Jeeva Sanjeevana Natural Life

Jeeva Sanjeevana Natural Life "Jeeva Sanjeevana Natural life'' is a Biodiversified Nature Cure Centre Founder -
R. RAJASHEKHAR
M.Sc.

(Dietetics and Food Service Management)
PGDND (Nutrition and Dietetics)
Dietitian and member, Indian Dietetic Association

01/09/2026

Can people with Diabetes drink coconut water? 🥥🤔

Coconut water is a natural beverage, but it also contains naturally occurring sugars and carbohydrates. For people with Diabetes, portion size, blood sugar levels, overall diet, and individual health needs should be considered.

Coconut water can be part of a balanced diet for some people with Diabetes, but it should not be treated as a completely unlimited or sugar-free beverage. Portion control and individual blood sugar response are important.

Diabetes management is not about one particular food or drink. Balanced nutrition, portion control, regular physical activity, adequate sleep, hydration, blood sugar monitoring, and appropriate medical guidance all play important roles.

31/08/2026

ನಮ್ಮ ದೇಹದ ನಿಜವಾದ ನಾಯಕರು — ಕೋಶಗಳು!ಅವು ಬಲವಾಗಿದ್ದರೆ ಆರೋಗ್ಯ, ದುರ್ಬಲವಾದರೆ ಕಾಯಿಲೆ. #ಕೋಶಗಳು

ನಮ್ಮ ದೇಹದಲ್ಲಿ ಕೋಟಿ ಕೋಟಿ ಕೋಶಗಳಿವೆ —
ಅವು ದೇಹದ ನಿಜವಾದ ಸೈನಿಕರು, ನಿರ್ಮಾಣಕಾರರು, ಮತ್ತು ರಕ್ಷಕರು. 💪
ಕೋಶಗಳು ಜೀವಂತವಾಗಿದ್ದರೆ, ದೇಹವೂ ಜೀವಂತ.
ಆದರೆ ಅವು ದುರ್ಬಲವಾದಾಗ, ದೇಹ ನಿಧಾನವಾಗಿ ಅನಾರೋಗ್ಯದತ್ತ ಸಾಗುತ್ತದೆ.

ಆಹಾರ, ಉಸಿರು, ನೀರು, ಬೆಳಕು — ಇವೇ ಕೋಶಗಳ ಆಹಾರ. 🌿
ಅವು ಪ್ರಕೃತಿಯಿಂದ ಬಲ ಪಡೆಯುತ್ತವೆ.
ಆದರೆ ಇಂದಿನ ಜೀವನದಲ್ಲಿ ರಾಸಾಯನಿಕ ಆಹಾರ, ಒತ್ತಡ, ನಿದ್ರೆ ಕೊರತೆ — ಇವುಗಳು ಕೋಶಗಳನ್ನು ದುರ್ಬಲಗೊಳಿಸುತ್ತವೆ.

#ಕೋಶಗಳು

29/08/2026

ಸಣ್ಣ ವಯಸ್ಸಿಗೆ ಹೃದಯಾಘಾತ ಯಾಕೆ? 💔ಕಾರಣ ಕಾಯಿಲೆ ಅಲ್ಲ… ಜೀವನ ಶೈಲಿ!

ಸಣ್ಣ ವಯಸ್ಸಿನಲ್ಲೇ ಹೃದಯಾಘಾತ — ಇದು ಇವತ್ತು ಸಾಮಾನ್ಯ ಸುದ್ದಿ ಆಗಿದೆ.
25, 30, 35 ವರ್ಷ ವಯಸ್ಸಿನ ಯುವಕರು, ಹೊರಗಿಂದ ಚೆನ್ನಾಗಿ ಕಾಣಿಸಿಕೊಂಡರೂ, ಒಳಗಿನಿಂದ ದೇಹ ಸಂಪೂರ್ಣ ಒತ್ತಡದೊಳಗಿದೆ. 💔

ಹೃದಯಾಘಾತ ಅಂದ್ರೆ ಕೇವಲ “ಫ್ಯಾಟ್” ಅಥವಾ “ಕೊಲೆಸ್ಟ್ರಾಲ್” ಸಮಸ್ಯೆ ಅಲ್ಲ —
ಇದು ಜೀವನ ಶೈಲಿಯ ಅಸಮತೋಲನದ ಫಲ.

