DAPCU Hassan

DAPCU Hassan District Aids Prevention control unit and District Blood control pogramme

ಮುದಾಯ ಆರೋಗ್ಯ ಕೇಂದ್ರ ಹಳ್ಳಿಮೈಸೂರು ಐಸಿಟಿಸಿ ವತಿಯಿಂದ  ಹದಿಹರೆಯದವರಿಗೆ ಆರೋಗ್ಯ ಶಿಕ್ಷಣ ಹೆಚ್ ಐ ವಿ/ ಏಡ್ಸ್ ಎಸ್ ಟಿ ಐ ಸೇವಾ ಸೌಲಭ್ಯಗಳ ಕುರ...
03/09/2026

ಮುದಾಯ ಆರೋಗ್ಯ ಕೇಂದ್ರ ಹಳ್ಳಿಮೈಸೂರು ಐಸಿಟಿಸಿ ವತಿಯಿಂದ ಹದಿಹರೆಯದವರಿಗೆ ಆರೋಗ್ಯ ಶಿಕ್ಷಣ ಹೆಚ್ ಐ ವಿ/ ಏಡ್ಸ್ ಎಸ್ ಟಿ ಐ ಸೇವಾ ಸೌಲಭ್ಯಗಳ ಕುರಿತು ಗುಡ್ಡೇನಹಳ್ಳಿ ಪ್ರೌಢ ಶಾಲೆ ಮತ್ತು ಅಂಬೇಡ್ಕರ್ ವಸತಿ ಶಾಲೆ ಗುಡ್ಡೇನಹಳ್ಳಿ ಇಲ್ಲಿ ರೇಖಾ ಟಿ ಆಪ್ತ ಸಮಾಲೋಚಕರು ಮೊಬಲೈಸೇಶನ್ ಏಡ್ಸ್ ಸುರಕ್ಷಾ ಅಭಿಯಾನ 2026" ಕಾರ್ಯಕ್ರಮದ ಭಾಗವಾಗಿ ಬಿತ್ತಿ ಚಿತ್ರಗಳ ಪ್ರದರ್ಶನ ಹಾಗೂ ಮಾಹಿತಿ ನೀಡಿ ಉಚಿತ ಸಹಾಯವಾಣಿ 1097 ಇದಕ್ಕೆ ಕರೆ ಮಾಡಿ ನಿಮ್ಮ ಸಂಶಯಗಳನ್ನು ನಿವಾರಿಸಿಕೊಳ್ಳಿ ಎಂದು ತಿಳಿಸಲಾಯಿತು . ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವುದರ ಮೂಲಕ ನಿಮ್ಮ ನಿಮ್ಮ ಎಚ್ಐವಿ ಸ್ಥಿತಿಗತಿಯನ್ನು ತಿಳಿದುಕೊಳ್ಳಿ ಎಂದು ಕ್ಯೂಆರ್ ಕೋಡ್ ಸ್ಕ್ಯಾನ್ ಬಗ್ಗೆ ಮಾಹಿತಿಯನ್ನು ನೀಡಲಾಯಿತು.

AEP programme Beluru thaluk
03/09/2026

AEP programme Beluru thaluk

ಸಮುದಾಯ ಆರೋಗ್ಯ ಕೇಂದ್ರ ಹಿರಿಸಾವೇ ಐಸಿಟಿಸಿ ವತಿಯಿಂದ ಹೆಚ್ ಐ ವಿ/ ಏಡ್ಸ್ ಎಸ್ ಟಿ ಐ ಸೇವಾ ಸೌಲಭ್ಯಗಳ ಕುರಿತು ಹೆಗಡಿಹಳ್ಳಿ ಗ್ರಾಮದಲ್ಲಿ  ವಲಸೆ...
03/09/2026

