Shree Sangameshwar Clinic, Bilgi

Shree Sangameshwar Clinic, Bilgi Welcome to our Shree Sangameshwar Clinic Bilagi official page dedicated to raising awareness about important health topics.

Join us as we discuss the latest trends in healthcare, share tips for maintaining a healthy lifestyle.

ಯುವ ಶಕ್ತಿಯು ದೇಶದ ಸದೃಢ ಬುನಾದಿಯಾಗಿದೆ. ಯುವ ಜನರನ್ನು ಸಾಮಾಜಿಕವಾಗಿ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಜಾಗೃತಗೊಳಿಸಿ, ನವೋತ್ಸಾಹವನ್ನು ತುಂಬಿ ...
12/08/2026

ಯುವ ಶಕ್ತಿಯು ದೇಶದ ಸದೃಢ ಬುನಾದಿಯಾಗಿದೆ.
ಯುವ ಜನರನ್ನು ಸಾಮಾಜಿಕವಾಗಿ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಜಾಗೃತಗೊಳಿಸಿ, ನವೋತ್ಸಾಹವನ್ನು ತುಂಬಿ ಬಲಿಷ್ಠ ಭಾರತ ನಿರ್ಮಾಣಕ್ಕೆ ಸಜ್ಜುಗೊಳಿಸೋಣ.

On , let's acknowledge and celebrate the role of youth in bringing positive change towards communities and nations across the world with their active participation.
Passion, ideas and creativity of the youth has power to change the course of future.
Greetings to the youth of India on . Today, let us celebrate the achievements and efforts of our young and pledge to encourage and strengthen their voice & aspirations.

"ವಿಶ್ವ ಆನೆ ದಿನ"ಅತಿಹೆಚ್ಚು ಆನೆಗಳನ್ನು ಹೊಂದುವ ಮೂಲಕ ದೇಶಕ್ಕೇ ಮಾದರಿಯಾಗಿರುವ ಕರುನಾಡು, ಆನೆಗಳ ಸಂರಕ್ಷಣಾ ಕಾರ್ಯದಲ್ಲಿ ಜಗತ್ತಿಗೆ ಮಾದರಿಯಾಗ...
12/08/2026

"ವಿಶ್ವ ಆನೆ ದಿನ"

ಅತಿಹೆಚ್ಚು ಆನೆಗಳನ್ನು ಹೊಂದುವ ಮೂಲಕ ದೇಶಕ್ಕೇ ಮಾದರಿಯಾಗಿರುವ ಕರುನಾಡು, ಆನೆಗಳ ಸಂರಕ್ಷಣಾ ಕಾರ್ಯದಲ್ಲಿ ಜಗತ್ತಿಗೆ ಮಾದರಿಯಾಗಲಿ.

ಮಾನವಸ್ನೇಹಿ ಗಜರಾಜನ ರಕ್ಷಣೆ ಹಾಗೂ ಅವುಗಳ ಪ್ರಾಮುಖ್ಯತೆ ಕುರಿತು ಜಾಗೃತಿ ಮೂಡಿಸೋಣ.

Elephants hold an important place in our socio-cultural life & ecosystem.

On this let’s pledge to raise awareness for the conservation of the world’s largest living land animal 🐘 and more safe habitats for their survival.

ಭಾರತದ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದ ಶ್ರೇಷ್ಠ ವಿಜ್ಞಾನಿ ಡಾ. ವಿಕ್ರಮ್‌ ಸಾರಾಭಾಯಿ ಅವರು ದೇಶದ...
12/08/2026

ಭಾರತದ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದ ಶ್ರೇಷ್ಠ ವಿಜ್ಞಾನಿ ಡಾ. ವಿಕ್ರಮ್‌ ಸಾರಾಭಾಯಿ ಅವರು ದೇಶದ ಕೀರ್ತಿಯನ್ನು ವಿಶ್ವಕ್ಕೆ ಬೆಳಗಿದವರು.

ಸಾರಾಭಾಯಿ ಅವರ ಜನ್ಮದಿನದಂದು ನಮನಗಳನ್ನು ಸಲ್ಲಿಸುತ್ತಾ, ಭಾರತೀಯ ಬಾಹ್ಯಾಕಾಶ ಕ್ಷೇತ್ರಕ್ಕೆ ನೀಡಿದ ಕೊಡುಗೆ ಸ್ಮರಿಸೋಣ.

Tribute to the eminent scientist and father of Indian Space Program, Padma Vibhushan Dr. .

Dr. Sarabhai left behind a rich legacy of scientific and futuristic vision that has inspired many new developments to aid India's journey into the future.

