Sasya Sanjeevini panchakarma centre

Sasya Sanjeevini panchakarma centre Contact information, map and directions, contact form, opening hours, services, ratings, photos, videos and announcements from Sasya Sanjeevini panchakarma centre, Alternative & holistic health service, Sasya Sanjeevini Panchakarma Centre, Om Beach Road, Ashokavana, Kumta.
(1)

ಸ್ವತಃ ಮಂತ್ರದೃಷ್ಟರಾದ ಬ್ರಹ್ಮರ್ಷಿ ದೈವರಾತ ಕುಟುಂಬದ ನಾಲ್ಕನೇ ತಲೆಮಾರಿನ ವೈದ್ಯ ದಂಪತಿಗಳು ನಡೆಸುತ್ತಿರುವ ಸಸ್ಯ ಸಂಜೀವಿನಿ ಎಂಬ ಪಂಚಕರ್ಮ ಆಸ್ಪತ್ರೆ, ಆಯುರ್ವೇದ, ಗೋ ಸಂರಕ್ಷಣಾ ಘಟಕ, ಔಷಧಿವನ, ಜೇನು ಕೃಷಿ, ಹಣ್ಣು -ಹೂವುಗಳ ಸಾವಯವ ಕೃಷಿ ಪದ್ಧತಿ, ಯಜ್ಞ ಯಾಗ, ಋಷಿ ಜೀವನ ಪದ್ಧತಿ ಇಲ್ಲಿಯ ಜೀವಾಳ.

31/08/2026
31/08/2026

ವಾತ / ಪಿತ್ತ / ಕಫ – ಆರೋಗ್ಯಕರ ದೇಹಕ್ಕಾಗಿ ಇದು ಬಹಳ ಮುಖ್ಯ! | Vata Pitta Kapha Explained in Kannada
#ಆಯುರ್ವೇದ #ವಾತ #ಪಿತ್ತ #ಕಫ

ವಾತ, ಪಿತ್ತ ಮತ್ತು ಕಫ — ಆಯುರ್ವೇದದಲ್ಲಿ ದೇಹದ ಆರೋಗ್ಯ ಮತ್ತು ಸಮತೋಲನವನ್ನು ಅರ್ಥಮಾಡಿಕೊಳ್ಳಲು ಅತ್ಯಂತ ಪ್ರಮುಖವಾದ ಮೂರು ದೋಷಗಳು.

ಈ ವಿಡಿಯೋದಲ್ಲಿ ವಾತ, ಪಿತ್ತ, ಕಫ ಎಂದರೇನು? ಅವು ದೇಹದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತವೆ? ಅವುಗಳ ಸಮತೋಲನ ಆರೋಗ್ಯಕ್ಕೆ ಏಕೆ ಮುಖ್ಯ? ಎಂಬುದನ್ನು ಸರಳವಾಗಿ ತಿಳಿದುಕೊಳ್ಳೋಣ.

🌿 Vata • Pitta • Kapha
🌿 Ayurvedic Dosha Balance
🌿 ದೇಹದ ಆರೋಗ್ಯ ಮತ್ತು ದೋಷಗಳ ಸಂಬಂಧ
🌿 ಆರೋಗ್ಯಕರ ಜೀವನಶೈಲಿಗೆ ಆಯುರ್ವೇದದ ದೃಷ್ಟಿಕೋನ

ಆಯುರ್ವೇದದ ಮೂಲಭೂತ ತತ್ವಗಳನ್ನು ಸರಳವಾಗಿ ತಿಳಿದುಕೊಳ್ಳಲು ವಿಡಿಯೋವನ್ನು ಸಂಪೂರ್ಣವಾಗಿ ನೋಡಿ.

