Dr. Amaresh Patil

Dr. Amaresh Patil ಮಕ್ಕಳ ತಜ್ಞರು ಹಾಗೂ ಕಾರ್ಯಕಾರಿಣಿ ಸದಸ್ಯರು, ಐಎಪಿ ಕರ್ನಾಟಕ – ಗಂಗಾವತಿ
Pediatrician & Executive Committee Member, IAP Karnataka – Gangavati.

Ability to work and interact effectively with multidisciplinary team

11/05/2026

ಮಾತೆಯರ ದಿನದ ಅಂಗವಾಗಿ ಮಾತೆಯರಿಗಾಗಿ....

❤️

ಗಂಗಾವತಿ ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಶಾಸಕರು, ಹಿರಿಯರು, ಹಿತೈಷಿಗಳಾದ ಶ್ರೀ ಪರಣ್ಣ ಮುನವಳ್ಳಿ ಅವರಿಗೆ ಜನುಮ ದಿನದ ಶುಭಾಶಯಗಳು.mbjp     ...
01/05/2026

ಗಂಗಾವತಿ ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಶಾಸಕರು, ಹಿರಿಯರು, ಹಿತೈಷಿಗಳಾದ ಶ್ರೀ ಪರಣ್ಣ ಮುನವಳ್ಳಿ ಅವರಿಗೆ ಜನುಮ ದಿನದ ಶುಭಾಶಯಗಳು.
mbjp

ಸಮಸ್ತ ನಾಡಿನ ಶ್ರಮಿಕರ ವರ್ಗಕ್ಕೆ ಮೇ 1 ರ ' ವಿಶ್ವ ಕಾರ್ಮಿಕರ ದಿನಾಚರಣೆಯ ' ಶುಭಾಶಯಗಳು.
01/05/2026

ಸಮಸ್ತ ನಾಡಿನ ಶ್ರಮಿಕರ ವರ್ಗಕ್ಕೆ ಮೇ 1 ರ ' ವಿಶ್ವ ಕಾರ್ಮಿಕರ ದಿನಾಚರಣೆಯ ' ಶುಭಾಶಯಗಳು.

ಆರ್ಯವೈಶ್ಯ ಸಮಾಜ ಬಾಂಧವರಿಗೆ ಹಾಗೂ ನಾಡಿನ ಸಮಸ್ತ ಜನತೆಗೆ ಶ್ರೀ ವಾಸವಿ ಜಯಂತಿಯ ಶುಭಾಶಯಗಳು.ತಾಯಿ ಜಗನ್ಮಾತೆಯೂ ನಿಮ್ಮೆಲ್ಲರಿಗೂ ಆರೋಗ್ಯ ಆಯುಷ್ಯ...
26/04/2026

ಆರ್ಯವೈಶ್ಯ ಸಮಾಜ ಬಾಂಧವರಿಗೆ ಹಾಗೂ ನಾಡಿನ ಸಮಸ್ತ ಜನತೆಗೆ ಶ್ರೀ ವಾಸವಿ ಜಯಂತಿಯ ಶುಭಾಶಯಗಳು.

ತಾಯಿ ಜಗನ್ಮಾತೆಯೂ ನಿಮ್ಮೆಲ್ಲರಿಗೂ ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ ಶುಭವಾಗಲಿ.

ಅದ್ವೈತ ವೇದಾಂತದ ಪ್ರತಿಪಾದಕರು, ಆದಿಗುರು ಶ್ರೀ ಶಂಕರಾಚಾರ್ಯರ ಜಯಂತಿಯ ದಿನದಂದು ಭಕ್ತಿಪೂರ್ವಕ ನಮನಗಳು.
21/04/2026

ಅದ್ವೈತ ವೇದಾಂತದ ಪ್ರತಿಪಾದಕರು, ಆದಿಗುರು ಶ್ರೀ ಶಂಕರಾಚಾರ್ಯರ ಜಯಂತಿಯ ದಿನದಂದು ಭಕ್ತಿಪೂರ್ವಕ ನಮನಗಳು.

ಸಮಸ್ತ ನಾಡಿನ ಜನತೆಗೆ ಬಸವ ಜಯಂತಿ ಹಾಗೂ ಅಕ್ಷಯ ತೃತೀಯ ಹಬ್ಬದ ಶುಭಾಶಯಗಳು, ಈ ಶುಭ ದಿನದಂದು ನಿಮ್ಮೆಲ್ಲರಿಗೂ ಆರೋಗ್ಯ, ಆಯುಷ್ಯ, ಸುಖ ಶಾಂತಿ ಸಮೃ...
20/04/2026

ಸಮಸ್ತ ನಾಡಿನ ಜನತೆಗೆ ಬಸವ ಜಯಂತಿ ಹಾಗೂ ಅಕ್ಷಯ ತೃತೀಯ ಹಬ್ಬದ ಶುಭಾಶಯಗಳು, ಈ ಶುಭ ದಿನದಂದು ನಿಮ್ಮೆಲ್ಲರಿಗೂ ಆರೋಗ್ಯ, ಆಯುಷ್ಯ, ಸುಖ ಶಾಂತಿ ಸಮೃದ್ಧಿ ದೊರೆಯಲಿ ಎಲ್ಲರಿಗೂ ಶುಭವಾಗಲಿ.

