uma_wellnesscoach

uma_wellnesscoach professional wellness and weight loss coach 🏋️
Guide the people to Weight loss/Weight gain/skin betterment & about health💚.

Both Online & Offlines classes will be there..

05/06/2026

100% ಸೊಲ್ಯೂಷನ್ ಗಾಗಿ ಎಸ್ YES ಎಂದು ಕಾಮೆಂಟ್ ಮಾಡಿ

03/06/2026

👉 **ಸಲಹೆ:** ನಿಯಮಿತ ವ್ಯಾಯಾಮ, ಸಾಕಷ್ಟು ನಿದ್ರೆ ಮತ್ತು ಫೈಬರ್‌ಯುಕ್ತ ಆಹಾರ ಸೇವನೆಯಿಂದ ಮಲಬದ್ದತೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. 💚

02/06/2026

👉 ಊಟವನ್ನು ಸ್ಕಿಪ್ ಮಾಡುವುದು
👉 ಸಾಕಷ್ಟು ನೀರು ಕುಡಿಯದೇ ಇರುವುದು
👉 ರಾತ್ರಿ ತಡವಾಗಿ ಮಲಗುವುದು
👉 ಹೆಚ್ಚು ಸಮಯ ಮೊಬೈಲ್/ಲ್ಯಾಪ್‌ಟಾಪ್ ಬಳಸುವುದು
👉 ಅತಿಯಾದ ಕಾಫಿ ಅಥವಾ ಟೀ ಸೇವನೆ
👉 ಒತ್ತಡ (Stress) ಹೆಚ್ಚಿಸಿಕೊಳ್ಳುವುದು
👉 ಜೋರಾದ ಬೆಳಕು ಮತ್ತು ಶಬ್ದಕ್ಕೆ ಹೆಚ್ಚು ಒಡ್ಡಿಕೊಳ್ಳುವುದು
👉 ವೈದ್ಯರ ಸಲಹೆ ಇಲ್ಲದೆ ಔಷಧಿಗಳನ್ನು ಸೇವಿಸುವುದು
👉 ವ್ಯಾಯಾಮವನ್ನು ಸಂಪೂರ್ಣವಾಗಿ ತಪ್ಪಿಸುವುದು
👉 Migraine ಟ್ರಿಗರ್ ಆಗುವ ಆಹಾರಗಳನ್ನು ನಿರ್ಲಕ್ಷಿಸುವುದು

✅ ನಿಯಮಿತ ನಿದ್ರೆ, ಸಾಕಷ್ಟು ನೀರು, ಸಮತೋಲನ ಆಹಾರ ಮತ್ತು ಒತ್ತಡ ನಿಯಂತ್ರಣವು ಮೈಗ್ರೇನ್ ತಲೆನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 💙

ಸಮತೋಲನ ಆಹಾರ ಪದ್ದತಿ ತಿಳಿಯಲು ಕಾಮೆಂಟ್ ಮಾಡಿ 📩 👍

01/06/2026

“ಪಿಂಪಲ್ಸ್ ಹೋಗುತ್ತವೆ… ಆದರೆ ಉಳಿಯುವ ಡಾರ್ಕ್ ಸ್ಪಾಟ್ಸ್ ಬೇಸರ ಮಾಡ್ತಿದೆಯಾ?” ನಿಮ್ಮ ಸ್ಕಿನ್ ಸಮಸ್ಯೆಗೆ ಸರಿಯಾದ guidance ಬೇಕಾದರೆ comment ಮಾಡಿ.” 💚

“Healthy skin journeyನ today ಇಂದೇ start ಮಾಡಿ!” 👍

31/05/2026

ನಿಮ್ಮ ಚರ್ಮದ ಕಾಂತಿಯನ್ನು ನಿಯಂತ್ರಿಸುವ 3 ಮುಖ್ಯ ಹಾರ್ಮೋನ್ಗಳು ✨

1. Estrogen (ಈಸ್ಟ್ರೋಜನ್) – “Glow Hormone” 🌸 ಚರ್ಮವನ್ನು soft, smooth ಮತ್ತು glowing ಆಗಿಡಲು ಸಹಾಯ ಮಾಡುತ್ತದೆ. Collagen production ಹೆಚ್ಚಿಸಿ wrinkles ಕಡಿಮೆ ಮಾಡುತ್ತದೆ. Estrogen ಕಡಿಮೆಯಾದರೆ skin dry & dull ಆಗಬಹುದು. Example: ಕೆಲವರಿಗೆ periods ಮುಂಚೆ ಅಥವಾ menopause ಸಮಯದಲ್ಲಿ skin dull ಕಾಣೋದು estrogen change ಕಾರಣ.

2. Cortisol (ಕೋರ್ಟ್‌ಸೋಲ್) – “Stress Hormone” 😰 Stress ಜಾಸ್ತಿ ಆದಾಗ cortisol ಹೆಚ್ಚಾಗುತ್ತದೆ. ಇದರಿಂದ pimples, dark circles, dull skin ಬರುತ್ತವೆ. