12/08/2026
ಪೆಂಡ್ಯುಲಮ್ ನಿಂದ ದುರ್ಬಲ ವಸ್ತುಗಳನ್ನು ಚಾರ್ಜ್ ಮಾಡಬಹುದೇ? Facebook
🪶 ಪೆಂಡುಲಂ ಒಂದು ಮಾಯಾ ದೀಪ!
3 ದಿನಗಳ ಪೆಂಡುಲಂ ಕಾರ್ಯಾಗಾರಕ್ಕೆ ಎಲ್ಲರಿಗೂ ಸುಸ್ವಾಗತ!
ಕಾರ್ಯಾಗಾರದ ದಿನಾಂಕ: 25 ಆಗಸ್ಟ್
📚 ಒಟ್ಟು ತರಗತಿಗಳು: 3 ದಿನಗಳು
⏰ ಸಮಯ: ಸಂಜೆ 7:30 ರಿಂದ ರಾತ್ರಿ 9:30
🎥 ರೆಕಾರ್ಡಿಂಗ್ ಅವಧಿ: 30 ದಿನಗಳವರೆಗೆ ಲಭ್ಯ
📚 ಒಂದು ಪೆಂಡುಲಂ ಪುಸ್ತಕ ಉಚಿತ(ಕನ್ನಡ ಭಾಷೆ)
💰 ಕೋರ್ಸ್ ಶುಲ್ಕ: ₹3800/-
🎯 ಡಿಸ್ಕೌಂಟ್ ಶುಲ್ಕ: ₹1899/-
💳 ಪೇಮೆಂಟ್ ವಿಧಾನ:Payment link
https://rzp.io/rzp/pendulumcourse2026
ಪೆಂಡುಲಂ ಮಾನವನ ಒಳಮನಸ್ಸಿನ ಶಕ್ತಿಯ ಒಂದು ವಿಸ್ತರಣೆ (extension) ಆಗಿದ್ದು, ಅದರಿಂದ ನಾವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಮಟ್ಟಗಳಲ್ಲಿ ಉತ್ತಮ ಸಮತೋಲನ ಸಾಧಿಸಬಹುದು. ಸುಮಾರು 5000 ವರ್ಷಗಳ ಹಿಂದಿನಿಂದಲೂ ಇದರ ಉಪಯೋಗದ ದಾಖಲೆಗಳು ದೊರೆಯುತ್ತವೆ.
ಪೆಂಡುಲಂ ಸರಿಯಾದ ರೀತಿಯಲ್ಲಿ ಸಾಧನೆ ಮಾಡಿದಾಗ, ಅದು ಜೀವನದ ವಿವಿಧ ಕ್ಷೇತ್ರಗಳಲ್ಲಿ ಅದ್ಭುತ ಫಲ ನೀಡುತ್ತದೆ.