Online Consultation :

ತಜ್ಞರ ಪರಿಣಿತ ಸಲಹೆಗಳಿಗಾಗಿ ಮತ್ತು ಆನ್ಲೈನ್ ಸಂದರ್ಶನ ಪಡೆಯಲು, ದಯವಿಟ್ಟು ಕೆಳಗೆ ನೀಡಿರುವ ಸಸ್ಯ ಸಂಜೀವಿನಿ ಪಂಚಕರ್ಮ ಸೆಂಟರ್ ನಂಬರಗೆ ವಾಟ್ಸಪ್ಪ್ ಸಂದೇಶ ಕಳುಹಿಸಿ:
‪+91 8762845044‬

ಆನ್ಲೈನ್ ಸಂದರ್ಶ ಪಡೆಯುವ ಪ್ರಕ್ರಿಯೆ:

1. ಆಡಿಯೋ ಕಾಲ್ consultation 500rs and ವಿಡಿಯೋ ಕಾಲ್ consultation 2000rs ಆಗತ್ತೆ.
2. ಈ ಸಂದೇಶದ ನಂತರ ಬರುವ ಸ್ಕ್ಯಾನರ್ ಗೆ ಗೂಗಲ್ ಪೇ ಅಥವಾ ಫೋನ್‌ಪೇ ಮಾಡಿರಿ.
3. ಆ ಸ್ಕ್ರೀನ್ ಶಾಟ್, ನಿಮ್ಮ ಪೂರ್ತಿಯ ಹೆಸರು, ID proof ಫೋಟೋ, ಆರೋಗ್ಯ ಸಂಬಂಧಿತ ಸಮಸ್ಯೆ ಮತ್ತು ಇದುವರೆಗೆ ಎಷ್ಟು ಕಾಲವಾಗಿದೆ ಎಂಬುದನ್ನು ಸೂಚಿಸಿ, ದಯವಿಟ್ಟು 8762845044 ಈ ನಂಬರ್ ಗೆ ಕಳುಹಿಸಿ ಕೊಡಿ. ನಿಮ್ಮ ಸಂಪರ್ಕಕ್ಕೆ ಕರೆ ಮಾಡುವ ಸಂಖ್ಯೆಯನ್ನು ತಿಳಿಸಿ.
4. ಸಂದೇಶ ಕಳುಹಿಸಿದ ನಂತರ, ನಿಮ್ಮ ಆನ್ಲೈನ್ ಕಾನ್ಸಲ್ಟೇಶನ್ ಬುಕ್ಕಿಂಗ್ ದೃಢೀಕರಿಸಲಾಗುತ್ತದೆ.
5. ಇದಾದ ನಂತರ 4 - 5 ದಿನಗಳ ಒಳಗೆ ನಿಮಗೆ ಸಸ್ಯ ಸಂಜೀವಿನಿಯ ವೈದ್ಯರ ಜೊತೆ ಮಾತನಾಡಲು ಅವಕಾಶ ನೀಡಲಾಗುತ್ತದೆ.
6. Kindly note: once booked, appointments are non-refundable.

ನಿಮ್ಮ ಸಹಕಾರಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು.
ಸಸ್ಯ ಸಂಜೀವಿನಿ ಆಯುರ್ವೇದ, ಗೋಕರ್ಣ.

For expert advice and to schedule an online consultation, please WhatsApp to the Sasya Sanjeevini Panchakarma Center at:
📞 +91 87628 45044

Online Consultation Process:

Consultation Charges:
• Phone Call Consultation – ₹500
• Video Call Consultation – ₹2000

Make the payment via Google Pay or PhonePe to +91 87628 45044.

Send the following details via WhatsApp:
• Payment screenshot
• Full name
• A photo of your Aadhaar card
• Description of your health issues and how long you've been experiencing them
• The phone number on which you'd like to receive the consultation call

Once we receive your details, your online consultation booking will be confirmed.
Kindly note: once booked, appointments are non-refundable.
You will get a call from our doctor within 4–5 days.

Thank you for your cooperation.
Sasya Sanjeevini Ayurveda, Gokarna.

LET'S CONNECT
===============================================
Instagram -https://www.instagram.com/sasyasanjeevinipanchakarma?utm_source=ig_web_button_share_sheet&igsh=ZDNlZDc0MzIxNw==

Facebook - https://www.facebook.com/sasyasanjeevinipanchakarmacentre

* Copyright Disclaimer: - Under section 107 of the Copyright Act 1976, allowance is made for FAIR USE for purposes such as criticism, comment, news reporting, teaching, scholarship , and research. Fair use is permitted by copyright statutes that might otherwise be infringing. Non-profit, educational, or personal use tips the balance in favour of FAIR USE. *

