Karthik Medicals

Karthik Medicals Contact information, map and directions, contact form, opening hours, services, ratings, photos, videos and announcements from Karthik Medicals, Medical and health, Karthik medical opp purapanchayath office main Road, Hosanagara.

26/08/2026

Medical & health

ಹೊಸನಗರ ಮತ್ತು ರಿಪ್ಪನ್‌ಪೇಟೆಯ ಕಾರ್ತಿಕ್ ಮೆಡಿಕಲ್ಸ್ ಹಾಗೂ ಕ್ಲಿನಿಕ್‌ಗೆ ಸಿಬ್ಬಂದಿ ಅಗತ್ಯವಿದೆ.🔹 ಅನುಭವ ಹೊಂದಿರುವವರು ಹಾಗೂ Freshers ಅರ್ಜ...
15/08/2026

ಹೊಸನಗರ ಮತ್ತು ರಿಪ್ಪನ್‌ಪೇಟೆಯ ಕಾರ್ತಿಕ್ ಮೆಡಿಕಲ್ಸ್ ಹಾಗೂ ಕ್ಲಿನಿಕ್‌ಗೆ ಸಿಬ್ಬಂದಿ ಅಗತ್ಯವಿದೆ.

🔹 ಅನುಭವ ಹೊಂದಿರುವವರು ಹಾಗೂ Freshers ಅರ್ಜಿ ಸಲ್ಲಿಸಬಹುದು
🔹 ಉತ್ತಮ ಸಂವಹನ ಕೌಶಲ್ಯ
🔹 ಸಮಯಪಾಲನೆ ಮತ್ತು ಜವಾಬ್ದಾರಿಯುತ ಕೆಲಸ
🔹 ರೋಗಿಗಳೊಂದಿಗೆ ಉತ್ತಮವಾಗಿ ವ್ಯವಹರಿಸುವ ಸಾಮರ್ಥ್ಯ
🔹 ಕಂಪ್ಯೂಟರ್‌ನ ಪ್ರಾಥಮಿಕ ಜ್ಞಾನ ಇದ್ದರೆ ಉತ್ತಮ

📍 ಉದ್ಯೋಗ ಸ್ಥಳ: ರಿಪ್ಪನ್‌ಪೇಟೆ & ಹೊಸನಗರ
💰 ವೇತನ: ₹5,000 – ₹13,000 (ಅನುಭವ ಮತ್ತು ಅರ್ಹತೆಗೆ ಅನುಗುಣವಾಗಿ)

📞 ಸಂಪರ್ಕಿಸಿ: 7892555128,8722264862,8722264848

📧 Email: [email protected]

ಆಸಕ್ತ ಅಭ್ಯರ್ಥಿಗಳು ನಿಮ್ಮ Resume ಅನ್ನು WhatsApp/Email ಮೂಲಕ ಕಳುಹಿಸಿ.

14/05/2026

👨‍⚕️ ಡಾ. ನಾಗೇಂದ್ರ ಪ್ರಸಾದ್
MBBS,MS ORTHO , DNB ORTHO, MRCS EDINBURGH, FIJR , FASM

🏥 Narayana Health Hospital, ಶಿವಮೊಗ್ಗ ವೈದ್ಯರು
✅ ಕೀಲು-ಮೂಳೆ ತಜ್ಞರು ಹಾಗೂ ಮರುಜೋಡಣಾ ತಜ್ಞರು (Reconstruction Specialist)

ಇಂದು ಮಧ್ಯಾಹ್ನ 2:00 ರಿಂದ 4:00 ಗಂಟೆ

ದಿನಾಂಕ 20-05-2026

📍 New Karthik Medicals, ಹೊಸನಗರ
📞 appointment:- 8722269698

Medical & health

14/05/2026
13/05/2026

*ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರು ಈಗ ಲಭ್ಯ!*

*ಡಾ. ರಾಘವೇಂದ್ರ ಭಟ್*
*MBBS; MS (Obstetrics &* *Gynaecology); Fellowship* *Gynaecological oncology*

