26/08/2026
*ಸಮಸ್ತ ನಾಡಿನ ಮುಸಲ್ಮಾನ್ ಬಾಂಧವರಿಗೆ, ನೌಕರರಿಗೆ ಈದ್ ಮಿಲಾದ್ ಹಬ್ಬದ ಹಾರ್ದಿಕ ಶುಭಾಶಯಗಳು 🌙✨*
ಪವಿತ್ರ ಈದ್ ಮಿಲಾದ್ ಹಬ್ಬವು ಎಲ್ಲರ ಜೀವನದಲ್ಲಿ *ಶಾಂತಿ, ಸೌಹಾರ್ದತೆ, ಸಹೋದರತ್ವ, ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯನ್ನು* ತರಲಿ.
ಸಮಾಜದಲ್ಲಿ *ಪ್ರೀತಿ, ಮಾನವೀಯತೆ ಮತ್ತು ಏಕತೆ* ಸದಾ ನೆಲೆಸಿರಲಿ.
ಎಲ್ಲರಿಗೂ ಉತ್ತಮ ಆರೋಗ್ಯ, ನೆಮ್ಮದಿ ಹಾಗೂ ಸುಖ-ಸಮೃದ್ಧಿ ದೊರೆಯಲಿ ಎಂದು ಹಾರೈಸುತ್ತೇವೆ.
*ಎಲ್ಲಾ ಮುಸಲ್ಮಾನ್ ಬಾಂಧವರಿಗೆ ಈದ್ ಮಿಲಾದ್ ಹಬ್ಬದ ಹಾರ್ದಿಕ ಶುಭಾಶಯಗಳು.*🌙🤲✨
ಇಂತಿ
ಜಿಲ್ಲಾ ಸಂಘ
ಅಖಿಲ ಕರ್ನಾಟಕ ಸಮುದಾಯ ಆರೋಗ್ಯ ಅಧಿಕಾರಿಗಳ ನೌಕರರ ಸಂಘ ಚಿಕ್ಕಮಗಳೂರು