14/08/2026
ಈ ಸ್ವಾತಂತ್ರ್ಯ ದಿನದಂದು, ಸ್ವಾತಂತ್ರ್ಯದ ಮಹತ್ವವನ್ನು ಗೌರವಿಸೋಣ ಮತ್ತು ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ ವೀರರನ್ನು ಸ್ಮರಿಸೋಣ. ನಮ್ಮ ರಾಷ್ಟ್ರದ ಹೆಮ್ಮೆಯನ್ನು ಸಂಭ್ರಮಿಸುತ್ತಾ, ಆರೋಗ್ಯವಂತ, ಬಲಿಷ್ಠ ಮತ್ತು ಏಕತೆಯ ಭಾರತ ನಿರ್ಮಾಣಕ್ಕೆ ಕೈಜೋಡಿಸೋಣ.
ಜೈ ಹಿಂದ್! 🇮🇳 ವಂದೇ ಮಾತರಂ!
On this Independence Day, let us honour the spirit of freedom and remember the sacrifices of our brave freedom fighters. Together, let us celebrate the pride of our nation and work towards a healthier, stronger and united India.