ಗ್ರಂಥಾಲಯ ವಿಜ್ಞಾನವನ್ನು ಭಾರತದಾದ್ಯಂತ ಪಸರಿಸುವಲ್ಲಿ ಡಾ. ಎಸ್ ಆರ್ ರಂಗನಾಥನ್ ಅವರ ಸೇವೆ ಅಮೂಲ್ಯವಾದದ್ದು. ಹೀಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಅವ...
12/08/2026

ಗ್ರಂಥಾಲಯ ವಿಜ್ಞಾನವನ್ನು ಭಾರತದಾದ್ಯಂತ ಪಸರಿಸುವಲ್ಲಿ ಡಾ. ಎಸ್ ಆರ್ ರಂಗನಾಥನ್ ಅವರ ಸೇವೆ ಅಮೂಲ್ಯವಾದದ್ದು. ಹೀಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಅವರನ್ನು 'ಗ್ರಂಥಾಲಯ ಪಿತಾಮಹ' ಎಂದು ಗೌರವದಿಂದ ಸ್ಮರಿಸಲಾಗುತ್ತಿದೆ.
ಗ್ರಂಥಾಲಯ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ಓರಣಗೊಳಿಸಿದ ಕೀರ್ತಿಗೆ ಪಾತ್ರರಾದ ಅವರ ನೆನಪಿನಲ್ಲಿ ಈ ದಿನವನ್ನು 'ಗ್ರಂಥಪಾಲಕರ ದಿನ'ವನ್ನಾಗಿ ಆಚರಿಸಲಾಗುತ್ತಿದೆ.
ಗ್ರಂಥಾಲಯಗಳನ್ನು ಸುಸಜ್ಜಿತವಾಗಿ ನೋಡಿಕೊಳ್ಳುತ್ತಿರುವ ಎಲ್ಲಾ ಗ್ರಂಥಪಾಲಕರಿಗೆ 'ಗ್ರಂಥಪಾಲಕರ ದಿನ'ದ ಶುಭಾಶಯಗಳು.
Padmashri Dr. S R Ranganathan's service in spreading library science across India is invaluable. Thus, he is remembered as the 'Father of Libraries' at the national level.
This day is celebrated as 'Librarian's Day' in his memory, who is credited with scientificizing the library system.
Happy 'Librarian's Day' to all the librarians who are keeping the libraries well equipped.



#ಗ್ರಂಥಪಾಲಕರದಿನ

ನಾಡಿನ ಸಮಸ್ತ ಜನತೆಗೆ ಭೀಮನ ಅಮಾವಾಸ್ಯೆ ಹಬ್ಬದ ಹಾರ್ದಿಕ ಶುಭಾಶಯಗಳು. ಸರ್ವ ತುಳುವಪ್ಪೆ ಜೋಕುಲೆಗ್ ಆಟಿ ಅಮಾಸೆದ ಎಡ್ಡೆಪ್ಪುಲು.  ತುಳುವರ ವಿಶೇಷ...
12/08/2026

ನಾಡಿನ ಸಮಸ್ತ ಜನತೆಗೆ ಭೀಮನ ಅಮಾವಾಸ್ಯೆ ಹಬ್ಬದ ಹಾರ್ದಿಕ ಶುಭಾಶಯಗಳು.

ಸರ್ವ ತುಳುವಪ್ಪೆ ಜೋಕುಲೆಗ್ ಆಟಿ ಅಮಾಸೆದ ಎಡ್ಡೆಪ್ಪುಲು. ತುಳುವರ ವಿಶೇಷ ಹಬ್ಬ ಆಟಿ ಅಮಾವಾಸ್ಯೆಯ ಶುಭಾಶಯಗಳು.
#ಭೀಮನ_ಅಮಾವಾಸ್ಯೆ

#ಆಟಿಅಮಾವಾಸ್ಯೆ

ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ಮೊದಲು ಎದೆಯೊಡ್ಡಿದ ವೀರ, ಭಾರತಾಂಬೆಯ ರಕ್ಷಣೆಗಾಗಿ ಕಿರಿ ವಯಸ್ಸಿನಲ್ಲೇ ಹುತಾತ್ಮರಾದ ಸ್ವಾತಂತ್ರ್ಯ ಸೇನಾನಿ ಖುದ...
11/08/2026

ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ಮೊದಲು ಎದೆಯೊಡ್ಡಿದ ವೀರ, ಭಾರತಾಂಬೆಯ ರಕ್ಷಣೆಗಾಗಿ ಕಿರಿ ವಯಸ್ಸಿನಲ್ಲೇ ಹುತಾತ್ಮರಾದ ಸ್ವಾತಂತ್ರ್ಯ ಸೇನಾನಿ ಖುದಿರಾಮ್ ಬೋಸ್ ಅವರ ಸ್ಮೃತಿ ದಿನದಂದು ಅನಂತಕೋಟಿ ನಮನಗಳು.

