Esiarogyasociety

Esiarogyasociety Contact information, map and directions, contact form, opening hours, services, ratings, photos, videos and announcements from Esiarogyasociety, Medical and health, 620/A/1, 12th Main Road, 2nd Block, Rajajinagar, Bangalore.

ESI Arogya Society ಸಾಮಾಜಿಕ ಸುರಕ್ಷತೆ 💙 🏥 Free Medical Services for Insured Persons (IPs) 🔐 Securing Health • Strengthening Economy 🌿 Preventive Care – From Lifespan to Healthspan

17/07/2026

ESI ಆಸ್ಪತ್ರೆ – ಗುಣಮಟ್ಟದ ಆರೋಗ್ಯ ಸೇವೆ, ಕಾರ್ಡ್‌ದಾರರ ವಿಶ್ವಾಸ

ESI ಆಸ್ಪತ್ರೆಗಳು ವಿಮಾದಾರರು (IPs) ಮತ್ತು ಅವರ ಕುಟುಂಬಗಳಿಗೆ ಗುಣಮಟ್ಟದ, ಉಚಿತ ಹಾಗೂ ವಿಶ್ವಾಸಾರ್ಹ ಆರೋಗ್ಯ ಸೇವೆಗಳನ್ನು ಒದಗಿಸಲು ಸದಾ ಬದ್ಧವಾಗಿವೆ.

💙 ನಿಮ್ಮ ಆರೋಗ್ಯ – ನಮ್ಮ ಆದ್ಯತೆ

🚨 ESIS Karnataka Recruitment 2026 | Walk-in Interview NotificationLooking for an exciting career opportunity in the heal...
13/07/2026

🚨 ESIS Karnataka Recruitment 2026 | Walk-in Interview Notification

Looking for an exciting career opportunity in the healthcare sector? ESIS Karnataka invites eligible candidates for a Walk-in Interview on a Contract Basis.

📅 Date: 27.07.2026
🕚 Time: 11:00 AM onwards
📍 Venue: ESIS Commissioner Office, ESIC Hospital, Rajajinagar, Bengaluru

Vacancies:
✅ IT Manager – 01
✅ Electrical Engineer – 01
✅ Civil Engineer – 01
✅ Bio Medical Engineer – 01

📞 For enquiries: 080-23324216 / 080-23324218

Join ESIS Karnataka and contribute to strengthening healthcare services across Karnataka.

13/07/2026

🏥 ESI ಆಸ್ಪತ್ರೆ – ಗುಣಮಟ್ಟದ ಆರೋಗ್ಯ ಸೇವೆ, ಕಾರ್ಡ್‌ದಾರರ ವಿಶ್ವಾಸ

"ನಮ್ಮ ತಾಯಿಗೆ ESI ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಹರ್ನಿಯಾ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇಲ್ಲಿನ ವೈದ್ಯಕೀಯ ಸೌಲಭ್ಯಗಳು ಅತ್ಯುತ್ತಮವಾಗಿವೆ. ವೈದ್ಯರು, ನರ್ಸ್‌ಗಳು ಹಾಗೂ ಸಿಬ್ಬಂದಿ ತುಂಬಾ ಕಾಳಜಿ ಮತ್ತು ಆತ್ಮೀಯತೆಯಿಂದ ಸೇವೆ ನೀಡಿದ್ದಾರೆ. ನಮಗೆ ಉತ್ತಮ ಚಿಕಿತ್ಸೆ ದೊರೆತಿದೆ."

ESI ಆಸ್ಪತ್ರೆಗಳು ವಿಮಾದಾರರು (IPs) ಮತ್ತು ಅವರ ಕುಟುಂಬಗಳಿಗೆ ಗುಣಮಟ್ಟದ, ಉಚಿತ ಹಾಗೂ ವಿಶ್ವಾಸಾರ್ಹ ಆರೋಗ್ಯ ಸೇವೆಗಳನ್ನು ಒದಗಿಸಲು ಸದಾ ಬದ್ಧವಾಗಿವೆ.

💙 ನಿಮ್ಮ ಆರೋಗ್ಯ – ನಮ್ಮ ಆದ್ಯತೆ

– ESIS ವೈದ್ಯಕೀಯ ಸೇವೆಗಳು, ಕರ್ನಾಟಕ ಸರ್ಕಾರ

🏥 ಸತ್ಯಸಾಯಿ ಆಸ್ಪತ್ರೆ, ಮುದ್ದೇನಹಳ್ಳಿ ಭೇಟಿ! ESIS ವೈದ್ಯಕೀಯ ಸೇವೆಗಳ ಆಯುಕ್ತರಾದ ಡಾ. ದಿನೇಶ್ ಕುಮಾರ್ ವೈ.ಕೆ. ಅವರ ನೇತೃತ್ವದಲ್ಲಿ ವೈದ್ಯರ ...
06/07/2026

🏥 ಸತ್ಯಸಾಯಿ ಆಸ್ಪತ್ರೆ, ಮುದ್ದೇನಹಳ್ಳಿ ಭೇಟಿ!