ಸಮುದಾಯ ಆರೋಗ್ಯ ಕೇಂದ್ರ ಹಿರಿಸಾವೇ ಐಸಿಟಿಸಿ ವತಿಯಿಂದ ಹೆಚ್ ಐ ವಿ/ ಏಡ್ಸ್ ಎಸ್ ಟಿ ಐ ಸೇವಾ ಸೌಲಭ್ಯಗಳ ಕುರಿತು ಹೆಗಡಿಹಳ್ಳಿ ಗ್ರಾಮದಲ್ಲಿ ವಲಸೆ ಕಾರ್ಮಿಕರಿಗೆ ಮೊಬಲೈಸೇಶನ್ ಏಡ್ಸ್ ಸುರಕ್ಷಾ ಅಭಿಯಾನ 2026" ಕಾರ್ಯಕ್ರಮದ ಭಾಗವಾಗಿ ಬಿತ್ತಿ ಚಿತ್ರಗಳ ಪ್ರದರ್ಶನ ಹಾಗೂ ಮಾಹಿತಿ ನೀಡಿ ಉಚಿತ ಸಹಾಯವಾಣಿ 1097 ಇದಕ್ಕೆ ಕರೆ ಮಾಡಿ ನಿಮ್ಮ ಸಂಶಯಗಳನ್ನು ನಿವಾರಿಸಿಕೊಳ್ಳಿ ಎಂದು ತಿಳಿಸಲಾಯಿತು .

ಮೊಬಲೈಸೇಶನ್ ಫಾರ್ ಏಡ್ಸ್ ಸುರಕ್ಷಾ ಅಭಿಯಾನ್ 2026 ರ ಗುರಿ ಮುಟ್ಟುವ ನಿಟ್ಟಿನಲ್ಲಿ ವಿಶೇಷವಾದ ಟ್ರಕ್ ಡ್ರೈವರ್ ಗಳಿಗೆ ಆರೋಗ್ಯ ತಪಾಸಣಾ ಶಿಬಿರವನ...
03/09/2026

ಮೊಬಲೈಸೇಶನ್ ಫಾರ್ ಏಡ್ಸ್ ಸುರಕ್ಷಾ ಅಭಿಯಾನ್ 2026 ರ ಗುರಿ ಮುಟ್ಟುವ ನಿಟ್ಟಿನಲ್ಲಿ ವಿಶೇಷವಾದ ಟ್ರಕ್ ಡ್ರೈವರ್ ಗಳಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಚನ್ನಪಟ್ಟಣ ಸರ್ಕಲ್ ನಲ್ಲಿ ನಡೆಸಲಾಯಿತು

AEP school at Gavenhalli High school
03/09/2026

AEP school at Gavenhalli High school

ಸಮುದಾಯ ಆರೋಗ್ಯ ಕೇಂದ್ರ ಹಳ್ಳಿಮೈಸೂರು ಐಸಿಟಿಸಿ ವತಿಯಿಂದ ಹೆಚ್ ಐ ವಿ/ ಏಡ್ಸ್ ಎಸ್ ಟಿ ಐ ಸೇವಾ ಸೌಲಭ್ಯಗಳ ಕುರಿತು ಸೋಮನಹಳ್ಳಿ ಗ್ರಾಮದಲ್ಲಿಮೊಬಲ...
29/08/2026

ಸಮುದಾಯ ಆರೋಗ್ಯ ಕೇಂದ್ರ ಹಳ್ಳಿಮೈಸೂರು ಐಸಿಟಿಸಿ ವತಿಯಿಂದ ಹೆಚ್ ಐ ವಿ/ ಏಡ್ಸ್ ಎಸ್ ಟಿ ಐ ಸೇವಾ ಸೌಲಭ್ಯಗಳ ಕುರಿತು ಸೋಮನಹಳ್ಳಿ ಗ್ರಾಮದಲ್ಲಿಮೊಬಲೈಸೇಶನ್ ಏಡ್ಸ್ ಸುರಕ್ಷಾ ಅಭಿಯಾನ 2026" ಕಾರ್ಯಕ್ರಮದ ಭಾಗವಾಗಿ ಬಿತ್ತಿ ಚಿತ್ರಗಳ ಪ್ರದರ್ಶನ ಹಾಗೂ ಮಾಹಿತಿ ನೀಡಲಾಯಿತು.

ಚಿಕ್ಕಲ್ಕೂರು ಗ್ರಾಮದಲ್ಲಿ ವಲಸೆ ಕಟ್ಟಡ ಕಾರ್ಮಿಕರಿಗೆ ಕ್ಯೂ ಆರ್ ಕೋಡ್ ಬಗ್ಗೆ ಮಾಹಿತಿ ನೀಡಿ ಸ್ಕ್ಯಾನ್ ಮಾಡಿಸಲಾಯಿತು
29/08/2026

ಚಿಕ್ಕಲ್ಕೂರು ಗ್ರಾಮದಲ್ಲಿ ವಲಸೆ ಕಟ್ಟಡ ಕಾರ್ಮಿಕರಿಗೆ ಕ್ಯೂ ಆರ್ ಕೋಡ್ ಬಗ್ಗೆ ಮಾಹಿತಿ ನೀಡಿ ಸ್ಕ್ಯಾನ್ ಮಾಡಿಸಲಾಯಿತು