Humble tributes to the revolutionary freedom fighter Shaheed on his death anniversary,

One of the youngest & most prominent figures in the Indian independence movement.

ಇಂದು ವಿಶ್ವ ಸಿಂಹ ದಿನ. ಭಾರತದಲ್ಲಿ ಕಳೆದ 7 ವರ್ಷಗಳಿಂದ ಸಿಂಹಗಳ ಸಂಖ್ಯೆಯು ಸುಮಾರು 40% ಹೆಚ್ಚಾಗಿದ್ದು ಭಾರತದಲ್ಲಿ ಸಿಂಹಗಳ ಬೆಳವಣಿಗೆ ಹೀಗೆ ಮ...
09/08/2026

ಇಂದು ವಿಶ್ವ ಸಿಂಹ ದಿನ. ಭಾರತದಲ್ಲಿ ಕಳೆದ 7 ವರ್ಷಗಳಿಂದ ಸಿಂಹಗಳ ಸಂಖ್ಯೆಯು ಸುಮಾರು 40% ಹೆಚ್ಚಾಗಿದ್ದು ಭಾರತದಲ್ಲಿ ಸಿಂಹಗಳ ಬೆಳವಣಿಗೆ ಹೀಗೆ ಮುಂದುವರಿಯಲಿ

ಆಫ್ರಿಕಾ ಖಂಡದಲ್ಲಿ ಮಾತ್ರ ಸಿಂಹಗಳು ಕಂಡುಬರುತ್ತವೆ. ಅದನ್ನು ಹೊರತುಪಡಿಸಿದರೆ ಭಾರತದಲ್ಲಿ ಮಾತ್ರ ಸಿಂಹಗಳನ್ನು ನೋಡಬಹುದು.

ವಿಶ್ವ ಸಿಂಹ ದಿನವಾದ ಇಂದು ಸಿಂಹ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸೋಣ.

Today as we celebrate world lions day we are extremely happy with the fact that population of this wild cat in the country has increased by 40% in past 7 years. We wish that this growth trend continues.

Lions are seen only in the African subcontinent and in India.

On this special day let's spread awareness about the need to conserve this wild species.

ಇಂದು ಭಾರತದ ನಾಲ್ಕನೇ ರಾಷ್ಟ್ರಪತಿಗಳು, ಭಾರತ ರತ್ನ ಪುರಸ್ಕೃತ ದಿವಂಗತ ಶ್ರೀ ವಿ.ವಿ.ಗಿರಿ ಅವರ ಜನ್ಮದಿನ.ಸ್ವಾತಂತ್ರ್ಯ ಹೋರಾಟಗಾರರಾಗಿ, ಕಾರ್ಮಿ...
09/08/2026

ಇಂದು ಭಾರತದ ನಾಲ್ಕನೇ ರಾಷ್ಟ್ರಪತಿಗಳು, ಭಾರತ ರತ್ನ ಪುರಸ್ಕೃತ ದಿವಂಗತ ಶ್ರೀ ವಿ.ವಿ.ಗಿರಿ ಅವರ ಜನ್ಮದಿನ.

ಸ್ವಾತಂತ್ರ್ಯ ಹೋರಾಟಗಾರರಾಗಿ, ಕಾರ್ಮಿಕ ನಾಯಕರಾಗಿ ದೇಶದ ಅಭ್ಯುದಯಕ್ಕೆ ಅವರ ಕೊಡುಗೆಗಳನ್ನು ಸ್ಮರಿಸುತ್ತ ಅವರಿಗೆ ಗೌರವ ನಮನಗಳನ್ನು ಸಲ್ಲಿಸೋಣ.
Remembering former President of India and Bharat Ratna on his birth anniversary. He relentlessly pursued labour rights, championed social equality, and played an instrumental role in country's freedom struggle.

ಜೈವಿಕ ಇಂಧನವು ಜೈವಿಕ ಮೂಲಗಳಿಂದ ಅಂದರೆ ಸಸ್ಯಜನ್ಯ ಅಥವಾ ಪ್ರಾಣಿಜನ್ಯ ಮೂಲಗಳಿಂದ ಉತ್ಪಾದನೆಯಾಗುವ ಇಂಧನ.  ಕಚ್ಚಾ ತೈಲಕ್ಕೆ ಪರ್ಯಾಯವಾಗಿ ಜೈವಿಕ ...
09/08/2026

ಜೈವಿಕ ಇಂಧನವು ಜೈವಿಕ ಮೂಲಗಳಿಂದ ಅಂದರೆ ಸಸ್ಯಜನ್ಯ ಅಥವಾ ಪ್ರಾಣಿಜನ್ಯ ಮೂಲಗಳಿಂದ ಉತ್ಪಾದನೆಯಾಗುವ ಇಂಧನ. ಕಚ್ಚಾ ತೈಲಕ್ಕೆ ಪರ್ಯಾಯವಾಗಿ ಜೈವಿಕ ಇಂಧನ ರಾಷ್ಟ್ರದ ಇಂಧನ ಸಮಸ್ಯೆ ಬಗೆಹರಿಸುತ್ತದೆ. ಜೈವಿಕ ಇಂಧನದ ಕಾರ್ಯಕ್ರಮ ಹಲವಾರು ಉದ್ಯೋಗ ಅವಕಾಶಗಳನ್ನೂ ಒದಗಿಸುತ್ತದೆ.

