕೋಲಾರ - 4
ಮೈಸೂರು - 12 + 2
ಮಂಗಳೂರು - 15
ಹುಬ್ಬಳ್ಳಿ - 8 + 0 +2
ಗದಗ - 1
ತುಮಕೂರು - 20 + 2
ಶಿರಾ - 5 + 0 + 1
ಪಾವಗಡ - 5
ಕುಣಿಗಲ್ - 4
ಗುಬ್ಬಿ - 6 + 1+ 1
ಮಧುಗಿರಿ - 5
ಹುಲಿಯೂರುದುರ್ಗ - 1
ಹೊಳಲ್ಕೆರೆ - 0 + 1 +0
ಚಿಕ್ಕಬಳ್ಳಾಪುರ - 4
ಗೌರಿಬಿದನೂರು - 10
ಬಾಗೇಪಲ್ಲಿ - 8
ಚಿಂತಾಮಣಿ - 2
ದಾವಣಗೆರೆ - 5 + 0 + 2
ಚಿಕ್ಕಮಗಳೂರು - 12
Mudigubba, AP - 5
ರಾಯಚೂರು - 3
ಬೆಂಗಳೂರು ಗ್ರಾಮಾಂತರ - 7
ಬೆಂಗಳೂರು ಮಧ್ಯ ವಲಯ - 12
ಚಿತ್ರದುರ್ಗ - 3
ಓಟ್ಟು ಸಂಖ್ಯೆ:- 256 + 7 + 6
(ಶಿಕ್ಷಣಾರ್ಥಿ + ಶಿಕ್ಷಕರು + ಪ್ರಬಂಧಕರು )

https://www.facebook.com/SPYSSYOGA/

https://goo.gl/maps/hVYBGuDQJ9E2

SPYSS, An Organization spearheading a movement for Social enrichment by passing precious Yogic Knowle

ಹರಿ ಓಂ 🙏🏻ಸಂಸ್ಕಾರ   ಸಂಘಟನೆ   ಸೇವೆಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ರಿ. ಕರ್ನಾಟಕ, ತುಮಕೂರುತುಮಕೂರಿನ ಯೋಗ ಮಂದಿರದಲ್ಲಿ ಕೃಷ್ಣ ಜನ್ಮಾಷ್ಟಮ...
03/09/2018

ಹರಿ ಓಂ 🙏🏻
ಸಂಸ್ಕಾರ ಸಂಘಟನೆ ಸೇವೆ
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ರಿ. ಕರ್ನಾಟಕ, ತುಮಕೂರು

ತುಮಕೂರಿನ ಯೋಗ ಮಂದಿರದಲ್ಲಿ ಕೃಷ್ಣ ಜನ್ಮಾಷ್ಟಮಿ ಯ ಪ್ರಯುಕ್ತ ದಿನಾಂಕ 02-09-2018 ಭಾನುವಾರದಂದು ಬೆಳಿಗ್ಗೆ ಸಾಮೂಹಿಕ ವಿಷ್ಣು ನಮಸ್ಕಾರ ಮತ್ತು ಸಂಜೆ ವಿಷ್ಣು ಸಹಸ್ರನಾಮ ಹಾಗೂ ಯೋಗಬಂಧುಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ರಕ್ಷಾ ಬಂಧನ ವನ್ನು ಹಿರಿಯ ಯೋಗಬಂಧುಗಳ ಜೊತೆಗೂಡಿ ನೆರವೇರಿಸಲಾಯಿತು.

03/04/2018

Address

Sree Pathanjali Yoga Mandir, Near Bayalanjuneya Temple Road, Hanumanthapura
Tumkur
572133

Opening Hours

Monday 5:30am - 9:30pm
Tuesday 5:30am - 9:30pm
Wednesday 5:30am - 9:30pm
Thursday 5:30am - 9:30pm
Friday 5:30am - 9:30pm
Saturday 5:30am - 9:30pm
Sunday 5:30am - 9:30pm

Telephone

9886817371

Alerts

Be the first to know and let us send you an email when Spyss Tumkur posts news and promotions. Your email address will not be used for any other purpose, and you can unsubscribe at any time.

Share