AEP programme mosalehosahalli KPS high school
29/08/2026

AEP programme mosalehosahalli KPS high school

ಚನ್ನರಾಯಪಟ್ಟಣ, ICTC ಮತ್ತು NCD ಘಟಕ, ಚನ್ನರಾಯಪಟ್ಟಣ, ಜಯಪ್ರಕಾಶ್ ನಾರಾಯಣ ಗ್ರಾಮೀಣಭಿವೃದ್ಧಿ ಸೇವಾ ಸಂಸ್ಥೆ, ಹಾಸನ ಇವರುಗಳು ಸಹಯೋಗದಲ್ಲಿ ಚನ...
29/08/2026

ಚನ್ನರಾಯಪಟ್ಟಣ, ICTC ಮತ್ತು NCD ಘಟಕ, ಚನ್ನರಾಯಪಟ್ಟಣ, ಜಯಪ್ರಕಾಶ್ ನಾರಾಯಣ ಗ್ರಾಮೀಣಭಿವೃದ್ಧಿ ಸೇವಾ ಸಂಸ್ಥೆ, ಹಾಸನ ಇವರುಗಳು ಸಹಯೋಗದಲ್ಲಿ ಚನ್ನರಾಯಪಟ್ಟಣ ನಗರದ ಗಣೇಶನಗರ ದಲ್ಲಿ TI(FSW /MSM ) ಯೋಜನೆಯಡಿಯಲ್ಲಿ ಹೆಚ್. ಐ. ವಿ./ಏಡ್ಸ್ ಜಾಗೃತಿ ಮತ್ತು ಪರೀಕ್ಷಾ ಶಿಬಿರ ವನ್ನು ಹಮ್ಮಿಕೊಳ್ಳಲಾಗಿತ್ತು.

ಸಮುದಾಯ ಆರೋಗ್ಯ ಕೇಂದ್ರ ಹಿರೀಸಾವೆ ಐಸಿಟಿಸಿ ವತಿಯಿಂದ  ಹದಿಹರೆಯದವರಿಗೆ ಆರೋಗ್ಯ ಶಿಕ್ಷಣ ಹೆಚ್ ಐ ವಿ/ ಏಡ್ಸ್ ಎಸ್ ಟಿ ಐ ಸೇವಾ ಸೌಲಭ್ಯಗಳ ಕುರಿತ...
29/08/2026

ಸಮುದಾಯ ಆರೋಗ್ಯ ಕೇಂದ್ರ ಹಿರೀಸಾವೆ ಐಸಿಟಿಸಿ ವತಿಯಿಂದ ಹದಿಹರೆಯದವರಿಗೆ ಆರೋಗ್ಯ ಶಿಕ್ಷಣ ಹೆಚ್ ಐ ವಿ/ ಏಡ್ಸ್ ಎಸ್ ಟಿ ಐ ಸೇವಾ ಸೌಲಭ್ಯಗಳ ಕುರಿತು ಸರ್ಕಾರಿ ಪ್ರೌಢ ಶಾಲೆ ಬಾಲಿಕ ಶಾಲೆ ಹಿರಿಸಾವೇ ಯಲ್ಲಿ ಮೊಬಲೈಸೇಶನ್ ಏಡ್ಸ್ ಸುರಕ್ಷಾ ಅಭಿಯಾನ 2026" ಕಾರ್ಯಕ್ರಮದ ಭಾಗವಾಗಿ ಬಿತ್ತಿ ಚಿತ್ರಗಳ ಪ್ರದರ್ಶನ ಹಾಗೂ ಮಾಹಿತಿ ನೀಡಿ ಉಚಿತ ಸಹಾಯವಾಣಿ 1097 ಇದಕ್ಕೆ ಕರೆ ಮಾಡಿ ನಿಮ್ಮ ಸಂಶಯಗಳನ್ನು ನಿವಾರಿಸಿಕೊಳ್ಳಿ ಎಂದು ತಿಳಿಸಲಾಯಿತು .

Address

2nd Floor DHO Office Salagame Road Hassan
Hassan
573201

Telephone

+919449846976

Website

Alerts

Be the first to know and let us send you an email when DAPCU Hassan posts news and promotions. Your email address will not be used for any other purpose, and you can unsubscribe at any time.

Contact The Business

Send a message to DAPCU Hassan:

Shortcuts

Share