08/06/2026
🩸👧👦 ಮಕ್ಕಳಲ್ಲಿ ರಕ್ತಹೀನತೆ (Anemia) ಕೇವಲ ದೌರ್ಬಲ್ಯವನ್ನೇ ಉಂಟುಮಾಡುವುದಿಲ್ಲ. ಇದು ಮಕ್ಕಳ ಏಕಾಗ್ರತೆ, ನೆನಪಿನ ಶಕ್ತಿ, ಕಲಿಕೆಯ ಸಾಮರ್ಥ್ಯ ಮತ್ತು ಶಾಲೆಯಲ್ಲಿನ ಸಾಧನೆಯನ್ನು ಕುಗ್ಗಿಸಬಹುದು. 📚🧠
🎉 ಅಂತರರಾಷ್ಟ್ರೀಯ ಮಕ್ಕಳ
ದಿನಾಚರಣೆಯ ಅಂಗವಾಗಿ, ಈ ತಿಂಗಳಲ್ಲಿ ಎಲ್ಲಾ ಮಕ್ಕಳಿಗೆ Well Child Check ಹಾಗೂ 🩸 ಉಚಿತ CBC ಪರೀಕ್ಷೆ ಲಭ್ಯ. ✅