ESIS ವೈದ್ಯಕೀಯ ಸೇವೆಗಳ ಆಯುಕ್ತರಾದ ಡಾ. ದಿನೇಶ್ ಕುಮಾರ್ ವೈ.ಕೆ. ಅವರ ನೇತೃತ್ವದಲ್ಲಿ ವೈದ್ಯರ ತಂಡ, ವೈದ್ಯಕೀಯ ಅಧೀಕ್ಷಕರು, ಉಪ ನಿರ್ದೇಶಕರು (ಆಡಳಿತ), ಉಪ ನಿರ್ದೇಶಕರು (ಯೋಜನೆ) ಹಾಗೂ ಸಲಹೆಗಾರರು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದ ಸಮೀಪದ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವೈದ್ಯಕೀಯ ಸೇವೆಗಳನ್ನು ಅವಲೋಕಿಸಿದರು.

ರೋಗಿಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ, ಉಚಿತ ಆಹಾರ, ಕುಟುಂಬದವರಿಗೆ ಉಚಿತ ವಸತಿ ಸೇರಿದಂತೆ ವಿಶ್ವಮಟ್ಟದ ಆರೋಗ್ಯ ಸೇವೆಗಳನ್ನು ಅತ್ಯಂತ ಪ್ರೀತಿ, ಕಾಳಜಿ ಮತ್ತು ಮಾನವೀಯತೆಯಿಂದ ನೀಡುತ್ತಿರುವ ವ್ಯವಸ್ಥೆಯನ್ನು ತಂಡ ಮೆಚ್ಚುಗೆ ವ್ಯಕ್ತಪಡಿಸಿತು.

ಚಿಕಿತ್ಸೆಯ ನಂತರ ರೋಗಿಗಳಿಗೆ "Gift of Life" ಸ್ಮರಣಿಕೆಯನ್ನು ನೀಡಿ ಬೀಳ್ಕೊಡುವ ವಿಶಿಷ್ಟ ಪರಂಪರೆ ಆಸ್ಪತ್ರೆಯ ಮಾನವೀಯ ಸೇವೆಯ ಪ್ರತೀಕವಾಗಿದೆ.

ಈ ಭೇಟಿ ಆರೋಗ್ಯ ಸೇವೆಗಳ ಗುಣಮಟ್ಟವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಅಮೂಲ್ಯ ಅನುಭವವನ್ನು ನೀಡಿತು.

– ESIS ವೈದ್ಯಕೀಯ ಸೇವೆಗಳು,

🩺 ವೈದ್ಯರ ದಿನದ ಶುಭಾಶಯಗಳು! 👨‍⚕️👩‍⚕️ವೈದ್ಯರ ದಿನದ ಅಂಗವಾಗಿ, ಸಮಾಜದ ಆರೋಗ್ಯ ಕಾಪಾಡಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಎಲ್ಲಾ ವೈದ್ಯರಿಗ...
01/07/2026

🩺 ವೈದ್ಯರ ದಿನದ ಶುಭಾಶಯಗಳು! 👨‍⚕️👩‍⚕️

ವೈದ್ಯರ ದಿನದ ಅಂಗವಾಗಿ, ಸಮಾಜದ ಆರೋಗ್ಯ ಕಾಪಾಡಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಎಲ್ಲಾ ವೈದ್ಯರಿಗೆ ESIS ವೈದ್ಯಕೀಯ ಸೇವೆಗಳು ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಕೃತಜ್ಞತೆಗಳು.

ನಿಮ್ಮ ಸಮರ್ಪಣೆ, ಕರುಣೆ, ಪರಿಣತಿ ಮತ್ತು ನಿಸ್ವಾರ್ಥ ಸೇವೆ ಸಾವಿರಾರು ಜೀವಗಳಿಗೆ ಹೊಸ ಭರವಸೆ ನೀಡುತ್ತಿದೆ. ರೋಗಿಗಳ ಆರೋಗ್ಯ ಮತ್ತು ಬದುಕಿನ ಗುಣಮಟ್ಟವನ್ನು ಉತ್ತಮಗೊಳಿಸಲು ನೀವು ಸಲ್ಲಿಸುತ್ತಿರುವ ಸೇವೆ ಅನನ್ಯ.

ನಿಮ್ಮ ಸೇವೆಗೆ ನಮ್ಮ ಹೃದಯಪೂರ್ವಕ ಧನ್ಯವಾದಗಳು.