👩‍⚕️ *ನಾರಾಯಣ ಆರೋಗ್ಯ ಕ್ಲಿನಿಕ್,* *ಹೊಸನಗರದಲ್ಲಿ*

*ಪ್ರತಿ ತಿಂಗಳ 2ನೇ ಗುರುವಾರ*
*ಅಂದರೆ ನಾಡಿದ್ದು 14/05/2026*

🕑 *ಮಧ್ಯಾಹ್ನ 2:00 ರಿಂದ 4:00 ಗಂಟೆಯವರೆಗೆ*

🔹 ಚಿಕಿತ್ಸೆ ಸೌಲಭ್ಯಗಳು:
✔️ ಗರ್ಭಧಾರಣೆ ಹಾಗೂ ಹೆರಿಗೆ ಸೇವೆ
✔️ ಸ್ತ್ರೀರೋಗ ಸಮಸ್ಯೆಗಳು
✔️ ಸಂತಾನೋತ್ಪತ್ತಿ ಚಿಕಿತ್ಸೆಗಳು
✔️ ಹಾರ್ಮೋನ್ ಹಾಗೂ ಮಾಸಿಕ ಚಕ್ರದ ತೊಂದರೆಗಳು
✔️ ಗರ್ಭಕೋಶ ಹಾಗೂ ಅಂಡಾಶಯದ ಸಮಸ್ಯೆಗಳು

📍 ಸ್ಥಳ: ನ್ಯೂ ಕಾರ್ತಿಕ್ ಮೆಡಿಕಲ್, ಹಿರಿಯಣ್ಣ ಕಾಂಪ್ಲೆಕ್ಸ್, ಶಿವಮೊಗ್ಗ ರಸ್ತೆ, ಹೊಸನಗರ

📞 *ಅಪಾಯಿಂಟ್‌ಮೆಂಟ್‌ಗಾಗಿ:*
👉 *87222 69698*

✨ ನಿಮ್ಮ ಆರೋಗ್ಯ, ನಮ್ಮ ಆದ್ಯತೆ – Narayana Health ✨

Medical & health

👨‍⚕️ ಡಾ. ನಾಗೇಂದ್ರ ಪ್ರಸಾದ್MBBS,MS ORTHO , DNB ORTHO , MRCS EDINBURGH ,FIJR ,FASM .✅ ಕೀಲು-ಮೂಳೆ ತಜ್ಞರು ಹಾಗೂ ಮರುಜೋಡಣಾ ತಜ್ಞರು...
14/04/2026

👨‍⚕️ ಡಾ. ನಾಗೇಂದ್ರ ಪ್ರಸಾದ್
MBBS,MS ORTHO , DNB ORTHO , MRCS EDINBURGH ,FIJR ,FASM .
✅ ಕೀಲು-ಮೂಳೆ ತಜ್ಞರು ಹಾಗೂ ಮರುಜೋಡಣಾ ತಜ್ಞರು (Reconstruction Specialist)

🏥 Narayana Health Hospital, ಶಿವಮೊಗ್ಗ ವೈದ್ಯರು

ದಿನಾಂಕ 15-04-2026
ಮಧ್ಯಾಹ್ನ 2:00 ರಿಂದ 4:00 ಗಂಟೆ
ಪ್ರತಿ ತಿಂಗಳ ಮೂರನೇ ಬುಧವಾರ

📍 New Karthik Medicals, ಹೊಸನಗರ
📞 appointment:- 8722269698

12/04/2026

👨‍⚕️ Dr. Ashwal A J
MBBS,MD(General Medicine),DM(cardiology)
Adult & Paediatric Cardiologist , FACC, FSCAI (ಮಕ್ಕಳು ಮತ್ತು ದೊಡ್ಡವರ ಹೃದಯ ತಜ್ಞರು)

📅 ಪ್ರತಿ ತಿಂಗಳ 2ನೇ
ಅಂದರೆ ಮಂಗಳವಾರ
Date:- 14-04-2026
⏰ ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 12:00 ವರೆಗೆ ಬೇಗ ಹೆಸರನ್ನು ಬರಿಸಿಕೊಳ್ಳಿ

📍 ನಾರಾಯಣ ಆರೋಗ್ಯ ಕ್ಲಿನಿಕ್ & ನ್ಯೂ ಕಾರ್ತಿಕ್ ಮೆಡಿಕಲ್ಸ್, ಹೊಸನಗರ

🚨 ಮಂಗಳವಾರ ಡಾಕ್ಟರ್ ಬರುತ್ತಿದ್ದಾರೆ!
👉 ಹೃದಯ ಸಂಬಂಧಿತ ತೊಂದರೆ ಇರುವವರು ತಪ್ಪದೆ ಭೇಟಿ ಮಾಡಿ.