🔹 ಹೃದಯಾಘಾತಕ್ಕೆ ಮುಖ್ಯ ಕಾರಣಗಳು:
– ನಿರಂತರ ಒತ್ತಡ ಮತ್ತು ಆತಂಕ
– ನಿದ್ರೆ ಕೊರತೆ
– ಪ್ಯಾಕೆಟ್ ಆಹಾರ, ಫಾಸ್ಟ್ ಫುಡ್
– ವ್ಯಾಯಾಮದ ಕೊರತೆ
– ಎಣ್ಣೆ, ಉಪ್ಪು, ಸಕ್ಕರೆ ಹೆಚ್ಚು ಇರುವ ಆಹಾರ
– ಧೂಮಪಾನ, ಮದ್ಯಪಾನ, ಮತ್ತು ಅಕ್ರಮ ಜೀವನ ಶೈಲಿ

ಪ್ರಕೃತಿಯಿಂದ ದೂರವಾದಾಗ ದೇಹದ ನೈಸರ್ಗಿಕ ರಕ್ಷಣೆ ಕುಗ್ಗುತ್ತದೆ.
ಗಾಳಿ, ಬೆಳಕು, ಬಿಸಿಲು, ನೀರು — ಇವುಗಳಿಂದ ದೂರವಾದ ಜೀವನವೇ ಅನಾರೋಗ್ಯದ ಮೂಲ. 🌿

28/08/2026

Are more people developing Diabetes in their 20s and early 30s? 🤔

Why can blood sugar problems appear as early as 25–30 years of age?

In this video, we discuss possible contributing factors such as diet, physical inactivity, excess body weight, poor sleep, stress, family history, and lifestyle habits.

There is no single cause of Diabetes. A combination of genetics, lifestyle, body weight, diet, physical activity, sleep, and other health factors can influence an individual's risk.

A balanced diet, regular physical activity, adequate sleep, stress management, and appropriate medical check-ups can support better overall health.

25/08/2026

ಮಧ್ಯಾಹ್ನ ನಿದ್ದೆ ಮಾಡಬೇಕಾ? ಬೇಡವಾ? 😴🤔

ಮಧ್ಯಾಹ್ನ ಊಟದ ನಂತರ ಸ್ವಲ್ಪ ನಿದ್ದೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದೇ? ಅಥವಾ ಹೆಚ್ಚು ಹೊತ್ತು ಮಲಗುವುದರಿಂದ ಸಮಸ್ಯೆಗಳು ಉಂಟಾಗಬಹುದೇ? 🤔

ವಿಶೇಷವಾಗಿ 60+ ವಯಸ್ಸಿನಲ್ಲಿ ಮಧ್ಯಾಹ್ನದ ನಿದ್ದೆ, ಅದರ ಸಮಯ ಮತ್ತು ಅವಧಿ ಹೇಗಿರಬೇಕು ಎಂಬುದು ತಿಳಿದುಕೊಳ್ಳುವುದು ಮುಖ್ಯ.

ಉತ್ತಮ ಆಹಾರ + ನಿಯಮಿತ ಚಟುವಟಿಕೆ + ಉತ್ತಮ ನಿದ್ದೆ = ಉತ್ತಮ ಆರೋಗ್ಯ ❤️

24/08/2026

ಅವಲಕ್ಕಿ ಮಾಲ್ಟ್ ಮಾಡುವದು ಹೇಗೆ? | Healthy Avalakki Malt Recipe

ಅವಲಕ್ಕಿ ಅಂದ್ರೆ ಕೇವಲ ತಿಂಡಿ ಮಾತ್ರ ಅಲ್ಲ —
ಇದು ಐರನ್, ಕ್ಯಾಲ್ಸಿಯಂ, ಮತ್ತು ಫೈಬರ್ ತುಂಬಿದ ನೈಸರ್ಗಿಕ ಆರೋಗ್ಯ ಆಹಾರ.
ಈ ವೀಡಿಯೋದಲ್ಲಿ ನಾವು ಅವಲಕ್ಕಿ ಮಾಲ್ಟ್ ಮಾಡುವ ಸರಳ ವಿಧಾನ ಮತ್ತು
ಇದು ದೇಹಕ್ಕೆ ಕೊಡುವ ಲಾಭಗಳನ್ನು ವಿವರಿಸಿದ್ದೇವೆ. 🥣

ಈ ಮಾಲ್ಟ್ ಬೆಳಿಗ್ಗೆ ತಿಂದರೆ:
✅ ಗ್ಯಾಸ್ಟ್ರಿಕ್ ಕಡಿಮೆಯಾಗುತ್ತದೆ
✅ ಹೊಟ್ಟೆ ಹಗುರವಾಗಿರುತ್ತದೆ
✅ ಶಕ್ತಿಯುತ ಉಪಹಾರ
✅ ಮಕ್ಕಳಿಗೂ, ವಯಸ್ಕರಿಗೂ ಸೂಕ್ತ
✅ ಜೀರ್ಣ ಕ್ರಿಯೆಗೆ ಸಹಾಯಕ

ಅವಲಕ್ಕಿಯಿಂದ ಮಾಡುವ ಮಾಲ್ಟ್ — ಸುಲಭ, ಆರೋಗ್ಯಕರ ಮತ್ತು 100% ನೈಸರ್ಗಿಕ!
No sugar, No chemicals… just pure nutrition. 🌾

22/08/2026

ಇಂದಿನ ಜೀವನ —ಊಟ ಮನೆಗೆ ಬರುತ್ತದೆ, ಸಾಗಣೆ ಆನ್‌ಲೈನ್,ಅಡಿಗೆ ಬೇಡ, ನಡೆದು ಹೋಗೋದು ಬೇಡ…ಆದರೆ ಇದರ ಬೆಲೆ?

