26/05/2026
ನಮಸ್ಕಾರ,
ನಮ್ಮ ಜೀವನದಲ್ಲಿ ಆರೋಗ್ಯವೇ ದೊಡ್ಡ ಸಂಪತ್ತು. ಇತ್ತೀಚಿನ ದಿನಗಳಲ್ಲಿ *ಮೊಣಕಾಲು ನೋವು, ಸ್ಟ್ರೋಕ್, ನರ್ವ್ ಕ್ಲಾಟ್, ಜಾಯಿಂಟ್ ಪೈನ್, ನಿದ್ರಾ ಹೀನತೆ ರಕ್ತ ಹೆಪ್ಪುಗಟ್ಟಿದ ಭುಜ,ಅಂದರೆ ಫ್ರೋಜನ್ ಶೋಲ್ಡರ್ ಪೈನ್, ಗಡ್ಡೆ (ಗಂಟು) (lump) (Tumor) ಕರಗಲು ಸಹಾಯ ಸ್ಪಾಂಡಿಲೋಸಿಸ, ಸಿಯಾಟಿಕ್, ವೆರಿಕೋಸ್ ವೇನ್ಸ್, ಬೆನ್ನು ನೋವು, ಮೈಗ್ರೇನ್, ಒತ್ತಡ, ಉತ್ತಮ ನಿದ್ರೆ ಇನ್ನು ಅನೇಕ ಮುಂತಾದ ಸಮಸ್ಯೆಗಳು ಹೆಚ್ಚಾಗುತ್ತಿವೆ ಇದಕ್ಕೆ ಪರಿಹಾರ ಜೋನಿ ಆಯುರ್ವೇದಿಕ್ ಮೆಡಿಸಿನ್* ಬಳಕೆಯ ತುಂಬಾ ಸರಿಯಾದ ಔಷದಿ ಇಂತಹ ಸಮಸ್ಯೆಗಳನ್ನು ಮುಂಚಿತವಾಗಿ ತಪ್ಪಿಸಿಕೊಳ್ಳಬಹುದುಉತ್ತಮ...
ಈ ಔಷದ ಹೊರ ಲೇಪನ ಮಾತ್ರ ಮಾಡುವುದು
ರೋಗ ಬಂದ ಮೇಲೆ ಚಿಕಿತ್ಸೆಗಿಂತ, ರೋಗ ಬರುವ ಮುಂಚೆ ಮುನ್ನೆಚ್ಚರಿಕೆ ಉತ್ತಮ. ಆಯುರ್ವೇದವು ನಮಗೆ ಸರಿಯಾದ ಜೀವನಶೈಲಿ ಕಲಿಸುತ್ತದೆ. ನಿಯಮಿತ ಆಹಾರ, ವ್ಯಾಯಾಮ ಮತ್ತು ಮನಶಾಂತಿ ಇದ್ದು ಇದರ ಜೊತೆಗೆ ನಮ್ಮ ಜೋನಿ ಆಯುರ್ವೇದಿಕ ಔಷದಿಯನ್ನು ಉಪಯೋಗಿಸಿ ನೋವುಗಳನ್ನು ದೂರ ಇಡಬಹುದು.
ಧನ್ಯವಾದಗಳು 🙏