24/12/2025
ಧನ್ಯತಾ #ಧ್ಯಾನಂ
ಧ್ಯಾನವನ್ನು ಅಭ್ಯಾಸಿಸುವ ನಾವೇ ಧನ್ಯರು ಮತ್ತು ಪುಣ್ಯವಂತರು ಶರೀರವನ್ನು ವೈದ್ಯರಿಗೆ, ಯಂತ್ರಗಳಿಗೆ ಗಮನಿಸಲಿಕ್ಕೆ, ಪರೀಕ್ಷಿಸಲು, ತಪಾಸನೆಗೆ ಅವಶ್ಯಕವಾಗಿ ಒಪ್ಪಿಕೊಳ್ಳುತ್ತೇವೆ,
ವಿಧಿಯಿಲ್ಲದೇ
ಬದಲಾಗಿ ಶರೀರವನ್ನು ಮನಸ್ಸನ್ನು ಗಮನಿಸಲು ಪರೀಕ್ಷಿಸಲು, ಅವಲೋಕಿಸಲು ಅವಕಾಶವನ್ನು ನೀಡೋಣ ಧ್ಯಾನದ ವಿಧಾನ.
ನಮ್ಮ ಶರೀರವನ್ನ ಅನಾವಶ್ಯಕ ಶ್ರಮವಿಲ್ಲದ ಆಶ್ರಮದಲ್ಲಿರುವವರ ಅಂತಾರಾಳದ ಮತ್ತು
ದೀಕ್ಷೆಯ ಪ್ರಾಮುಖ್ಯತೆ ಅಧ್ಯಾತ್ಮ ಸಾಧನೆಗೆ ಒಂದು ಬಹು ಮುಖ್ಯವಾದ ಬಾಗ 🍃☀️🔯
ಯೋಗದ ಜೀವನ ನಮ್ಮೊಂದಿಗೆ 🍃
ಆರೋಗ್ಯ ಮತ್ತು ಆನಂದದ ಸಂಜೀವನ ನಮ್ಮೊಂದಿಗೆ ♥️
Follow - __ for more updates 👍🏻
.