📞 Appointment / Enquiry:
📱 8722269698

✅ ಲಭ್ಯವಿರುವ ಪರೀಕ್ಷೆ / ಚಿಕಿತ್ಸೆ

Echo cardiography ALSO AVAILABLE

❤️ Chest Pain (ಎದೆ ನೋವು)
😮‍💨 ಉಸಿರಾಟದ ತೊಂದರೆ / ಉಸಿರುಗಟ್ಟಿಕೆ
💓 Heart Beat ಹೆಚ್ಚಾಗುವುದು / ಅಕ್ರಮ ಧಡಕನೆ
🩺 BP (ರಕ್ತದ ಒತ್ತಡ)
🧓 ಹೃದಯ ಬ್ಲಾಕೇಜ್ / ಹೃದಯ ದುರ್ಬಲತೆ
👶 ಮಕ್ಕಳ ಹೃದಯ ಸಮಸ್ಯೆಗಳು

Medical & health

12/02/2026

ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರು ಈಗ ಲಭ್ಯ!

13-02-2026
🕑 ನಾಳೆ ಮಧ್ಯಾಹ್ನ 2:00 ರಿಂದ 4:00 ಗಂಟೆಯವರೆಗೆ

👩‍⚕ ಡಾ. ರಾಘವೇಂದ್ರ ಭಟ್

(ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರು – ನಾರಾಯಣ ಹೃದಯಾಲಯ, ಶಿವಮೊಗ್ಗ)

👩‍⚕ ನಾರಾಯಣ ಆರೋಗ್ಯ ಕ್ಲಿನಿಕ್, ಹೊಸನಗರದಲ್ಲಿ

📞 ಅಪಾಯಿಂಟ್‌ಮೆಂಟ್‌ಗಾಗಿ ಸಂಪರ್ಕಿಸಿ:
👉 87222 69698

💠 ವಿಶೇಷ ಸೇವೆಗಳು:
✔ ಗರ್ಭಧಾರಣೆ ಹಾಗೂ ಹೆರಿಗೆ ಸೇವೆಗಳು
✔ ಸ್ತ್ರೀರೋಗ ಹಾಗೂ ಮಾಸಿಕ ಚಕ್ರದ ತೊಂದರೆಗಳು
✔ ಗರ್ಭಕೋಶ ಮತ್ತು ಅಂಡಾಶಯದ ಸಿಸ್ಟ್‌ಗಳು
✔ ಹಾರ್ಮೋನ್ ಅಸಮತೋಲನ ಸಮಸ್ಯೆಗಳು
✔ ಸಂತಾನೋತ್ಪತ್ತಿ (Infertility) ಚಿಕಿತ್ಸೆಗಳು
✔ ಮೊಲೆಯ ನೋವು, ವೈಟ್ ಡಿಸ್ಚಾರ್ಜ್ ಸಮಸ್ಯೆಗಳು
✔ ಮೆನೋಪಾಜ್ (ರಜೋನಿವೃತ್ತಿ) ಸಮಸ್ಯೆಗಳು
✔ ಗರ್ಭಪಾತ, ಗರ್ಭದೋಷ, ಹಾಗೂ ಉರಿ ಸಮಸ್ಯೆಗಳು
✔ ಹೆರಿಗೆ ನಂತರದ ತೊಂದರೆಗಳು ಮತ್ತು ಸಲಹೆ

💰 ನಮ್ಮ ನಾರಾಯಣ ಹೃದಯಾಲಯ ಹೆರಿಗೆಗೆ ಅತ್ಯಂತ ಕಡಿಮೆ ದರ!
➡ ನಾರ್ಮಲ್ ಡೆಲಿವರಿ – ಕಡಿಮೆ ದರದಲ್ಲಿ!
➡ ಸೀಜೇರಿಯನ್ – ಕೈಗೆಟುಕುವ ದರದಲ್ಲಿ!
(ಸಂಪೂರ್ಣ ವಿವರಕ್ಕಾಗಿ ಸಂಪರ್ಕಿಸಿ)

🚑 ಹೆರಿಗೆ ರೋಗಿಗಳಿಗೆ ನಾರಾಯಣ ಹೃದಯಾಲಯಕ್ಕೆ ಉಚಿತ ಆಂಬುಲೆನ್ಸ್ ಸೌಲಭ್ಯ!