👨🎓 ಯಾರು ಭಾಗವಹಿಸಬಹುದು:
🌿 ನೈಸರ್ಗಿಕ ಚಿಕಿತ್ಸೆಯಲ್ಲಿ ಆಸಕ್ತಿ ಹೊಂದಿರುವವರು
🧘 ಯೋಗ ಶಿಕ್ಷಕರು
💫 ನೈಸರ್ಗಿಕ / ರೇಖಿ/ಆಯುರ್ವೇದ ವೈದ್ಯರು
🏠 ಗೃಹಿಣಿಯರು
🌿 ಪೆಂಡುಲಂ ಉಪಯೋಗಗಳು:
ಮಕ್ಕಳ ದೈಹಿಕ ಮತ್ತು ಮಾನಸಿಕ ತೊಂದರೆ ನಿವಾರಣೆ
ಆರೋಗ್ಯದ ಮಾರ್ಗದ ಅರಿವು
ಮನೆಯ ವಾಸ್ತು ಸಮತೋಲನ
ಹೊಸ ವಿದ್ಯೆಗಳ ಅಳವಡಿಕೆ
ಮನಸ್ಸಿನ ಏಕಾಗ್ರತೆ ಮತ್ತು ಚಕ್ರಗಳ ಸಮತೋಲನ
🌟 ತರಬೇತುದಾರರು:
ಡಾ. ಎಸ್. ನಾಗೇಶ್
🎓 ಕಾಸ್ಮಿಕ್ ಎನರ್ಜಿ ಹೀಲರ್ | 35 ವರ್ಷಗಳ ಅನುಭವ
🕉 35 ಕ್ಕೂ ಹೆಚ್ಚು ಪರ್ಯಾಯ ಚಿಕಿತ್ಸಾ ವಿಧಾನಗಳಲ್ಲಿ ಪರಿಣತಿ ಸಪ್ತರ್ಷಿ ಸಮರ್ಪಣ ಹೀಲಿಂಗ್ ಸೆಂಟರ್, ಬಸವೇಶ್ವರನಗರ, ಬೆಂಗಳೂರು
ನಮ್ಮ ಉದ್ದೇಶ: ಮನೆ-ಮನೆಯಲ್ಲೂ ವೈದ್ಯರನ್ನು ಕಾಣುವ ನಮ್ಮ ಗುರಿಗೆ ನಿಮ್ಮ ಬೆಂಬಲವೇ ಶಕ್ತಿ!
ನಿಮ್ಮ ಆರೋಗ್ಯದ ಪರಿಪೂರ್ಣತೆಗಾಗಿ ಶ್ರದ್ಧೆಯಿಂದ ಸೇವೆ ಸಲ್ಲಿಸುತ್ತಿದ್ದೇವೆ.
🌟 ನಿಮ್ಮ ನಂಬಿಕೆಯ ಬಸವ ಅಕ್ಯು ಅಕಾಡೆಮಿ, ಬೆಂಗಳೂರು 🌟
#ಪೆಂಡ್ಯುಲಮ್ #ಪೆಂಡ್ಯುಲಮ್ಎಂದರೇನು #ಪೆಂಡ್ಯುಲಮ್ #ಪೆಂಡ್ಯುಲಮ್_ಚಾರ್ಜಿಂಗ್ #ಪೆಂಡ್ಯುಲಮ್_ಶಕ್ತಿ #ವಸ್ತುಗಳನ್ನು_ಚಾರ್ಜ್ #ದುರ್ಬಲವಸ್ತುಗಳು
DISCLAIMER
The content, techniques, and tools demonstrated in this video are presented by Basava ACU Academy strictly for educational and complementary energy balance purposes.
They do not constitute medical advice, clinical diagnosis, or treatment for any medical condition. Please consult a qualified healthcare professional for medical concerns.
ಹಕ್ಕುತ್ಯಾಗ (DISCLAIMER)
ಈ ವೀಡಿಯೋದಲ್ಲಿ ತೋರಿಸಲಾದ ಎಲ್ಲಾ ವಿಧಾನಗಳು ಮತ್ತು ಪರಿಕರಗಳು ಕೇವಲ ಶಿಕ್ಷಣ ಮತ್ತು ಶಕ್ತಿ ಸಮತೋಲನದ (Energy Balance) ಮಾಹಿತಿಗಾಗಿ ಮಾತ್ರ.
ಇವುಗಳು ಯಾವುದೇ ವೈದ್ಯಕೀಯ ರೋಗನಿರ್ಣಯ ಅಥವಾ ವೃತ್ತಿಪರ ಆರೋಗ್ಯ ಚಿಕಿತ್ಸೆಗೆ ಪರ್ಯಾಯವಲ್ಲ. ಯಾವುದೇ ವೈದ್ಯಕೀಯ ಸಮಸ್ಯೆಗೆ ದಯವಿಟ್ಟು ಅರ್ಹ ವೈದ್ಯರನ್ನು ಸಂಪರ್ಕಿಸಿ.