Thank You,
Sasya Sanjeevini Panchakarma Centre
Ph - +91 87628 45044

29/08/2026

ಬ್ರಹ್ಮರ್ಷಿ ದೈವರಾತರ ಜೀವನ ಚರಿತ್ರೆ | Brahmarshi Daivarata Life Story in Kannada

#ಬ್ರಹ್ಮರ್ಷಿದೈವರಾತರ #ಬ್ರಹ್ಮರ್ಷಿದೈವರಾತ #ದೈವರಾತರು

ಹ್ಮರ್ಷಿ ದೈವರಾತರು ಯಾರು? ಅವರ ಜೀವನ ಹೇಗಿತ್ತು? ಅವರ ಸಾಧನೆ ಮತ್ತು ಆಧ್ಯಾತ್ಮಿಕ ಪಯಣದ ವಿಶೇಷತೆ ಏನು?

ಭಾರತದ ಆಧ್ಯಾತ್ಮಿಕ ಪರಂಪರೆ, ವೇದ ಸಂಸ್ಕೃತಿ ಮತ್ತು ಸನಾತನ ಧರ್ಮದ ಬಗ್ಗೆ ಆಳವಾದ ಆಸಕ್ತಿ ಹೊಂದಿದ್ದ ಬ್ರಹ್ಮರ್ಷಿ ದೈವರಾತರ ಜೀವನ ಚರಿತ್ರೆಯನ್ನು ಈ ವಿಡಿಯೋದಲ್ಲಿ ಪರಿಚಯಿಸುತ್ತೇವೆ.

ಅವರ ಸರಳ ಜೀವನ, ವೇದಾಧ್ಯಯನ, ಆಧ್ಯಾತ್ಮಿಕ ಸಾಧನೆ, ಧಾರ್ಮಿಕ ಸೇವೆ ಹಾಗೂ ಭಾರತೀಯ ಪರಂಪರೆಯ ಸಂರಕ್ಷಣೆಯಲ್ಲಿನ ಅವರ ಕೊಡುಗೆಗಳ ಕುರಿತು ತಿಳಿದುಕೊಳ್ಳಿ.

Online Consultation :

ತಜ್ಞರ ಪರಿಣಿತ ಸಲಹೆಗಳಿಗಾಗಿ ಮತ್ತು ಆನ್ಲೈನ್ ಸಂದರ್ಶನ ಪಡೆಯಲು, ದಯವಿಟ್ಟು ಕೆಳಗೆ ನೀಡಿರುವ ಸಸ್ಯ ಸಂಜೀವಿನಿ ಪಂಚಕರ್ಮ ಸೆಂಟರ್ ನಂಬರಗೆ ವಾಟ್ಸಪ್ಪ್ ಸಂದೇಶ ಕಳುಹಿಸಿ:
‪+91 8762845044‬

Thank You,
Sasya Sanjeevini Panchakarma Centre
Ph - +91 87628 45044

29/08/2026

ತೂಕ ಹೆಚ್ಚಿಸಿಕೊಳ್ಳಲೂ ಸಹ ಪಂಚಕರ್ಮ ಮಾಡಬೇಕು? | Panchakarma for Weight Gain? | Ayurveda Kannada

ತೂಕ ಹೆಚ್ಚಿಸಿಕೊಳ್ಳಲು ಪಂಚಕರ್ಮ ಮಾಡಬೇಕಾ? 🤔
ಅಥವಾ ತೂಕ ಕಡಿಮೆ ಮಾಡಿಕೊಳ್ಳಲು ಮಾತ್ರ ಪಂಚಕರ್ಮ ಮಾಡುತ್ತಾರೆ ಅನ್ನೋದು ನಿಜವೇ?

ಈ ವಿಡಿಯೋದಲ್ಲಿ ತೂಕ ಹೆಚ್ಚಿಸಿಕೊಳ್ಳುವ ಸಮಸ್ಯೆ, ಪಂಚಕರ್ಮದ ಪಾತ್ರ ಮತ್ತು ಆಯುರ್ವೇದದ ದೃಷ್ಟಿಕೋನದ ಬಗ್ಗೆ ಸರಳವಾಗಿ ತಿಳಿದುಕೊಳ್ಳೋಣ.

ಪ್ರತಿಯೊಬ್ಬರ ದೇಹಪ್ರಕೃತಿ, ಅಗ್ನಿ, ದೋಷಗಳ ಸಮತೋಲನ ಮತ್ತು ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ ಚಿಕಿತ್ಸಾ ವಿಧಾನವನ್ನು ಆಯ್ಕೆ ಮಾಡುವುದು ಮುಖ್ಯ.