💙 "ಆರೋಗ್ಯಕ್ಕಾಗಿ ನಿಮ್ಮ ಸೇವೆ – ಸಮಾಜಕ್ಕೆ ನಿಮ್ಮ ಅಮೂಲ್ಯ ಕೊಡುಗೆ."

ವೈದ್ಯರ ದಿನದ ಹಾರ್ದಿಕ ಶುಭಾಶಯಗಳು

26/05/2026

🏥 ಹುಬ್ಬಳ್ಳಿ ESI ಆಸ್ಪತ್ರೆ: ಚಿಕಿತ್ಸೆ ನಂತರ ಅನುಭವ ಹಂಚಿಕೊಂಡ IP ಗಳು

👉 ಆಸ್ಪತ್ರೆಯಲ್ಲಿ ದೊರೆತ ಚಿಕಿತ್ಸೆ ಹಾಗೂ ಸೇವೆಗಳ ಕುರಿತು IP ಗಳು ತಮ್ಮ ಅನುಭವ ಹಂಚಿಕೊಂಡರು

💙 ಕಾರ್ಮಿಕರ ಆರೋಗ್ಯ ರಕ್ಷಣೆಗೆ ESIS ಬದ್ಧವಾಗಿದೆ

26/05/2026

🏥 ESI ಕಾರ್ಡುದಾರರಿಗೆ ಆರೋಗ್ಯ ಭದ್ರತೆ!

“ESI ಭವಿಷ್ಯದ ನಿಧಿಯಂತೆ. ನಾವು ಯಾವುದೇ ಸಮಯದಲ್ಲಿ ಹೋದರೂ ನಮಗೆ ಚಿಕಿತ್ಸೆ ಸಿಗುತ್ತದೆ.” – ರೂಪ

👉 ESI ಸೌಲಭ್ಯಗಳು ಕಾರ್ಮಿಕರು ಹಾಗೂ ಅವರ ಕುಟುಂಬಗಳಿಗೆ ನಿರಂತರ ಆರೋಗ್ಯ ರಕ್ಷಣೆ ನೀಡುತ್ತಿವೆ

🏥 ಇಂದಿರಾನಗರ ESI ಆಸ್ಪತ್ರೆಗೆ ಭೇಟಿ ಮತ್ತು ಪರಿಶೀಲನೆಆಯುಕ್ತರಾದ ಡಾ. ದಿನೇಶ್ ಕುಮಾರ್ ವೈ.ಕೆ (IFS) ಅವರುಇಂದಿರಾನಗರ ESI ಆಸ್ಪತ್ರೆಗೆ ಭೇಟಿ ...
20/05/2026

🏥 ಇಂದಿರಾನಗರ ESI ಆಸ್ಪತ್ರೆಗೆ ಭೇಟಿ ಮತ್ತು ಪರಿಶೀಲನೆ

ಆಯುಕ್ತರಾದ ಡಾ. ದಿನೇಶ್ ಕುಮಾರ್ ವೈ.ಕೆ (IFS) ಅವರು
ಇಂದಿರಾನಗರ ESI ಆಸ್ಪತ್ರೆಗೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು

👉 ರಸ್ತೆ ಕಾಮಗಾರಿ ಪರಿಶೀಲನೆ
👉 ICU ಹಾಗೂ Operation Theatre ಸೌಲಭ್ಯಗಳ ಅವಲೋಕನ
👉 Liquid Oxygen ಸಂಪರ್ಕ ಕಾಮಗಾರಿಯ ಪರಿಶೀಲನೆ
👉 DNB ಕೋರ್ಸ್ ಆರಂಭಿಸಲು ಆಸ್ಪತ್ರೆಯ ಸಿದ್ಧತೆ ಕುರಿತು ಪರಿಶೀಲನೆ
👉 ವಸತಿ ಗೃಹಗಳ (Residential Quarters) ಪರಿಶೀಲನೆ

👨‍⚕️ ಈ ಸಂದರ್ಭದಲ್ಲಿ Regional Director ಹಾಗೂ ESIC ಕಾರ್ಯನಿರ್ವಾಹಕ ಇಂಜಿನಿಯರ್ ಉಪಸ್ಥಿತರಿದ್ದರು

💙 ಉತ್ತಮ ಆರೋಗ್ಯ ಸೇವೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ESIS ಬದ್ಧವಾಗಿದೆ.

Address

620/A/1, 12th Main Road, 2nd Block, Rajajinagar
Bangalore
560010

Website

Alerts

Be the first to know and let us send you an email when Esiarogyasociety posts news and promotions. Your email address will not be used for any other purpose, and you can unsubscribe at any time.

Shortcuts

Share