❤ ನಾರಾಯಣ ಹೃದಯಾಲಯ – ಎಲ್ಲರಿಗೂ ಕೈಗೆಟುಕುವ ದರದಲ್ಲಿ ಗುಣಮಟ್ಟದ ಚಿಕಿತ್ಸೆ!

📍 ಸ್ಥಳ:
ನ್ಯೂ ಕಾರ್ತಿಕ್ ಮೆಡಿಕಲ್ಸ್, ಹಿರಿಯಣ್ಣ ಕಾಂಪ್ಲೆಕ್ಸ್, ಶಿವಮೊಗ್ಗ ರಸ್ತೆ, ಹೊಸನಗರ

Medical & health

19/01/2026


“ಇಷ್ಟು ದಿನ ನಮ್ಮ ಕಡೆ ಒಳ್ಳೆ ಡಾಕ್ಟರ್ ಇರಲಿಲ್ಲ…”

“ಇರೋರು ಸರಿ ನೋಡಲ್ಲ…
ಸುಮ್ನೆ ಲ್ಯಾಬ್ ಟೆಸ್ಟ್, ಔಷಧಿ ಬರೀತಾರೆ…
ದುಡ್ಡು ಮಾಡ್ತಾರೆ ಅಂತ ಜನ ಹೇಳ್ತಾರೆ…”

“ನಾವು ಮಣಿಪಾಲ್, ಉಡುಪಿ, ಮಂಗಳೂರು, ಸಾಗರ, ತೀರ್ಥಹಳ್ಳಿ, ಶಿವಮೊಗ್ಗ ಎಲ್ಲ ಕಡೆ ತೋರಿಸಿದ್ದೀವಿ…
ಆದ್ರೆ ಮಂಡಿ ನೋವು, ಸೊಂಟ ನೋವು, ಪಾದ ಉರಿ, ಕೈ/ಬುಜ/ಕುತ್ತಿಗೆ ನೋವು ಕಡಿಮೆ ಆಗಿಲ್ಲ…”


ಇಗಾ ಒಳ್ಳೆ ಅವಕಾಶ ಬಂದಿದೆ…
ಒಳ್ಳೆ ಡಾಕ್ಟರ್ ಬಂದಿದಾರೆ…
ಡಾ. ನಾಗೇಂದ್ರ ಪ್ರಸಾದ್
Narayana Health Hospital, ಶಿವಮೊಗ್ಗ ವೈದ್ಯರು
ಕೀಲು-ಮೂಳೆ ತಜ್ಞರು
ಮರುಜೋಡಣಾ ತಜ್ಞರು (Reconstruction Specialist)

New Karthik Medicals, ಹೊಸನಗರ
appointment:- 8722269698
ಒಮ್ಮೆ ಬನ್ನಿ ತೋರಿಸಿ…
ಕಡಿಮೆ ಆದ್ಮೇಲೆ ನಿಮ್ಮ ಮನೆಯವರಿಗೂ ಹೇಳಿ — “ನಾನು ಹೋಗಿದ್ದೆ… ಕಡಿಮೆ ಆಯ್ತು” ಅಂತ

Address

Karthik Medical Opp Purapanchayath Office Main Road
Hosanagara
577418

Opening Hours

Monday 9am - 9pm
Tuesday 9am - 9pm
Wednesday 9am - 9pm
Thursday 9am - 9pm
Friday 9am - 9pm
Saturday 9am - 9pm
Sunday 9am - 12:30pm
6pm - 9pm

Telephone

+917892555128

Website

Alerts

Be the first to know and let us send you an email when Karthik Medicals posts news and promotions. Your email address will not be used for any other purpose, and you can unsubscribe at any time.

Contact The Business

Send a message to Karthik Medicals:

Shortcuts

Share