Online Consultation:

ತಜ್ಞರ ಪರಿಣಿತ ಸಲಹೆಗಳಿಗಾಗಿ ಮತ್ತು ಆನ್ಲೈನ್ ಸಂದರ್ಶನ ಪಡೆಯಲು, ದಯವಿಟ್ಟು ಕೆಳಗೆ ನೀಡಿರುವ ಸಸ್ಯ ಸಂಜೀವಿನಿ ಪಂಚಕರ್ಮ ಸೆಂಟರ್ ನಂಬರಗೆ ವಾಟ್ಸಪ್ಪ್ ಸಂದೇಶ ಕಳುಹಿಸಿ:
‪+91 8762845044‬

Thank You,
Sasya Sanjeevini Panchakarma Centre
Ph - +91 87628 45044

28/08/2026

ಓಂ ಬೀಚ್ ಕಡೆಗೆ… ನಮ್ಮ ಪಯಣ..! 🌊 | Gokarna Om Beach

ಪ್ರಕೃತಿಯ ಮಡಿಲಿನಲ್ಲಿ, ಸಮುದ್ರದ ಅಲೆಗಳ ಜೊತೆಗಿನ ಸುಂದರ ಪಯಣ… 🌊💚
ಓಂ ಬೀಚ್ ಕಡೆಗೆ ನಮ್ಮ ಪಯಣ..!

ಗೋಕರ್ಣದ ಅದ್ಭುತ ಪ್ರಕೃತಿ ಸೌಂದರ್ಯ, ಸಮುದ್ರದ ಅಲೆಗಳು ಮತ್ತು ಮನಸ್ಸಿಗೆ ನೆಮ್ಮದಿ ನೀಡುವ ಈ ಸುಂದರ ಕ್ಷಣಗಳನ್ನು ನಮ್ಮೊಂದಿಗೆ ಅನುಭವಿಸಿ. 🙏

📍 Sasya Sanjeevini Panchakarma Centre
Address: Om Beach Road, Ashokavana, Gokarna, Karnataka – 581326

🌐 Website: sasyasanjeevini.com
📞 Phone / WhatsApp: +91 87628 45044

Sasya Sanjeevini Ayurveda
ಪ್ರಕೃತಿಯೊಂದಿಗೆ ಆರೋಗ್ಯದ ಪಯಣ… 💚

#ಓಂಬೀಚ್ #ಗೋಕರ್ಣ #ಕರ್ನಾಟಕ #ಪ್ರಕೃತಿ #ಪ್ರಕೃತಿಪ್ರೇಮಿ

27/08/2026

ಸಂಧಿವಾತ ವಿಶೇಷ ಚಿಕಿತ್ಸಾ ಶಿಬಿರ | ಸೆಪ್ಟೆಂಬರ್ 1–10 | Joint Pain, Back Pain & Disc Problem | Ayurveda

ವಾತ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸಸ್ಯ ಸಂಜೀವಿನಿ ಆಯುರ್ವೇದ ವತಿಯಿಂದ ವಿಶೇಷ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ.

ಈ ಶಿಬಿರದಲ್ಲಿ ವಾತ ಸಂಬಂಧಿ ಸಮಸ್ಯೆಗಳಾದ:

🦵 ಮಂಡಿ ನೋವು (Knee Pain)
🦴 ಸೊಂಟ ನೋವು (Back / Hip Pain)
🔹 ಡಿಸ್ಕ್ ಸಮಸ್ಯೆ (Disc Problems)
ಮತ್ತು ಇತರೆ ವಾತ ಸಂಬಂಧಿತ ತೊಂದರೆಗಳಿಗೆ ಆಯುರ್ವೇದ ಚಿಕಿತ್ಸೆಯ ಕುರಿತು ಮಾರ್ಗದರ್ಶನ ಮತ್ತು ಚಿಕಿತ್ಸೆ ನೀಡಲಾಗುತ್ತದೆ.