🙏🕉️🚩🚩

ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135 ನೇ ಜಯಂತಿಯ ದಿನದಂದು ನಮ್ಮ ಶತ ಶತ ನಮನಗಳು.
14/04/2026

ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135 ನೇ ಜಯಂತಿಯ ದಿನದಂದು ನಮ್ಮ ಶತ ಶತ ನಮನಗಳು.

ಸಮಸ್ತ ನಾಡಿನ ಜನತೆಗೆ ಅಂಜನಿಪುತ್ರ ಹನುಮ ಜಯಂತಿಯ ಶುಭಾಶಯಗಳು.ನಿಮ್ಮೆಲ್ಲರಿಗೂ ಹನುಮನು ಸುಖ ಶಾಂತಿ, ಸಮೃದ್ಧಿಯನ್ನು ಕರುಣಿಸಲಿ ಎಲ್ಲರಿಗೂ ಶುಭವಾ...
02/04/2026

ಸಮಸ್ತ ನಾಡಿನ ಜನತೆಗೆ ಅಂಜನಿಪುತ್ರ ಹನುಮ ಜಯಂತಿಯ ಶುಭಾಶಯಗಳು.

ನಿಮ್ಮೆಲ್ಲರಿಗೂ ಹನುಮನು ಸುಖ ಶಾಂತಿ, ಸಮೃದ್ಧಿಯನ್ನು ಕರುಣಿಸಲಿ ಎಲ್ಲರಿಗೂ ಶುಭವಾಗಲಿ.

🙏

ಸಮಸ್ತ ನಾಡಿನ ಜನತೆಗೆ ಶ್ರೀ ರಾಮನವಮಿಯ ಶುಭಾಶಯಗಳು ಎಲ್ಲರಿಗೂ ಶ್ರೀ ರಾಮನ ಆಶೀರ್ವಾದ ಇರಲಿ ಶುಭವಾಗಲಿ...
26/03/2026

ಸಮಸ್ತ ನಾಡಿನ ಜನತೆಗೆ ಶ್ರೀ ರಾಮನವಮಿಯ ಶುಭಾಶಯಗಳು ಎಲ್ಲರಿಗೂ ಶ್ರೀ ರಾಮನ ಆಶೀರ್ವಾದ ಇರಲಿ ಶುಭವಾಗಲಿ...

ಸಮಸ್ತ ನಾಡಿನ ಜನತೆಗೆ ಭಾರತೀಯರ ಹೊಸವರುಷ ಯುಗಾದಿ ಹಬ್ಬ ' ಹೊಸ ವರುಷದ ಶುಭಾಶಯಗಳು.
19/03/2026

ಸಮಸ್ತ ನಾಡಿನ ಜನತೆಗೆ ಭಾರತೀಯರ ಹೊಸವರುಷ ಯುಗಾದಿ ಹಬ್ಬ ' ಹೊಸ ವರುಷದ ಶುಭಾಶಯಗಳು.

18.03.2026 ಇಂದಿನಿಂದ ಪ್ರಾರಂಭವಾಗುವ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ ಬರೆಯಲು ಹಾಜರಾಗುತ್ತಿರುವ ರಾಜ್ಯದ ಸಮಸ್ತ ವಿದ್ಯಾರ್ಥಿ / ವಿದ್ಯಾರ್...
18/03/2026

18.03.2026 ಇಂದಿನಿಂದ ಪ್ರಾರಂಭವಾಗುವ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ ಬರೆಯಲು ಹಾಜರಾಗುತ್ತಿರುವ ರಾಜ್ಯದ ಸಮಸ್ತ ವಿದ್ಯಾರ್ಥಿ / ವಿದ್ಯಾರ್ಥಿನಿಯರಿಗೆ ನನ್ನ ಶುಭಹಾರೈಕೆಗಳು..

ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ ಶುಭವಾಗಲಿ....

Address

Gangavati
583227

Opening Hours

Monday 10am - 9pm
Tuesday 10am - 9pm
Wednesday 10am - 9pm
Thursday 10am - 9pm
Friday 10am - 9pm
Saturday 10am - 5pm
Sunday 10am - 1pm

Telephone

+919686341767

Alerts

Be the first to know and let us send you an email when Dr. Amaresh Patil posts news and promotions. Your email address will not be used for any other purpose, and you can unsubscribe at any time.

Contact The Business

Send a message to Dr. Amaresh Patil:

Share