ಇಂದಿನ ಜೀವನ ಬೇಗನೆ ಬದಲಾಗುತ್ತಿದೆ…
ಒಂದು ಕಾಲದಲ್ಲಿ ನಾವು ಅಡಿಗೆ ಮಾಡ್ತಿದ್ದು,
ತರಕಾರಿ ತಂದು ಸ್ವಲ್ಪ ಶ್ರಮ ಹಾಕಿ ಊಟ ತಯಾರಿಸ್ತಿದ್ದು,
ಮನೆಯಲ್ಲಿ ತಿಂಡಿ–ಊಟ ಅನ್ನೋದು ನಮ್ಮ ದೇಹಕ್ಕೆಲ್ಲಾ ಶಕ್ತಿ ನೀಡ್ತಿತ್ತು.

ಆದರೆ ಇವತ್ತು?
ಒಂದು ಕ್ಲಿಕ್ ಮಾಡಿದರೆ ಊಟ 30 ನಿಮಿಷದಲ್ಲಿ ಮನೆ ಬಾಗಿಲಿಗೆ ಬರುತ್ತದೆ.
ತರಕಾರಿ ಖರೀದಿ, ಅಡಿಗೆ ಮಾಡೋದು, ಮಸಾಲೆ ರುಬ್ಬೋದು —
ಇವೆಲ್ಲ ಆಗಿರುವಾಗಲೇ ನೀವೂ, ಮಗು–ಕುಟುಂಬವೂ ಆರೋಗ್ಯಕರವಾಗಿರಲು ಸಹಾಯವಾಗುತ್ತಿತ್ತು.

ಆದರೆ ಸುಲಭ ಜೀವನಕ್ಕೆ ಹೋದಷ್ಟೂ,
ನಾವು ಪ್ರಕೃತಿಯಿಂದ ದೂರವಾಗ್ತಿದ್ದೇವೆ.
ಆಹಾರ ನಮ್ಮತ್ತ ಬರುತ್ತಿದೆ,
ಆರೋಗ್ಯ ನಮ್ಮಿಂದ ದೂರವಾಗ್ತಿದೆ. 😔

19/08/2026

Dry Fruits, Nuts & Seeds – Are They Really Healthy? 🤔🥜🌱

Dry fruits, nuts, and seeds are packed with nutrients, but how much you eat and how you consume them matters.

They can provide protein, healthy fats, fiber, vitamins, and minerals, but eating too much may not be beneficial for everyone.

👉 In this video, learn about the right way to include dry fruits, nuts, and seeds in your daily diet.

Healthy food + right portion + good lifestyle = better health ❤️🌿

17/08/2026

ಇಷ್ಟೇ ಒಳ್ಳೆಯ ಆರೋಗ್ಯದ ರಹಸ್ಯ! | The Simple Secret to Good Health 🌿

ಒಳ್ಳೆಯ ಆರೋಗ್ಯಕ್ಕಾಗಿ ನಾವು ಅನೇಕರನ್ನ ಕೇಳ್ತೇವೆ…
ಔಷಧಿ ಬೇಕಾ? ವಿಶೇಷ ಆಹಾರ ಬೇಕಾ?
ಜಿಮ್, ಟಾನಿಕ್, ಸಪ್ಲಿಮೆಂಟ್‌ಗಳು ಬೇಕಾ?

ಆದರೆ ನಿಜ ಹೇಳ್ಬೇಕಂದ್ರೆ —
ಆರೋಗ್ಯಕ್ಕೆ ಬೇಕಾಗಿರುವುದು ಇಷ್ಟೇ!
ಸರಳ, ನೈಸರ್ಗಿಕ, ದೇಹಕ್ಕೆ ಹೊಂದಿಕೊಂಡಿರುವ ಜೀವನಶೈಲಿ.

15/08/2026

Polished Rice or Kuchalakki – Which One Is Better?

There is no single rice variety that is automatically the best for everyone. Polished rice and Kuchalakki can differ in their fibre content, texture, digestion, and nutritional profile.

Kuchalakki may provide more fibre and nutrients because more of the grain's natural layers are retained. However, overall health depends not only on the type of rice but also on portion size, vegetables, protein, physical activity, sleep, and your overall dietary pattern.

For people with diabetes or other health conditions, individual dietary needs can vary. Proper medical or nutrition guidance is important.

Address

Chamarahalli Village, Bethamangala Road, Kolar Taluk
Kolar
563102

Opening Hours

Monday 10am - 5:30pm
Tuesday 10am - 5:30pm
Wednesday 10am - 5:30pm
Thursday 10am - 5:30pm
Friday 10am - 5:30pm
Saturday 10am - 5:30pm

Telephone

+919481638444

Website

Alerts

Be the first to know and let us send you an email when Jeeva Sanjeevana Natural Life posts news and promotions. Your email address will not be used for any other purpose, and you can unsubscribe at any time.

Contact The Business

Send a message to Jeeva Sanjeevana Natural Life:

Shortcuts

Share