Online Consultation :

ತಜ್ಞರ ಪರಿಣಿತ ಸಲಹೆಗಳಿಗಾಗಿ ಮತ್ತು ಆನ್ಲೈನ್ ಸಂದರ್ಶನ ಪಡೆಯಲು, ದಯವಿಟ್ಟು ಕೆಳಗೆ ನೀಡಿರುವ ಸಸ್ಯ ಸಂಜೀವಿನಿ ಪಂಚಕರ್ಮ ಸೆಂಟರ್ ನಂಬರಗೆ ವಾಟ್ಸಪ್ಪ್ ಸಂದೇಶ ಕಳುಹಿಸಿ:
‪+91 8762845044‬

ಆನ್ಲೈನ್ ಸಂದರ್ಶ ಪಡೆಯುವ ಪ್ರಕ್ರಿಯೆ:

1. ಆಡಿಯೋ ಕಾಲ್ consultation 500rs and ವಿಡಿಯೋ ಕಾಲ್ consultation 2000rs ಆಗತ್ತೆ.
2. ಈ ಸಂದೇಶದ ನಂತರ ಬರುವ ಸ್ಕ್ಯಾನರ್ ಗೆ ಗೂಗಲ್ ಪೇ ಅಥವಾ ಫೋನ್‌ಪೇ ಮಾಡಿರಿ.
3. ಆ ಸ್ಕ್ರೀನ್ ಶಾಟ್, ನಿಮ್ಮ ಪೂರ್ತಿಯ ಹೆಸರು, ID proof ಫೋಟೋ, ಆರೋಗ್ಯ ಸಂಬಂಧಿತ ಸಮಸ್ಯೆ ಮತ್ತು ಇದುವರೆಗೆ ಎಷ್ಟು ಕಾಲವಾಗಿದೆ ಎಂಬುದನ್ನು ಸೂಚಿಸಿ, ದಯವಿಟ್ಟು 8762845044 ಈ ನಂಬರ್ ಗೆ ಕಳುಹಿಸಿ ಕೊಡಿ. ನಿಮ್ಮ ಸಂಪರ್ಕಕ್ಕೆ ಕರೆ ಮಾಡುವ ಸಂಖ್ಯೆಯನ್ನು ತಿಳಿಸಿ.
4. ಸಂದೇಶ ಕಳುಹಿಸಿದ ನಂತರ, ನಿಮ್ಮ ಆನ್ಲೈನ್ ಕಾನ್ಸಲ್ಟೇಶನ್ ಬುಕ್ಕಿಂಗ್ ದೃಢೀಕರಿಸಲಾಗುತ್ತದೆ.
5. ಇದಾದ ನಂತರ 4 - 5 ದಿನಗಳ ಒಳಗೆ ನಿಮಗೆ ಸಸ್ಯ ಸಂಜೀವಿನಿಯ ವೈದ್ಯರ ಜೊತೆ ಮಾತನಾಡಲು ಅವಕಾಶ ನೀಡಲಾಗುತ್ತದೆ.
6. Kindly note: once booked, appointments are non-refundable.

ನಿಮ್ಮ ಸಹಕಾರಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು.
ಸಸ್ಯ ಸಂಜೀವಿನಿ ಆಯುರ್ವೇದ, ಗೋಕರ್ಣ.

For expert advice and to schedule an online consultation, please WhatsApp to the Sasya Sanjeevini Panchakarma Center at:
📞 +91 87628 45044

Online Consultation Process:

Consultation Charges:
• Phone Call Consultation – ₹500
• Video Call Consultation – ₹2000

Make the payment via Google Pay or PhonePe to +91 87628 45044.

Send the following details via WhatsApp:
• Payment screenshot
• Full name
• A photo of your Aadhaar card
• Description of your health issues and how long you've been experiencing them
• The phone number on which you'd like to receive the consultation call

Once we receive your details, your online consultation booking will be confirmed.
Kindly note: once booked, appointments are non-refundable.
You will get a call from our doctor within 4–5 days.

Thank you for your cooperation.
Sasya Sanjeevini Ayurveda, Gokarna.

