30/06/2025
ನಮ್ಮ ಶಕ್ತಿವರ್ಧಕ ಮದ್ದು ಮತ್ತು ಮೆಂತೆ ಮದ್ದು ಇಂದು ಹೊಸ ಸ್ಟಾಕ್ ಮಲ್ಪೆ ಸಮೀಪದ ಉಡುಪಿ ನ್ಯಾಚುರಲ್ಸ್ ಅಂಗಡಿಯಲ್ಲಿ ಲಭ್ಯವಾಗಿದೆ.ನಮ್ಮ ಮನೆಮದ್ದುಗಳು ಈಗ ನಿಮಗೆ ಸುಲಭವಾಗಿ ದೊರೆಯುತ್ತವೆ.ಆರೋಗ್ಯಕರ ಜೀವನಶೈಲಿಗೆ ಬೆಂಬಲ ನೀಡುವ ನೈಜ ಉತ್ಪನ್ನಗಳಿಗಾಗಿ ಭೇಟಿನೀಡಿ. ಈ ಅಂಗಡಿಯಲ್ಲಿ ಆರೋಗ್ಯಕರ ಮತ್ತು ಆರ್ಗ್ಯಾನಿಕ್ ಉತ್ಪನ್ನಗಳ ವಿಶಿಷ್ಟ ಆಯ್ಕೆಯು ಕೂಡ ಲಭ್ಯವಿದ್ದು, ನಿಮ್ಮ ದೈನಂದಿನ ಆರೋಗ್ಯದ ಹಿತಕ್ಕಾಗಿ ಸಹಾಯಕವಾಗುತ್ತದೆ. ph.no-9620957472
Shop Location- https://maps.app.goo.gl/f9FS6DVe2sBYe8yW7?g_st=ipc