ವಿಶ್ವ ಜೈವಿಕ ಇಂಧನ ದಿನವಾದ ಇಂದು ವಿಶ್ವದಲ್ಲಿ ನಶಿಸಿ ಹೋಗುತ್ತಿರುವ ಇಂಧನ ಸಂಪತ್ತುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸೋಣ. ಜೈವಿಕ ಇಂಧನದ ಬಳಕೆಯ ಬಗ್ಗೆ ಅರಿವು ಮೂಡಿಸೋಣ

Biofuel is produced from plant and animal waste. Replacing crude oil with biofuel can be greatly reduced fuel scarcity in the country. Increasing biofuel production and consumption in the country will also create lots of employment opportunities.

This world biofuel day let us pledge to conserve the major sources of biofuels which are at the verge of extinction and create awareness about uses of biofuel.

ವಿಶ್ವ ಸ್ಥಳೀಯರ ಅಂತರಾಷ್ಟ್ರೀಯ ದಿನ ವಿಶ್ವದೆಲ್ಲೆಡೆ ಇರುವ ಸ್ಥಳೀಯ ಜನರ ಹಕ್ಕುಗಳನ್ನು ರಕ್ಷಿಸಲು & ಅರಿವು ಮೂಡಿಸಲು ಪ್ರತೀ ವರ್ಷ ಆ .9 ರಂದು ವ...
09/08/2026

ವಿಶ್ವ ಸ್ಥಳೀಯರ ಅಂತರಾಷ್ಟ್ರೀಯ ದಿನ ವಿಶ್ವದೆಲ್ಲೆಡೆ ಇರುವ ಸ್ಥಳೀಯ ಜನರ ಹಕ್ಕುಗಳನ್ನು ರಕ್ಷಿಸಲು & ಅರಿವು ಮೂಡಿಸಲು ಪ್ರತೀ ವರ್ಷ ಆ .9 ರಂದು ವಿಶ್ವ ಸ್ಥಳೀಯರ ಅಂತರಾಷ್ಟ್ರೀಯ ದಿನವನ್ನು ಆಚರಿಸಲಾಗುತ್ತದೆ . ಈ ವೇಳೆ ಪರಿಸರ ಸಂರಕ್ಷಣೆ ಸೇರಿದಂತೆ ಜಾಗತಿಕ ಸಮಸ್ಯೆಗಳಿಗೆ ಸ್ಥಳೀಯರು ನೀಡಿದ ಕೊಡುಗೆ , ಸಾಧನೆಗಳನ್ನು ಪತ್ತೆಹಚ್ಚಲಾಗುತ್ತದೆ . ಈ ದಿನ ಆಚರಿಸುವಂತೆ 1994 ರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೊದಲ ಬಾರಿಗೆ ಘೋಷಿಸಲಾಯಿತು . ಈ ದಿನಕ್ಕಾಗಿ 1995-2004 , 2005-2015 ಅನ್ನು ಮೊದಲ & 2 ನೇ ದಶಕವನ್ನಾಗಿ ಗುರುತಿಸಲಾಯಿತು .
Day of the World`s Indigenous Peoples

This day is celebrated to memorize the importance of rights that are given to the indigenous people. The significance of this day plays an important role in humanity.

Address

Bilgi

Opening Hours

Monday 10am - 1:30pm
5pm - 8:30pm
Tuesday 10am - 1:30pm
5pm - 8:30pm
Wednesday 10am - 1:30pm
5pm - 8:30pm
Thursday 10am - 1:30pm
5pm - 8:30pm
Friday 10am - 1:30pm
5pm - 8:30pm
Saturday 10am - 1:30pm
5pm - 8:30pm
Sunday 10am - 1:30pm
5pm - 8:30pm

Telephone

+919448959659

Alerts

Be the first to know and let us send you an email when Shree Sangameshwar Clinic, Bilgi posts news and promotions. Your email address will not be used for any other purpose, and you can unsubscribe at any time.

Contact The Business

Send a message to Shree Sangameshwar Clinic, Bilgi:

Shortcuts

Share