LET'S CONNECT
===============================================
Instagram -https://www.instagram.com/sasyasanjeevinipanchakarma?utm_source=ig_web_button_share_sheet&igsh=ZDNlZDc0MzIxNw==

Facebook - https://www.facebook.com/sasyasanjeevinipanchakarmacentre

* Copyright Disclaimer: - Under section 107 of the Copyright Act 1976, allowance is made for FAIR USE for purposes such as criticism, comment, news reporting, teaching, scholarship , and research. Fair use is permitted by copyright statutes that might otherwise be infringing. Non-profit, educational, or personal use tips the balance in favour of FAIR USE. *

Thank You,
Sasya Sanjeevini Panchakarma Centre
Ph - +91 87628 45044

#ಸಂಧಿವಾತ #ಸಂಧಿವಾತಚಿಕಿತ್ಸೆ #ಮಂಡಿನೋವು #ಸೊಂಟನೋವು #ಡಿಸ್ಕ್ಸಮಸ್ಯೆ #ವಾತಸಂಬಂಧಿಸಮಸ್ಯೆ

25/08/2026

🎉 ನಮ್ಮ ಗೋಶಾಲೆಯ ಹೊಸ ಅತಿಥಿಗೆ ಭಕ್ತಿಪೂರ್ವಕ ಸ್ವಾಗತ! 🙏
​ಈ ಮುದ್ದು ಕರುವಿನ ಜನನದ ನೋಟ ಎಷ್ಟು ಸುಂದರವಾಗಿದೆಯೆಂದರೆ, ನಮ್ಮ ಕಣ್ಣಲ್ಲಿ ಆನಂದಬಾಷ್ಪವೇ ಹರಿಯುತ್ತಿದೆ. ಹುಟ್ಟಿದ ತಕ್ಷಣದ ಆ ತೇವ ಮತ್ತು ತಾಯಿಯ ಮಮತೆಯ ವಾತಾವರಣದ ನಡುವೆ, ಈ ಪುಟ್ಟ ಜೀವ ನಮಗೆಲ್ಲರಿಗೂ ಹೊಸ ಭರವಸೆಯ ಸಂಕೇತವಾಗಿದೆ. ಈ ವಿಶೇಷ ಕ್ಷಣವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಮಗೆ ತುಂಬಾ ಸಂತೋಷವಾಗುತ್ತಿದೆ.
​ಈಗ, ಈ ಪುಟ್ಟ ಕರು ಮತ್ತು ತಾಯಿಯ ಪಾಲನೆ ಮತ್ತು ಪೋಷಣೆಯ ಹೊಣೆ ನಮ್ಮ ಮೇಲಿದೆ.
​🌟 ದತ್ತು ಪಡೆಯಲು ಅಥವಾ ಪೋಷಣೆಯ ನೆರವು ನೀಡಲು ಅವಕಾಶ! 🌟
​ಯಾರಾದರೂ ದಯಾಳುಗಳು, ಈ ಮುದ್ದು ಕರುವಿನ ಸಂಪೂರ್ಣ ನಿರ್ವಹಣೆಯ ವೆಚ್ಚವನ್ನು (ದೈನಂದಿನ ಆಹಾರ, ಪಶುವೈದ್ಯಕೀಯ ಆರೈಕೆ, ಇತ್ಯಾದಿ) ನೋಡಿಕೊಳ್ಳಲು ಅಥವಾ ಅದನ್ನು ದತ್ತು ಪಡೆಯಲು ಆಸಕ್ತಿ ಹೊಂದಿದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ. ನಿಮ್ಮ ಈ ಸಣ್ಣ ಸಹಾಯವು ಈ ಜೀವದ ಭವಿಷ್ಯವನ್ನು ಸುಗಮಗೊಳಿಸುತ್ತದೆ ಮತ್ತು ನಿಮ್ಮ ದಾನದ ಪುಣ್ಯ ನಿಮ್ಮೊಂದಿಗೆ ಇರುತ್ತದೆ.
​📞 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಫೋನ್ ಸಂಖ್ಯೆ/ವಾಟ್ಸಾಪ್ ಸಂಖ್ಯೆ 8762845044
ಬ್ರಹ್ಮರ್ಷಿ ದೈವರಾತ ಗೋಶಾಲೆ, ಗೋಕರ್ಣ

Knee Pain? 🦵 It’s Not Always About Age | Causes & Simple Lifestyle Tips | Sasya Sanjeevini🦵 Knee pain can affect your da...
25/08/2026

Knee Pain? 🦵 It’s Not Always About Age | Causes & Simple Lifestyle Tips | Sasya Sanjeevini

🦵 Knee pain can affect your daily activities, but it isn't always simply a result of ageing.

Pain while walking, climbing stairs, getting up from a chair, stiffness after inactivity, or swelling around the knee can have different causes. Understanding the underlying cause is an important step toward better joint health.

Common Signs

🔹 Pain while walking or climbing stairs
🔹 Difficulty getting up or sitting down
🔹 Knee stiffness, especially after inactivity
🔹 Swelling or tenderness around the knee

Simple Lifestyle Tips

🚶 Stay physically active with appropriate low-impact exercise
⚖️ Maintain a healthy body weight
🧘 Include gentle stretching and strengthening exercises
🕐 Avoid prolonged periods of inactivity

Persistent knee pain deserves proper attention. Consult a qualified professional to understand the cause and choose an appropriate approach for your condition.

📍 Sasya Sanjeevini Panchakarma Centre
Om Beach Road, Ashokavana, Gokarna, Karnataka – 581326

📞 For Consultation: +91 87628 45044
🌐 www.sasyasanjeevini.com

Ayurveda | Panchakarma | Holistic Wellness

⚠️ This post is for educational purposes only and is not a substitute for professional medical advice.

25/08/2026

ನಿಮ್ಮ ದೇಹದ 5 ಶಕ್ತಿ ವಲಯಗಳು | ಪಂಚಕೋಶ ವಿಜ್ಞಾನ ಎಂದರೇನು? | Panchakosha #ಪಂಚಕೋಶ #ಶಕ್ತಿವಲಯಗಳು

ನಮ್ಮ ದೇಹ ಕೇವಲ ದೈಹಿಕ ಅಂಶಗಳಿಂದ ಮಾತ್ರ ನಿರ್ಮಿತವಾಗಿಲ್ಲ. ಪಂಚಕೋಶ ವಿಜ್ಞಾನದ ಪ್ರಕಾರ, ದೇಹ ಮತ್ತು ಮನಸ್ಸಿನ ಅನುಭವವನ್ನು ಅರ್ಥಮಾಡಿಕೊಳ್ಳಲು 5 ವಿಭಿನ್ನ ಶಕ್ತಿ ವಲಯಗಳ ಪರಿಕಲ್ಪನೆಯನ್ನು ತಿಳಿದುಕೊಳ್ಳಬಹುದು.

ಈ ವಿಡಿಯೋದಲ್ಲಿ ನಿಮ್ಮ ದೇಹದ 5 ಶಕ್ತಿ ವಲಯಗಳು ಯಾವುವು? ಪಂಚಕೋಶ ಎಂದರೇನು? ಮತ್ತು ಈ ಪರಿಕಲ್ಪನೆಯು ನಮ್ಮ ದೇಹ, ಮನಸ್ಸು ಹಾಗೂ ಜೀವನಶೈಲಿಯೊಂದಿಗೆ ಹೇಗೆ ಸಂಬಂಧ ಹೊಂದಿದೆ? ಎಂಬುದನ್ನು ಸರಳವಾಗಿ ತಿಳಿದುಕೊಳ್ಳೋಣ.

Sasya Sanjeevini Ayurveda
Authentic Ayurveda | Holistic Health | Natural Healing

Online Consultation :

ತಜ್ಞರ ಪರಿಣಿತ ಸಲಹೆಗಳಿಗಾಗಿ ಮತ್ತು ಆನ್ಲೈನ್ ಸಂದರ್ಶನ ಪಡೆಯಲು, ದಯವಿಟ್ಟು ಕೆಳಗೆ ನೀಡಿರುವ ಸಸ್ಯ ಸಂಜೀವಿನಿ ಪಂಚಕರ್ಮ ಸೆಂಟರ್ ನಂಬರಗೆ ವಾಟ್ಸಪ್ಪ್ ಸಂದೇಶ ಕಳುಹಿಸಿ:
‪+91 8762845044‬

ಆನ್ಲೈನ್ ಸಂದರ್ಶ ಪಡೆಯುವ ಪ್ರಕ್ರಿಯೆ:

1. ಆಡಿಯೋ ಕಾಲ್ consultation 500rs and ವಿಡಿಯೋ ಕಾಲ್ consultation 2000rs ಆಗತ್ತೆ.
2. ಈ ಸಂದೇಶದ ನಂತರ ಬರುವ ಸ್ಕ್ಯಾನರ್ ಗೆ ಗೂಗಲ್ ಪೇ ಅಥವಾ ಫೋನ್‌ಪೇ ಮಾಡಿರಿ.
3. ಆ ಸ್ಕ್ರೀನ್ ಶಾಟ್, ನಿಮ್ಮ ಪೂರ್ತಿಯ ಹೆಸರು, ID proof ಫೋಟೋ, ಆರೋಗ್ಯ ಸಂಬಂಧಿತ ಸಮಸ್ಯೆ ಮತ್ತು ಇದುವರೆಗೆ ಎಷ್ಟು ಕಾಲವಾಗಿದೆ ಎಂಬುದನ್ನು ಸೂಚಿಸಿ, ದಯವಿಟ್ಟು 8762845044 ಈ ನಂಬರ್ ಗೆ ಕಳುಹಿಸಿ ಕೊಡಿ. ನಿಮ್ಮ ಸಂಪರ್ಕಕ್ಕೆ ಕರೆ ಮಾಡುವ ಸಂಖ್ಯೆಯನ್ನು ತಿಳಿಸಿ.
4. ಸಂದೇಶ ಕಳುಹಿಸಿದ ನಂತರ, ನಿಮ್ಮ ಆನ್ಲೈನ್ ಕಾನ್ಸಲ್ಟೇಶನ್ ಬುಕ್ಕಿಂಗ್ ದೃಢೀಕರಿಸಲಾಗುತ್ತದೆ.
5. ಇದಾದ ನಂತರ 4 - 5 ದಿನಗಳ ಒಳಗೆ ನಿಮಗೆ ಸಸ್ಯ ಸಂಜೀವಿನಿಯ ವೈದ್ಯರ ಜೊತೆ ಮಾತನಾಡಲು ಅವಕಾಶ ನೀಡಲಾಗುತ್ತದೆ.
6. Kindly note: once booked, appointments are non-refundable.

ನಿಮ್ಮ ಸಹಕಾರಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು.
ಸಸ್ಯ ಸಂಜೀವಿನಿ ಆಯುರ್ವೇದ, ಗೋಕರ್ಣ.

For expert advice and to schedule an online consultation, please WhatsApp to the Sasya Sanjeevini Panchakarma Center at:
📞 +91 87628 45044

Online Consultation Process:

Consultation Charges:
• Phone Call Consultation – ₹500
• Video Call Consultation – ₹2000

Make the payment via Google Pay or PhonePe to +91 87628 45044.

Send the following details via WhatsApp:
• Payment screenshot
• Full name
• A photo of your Aadhaar card
• Description of your health issues and how long you've been experiencing them
• The phone number on which you'd like to receive the consultation call

Once we receive your details, your online consultation booking will be confirmed.
Kindly note: once booked, appointments are non-refundable.
You will get a call from our doctor within 4–5 days.

Thank you for your cooperation.
Sasya Sanjeevini Ayurveda, Gokarna.

LET'S CONNECT
===============================================
Instagram -https://www.instagram.com/sasyasanjeevinipanchakarma?utm_source=ig_web_button_share_sheet&igsh=ZDNlZDc0MzIxNw==

Facebook - https://www.facebook.com/sasyasanjeevinipanchakarmacentre

* Copyright Disclaimer: - Under section 107 of the Copyright Act 1976, allowance is made for FAIR USE for purposes such as criticism, comment, news reporting, teaching, scholarship , and research. Fair use is permitted by copyright statutes that might otherwise be infringing. Non-profit, educational, or personal use tips the balance in favour of FAIR USE. *

Thank You,
Sasya Sanjeevini Panchakarma Centre
Ph - +91 87628 45044

Address

Sasya Sanjeevini Panchakarma Centre, Om Beach Road, Ashokavana
Kumta
581326

Opening Hours

Monday 9am - 11am
3:30pm - 4:30pm
Tuesday 9am - 11am
3:30pm - 4:30pm
Wednesday 9am - 11am
3:30pm - 4:30pm
Thursday 9am - 11am
3:30pm - 4:30pm
Friday 9am - 11am
3:30pm - 4:30pm
Saturday 9am - 11am
3:30pm - 4:30pm

Telephone

+918762845044

Alerts

Be the first to know and let us send you an email when Sasya Sanjeevini panchakarma centre posts news and promotions. Your email address will not be used for any other purpose, and you can unsubscribe at any time.

Contact The Business

Send a message to Sasya Sanjeevini panchakarma centre:

Shortcuts

Share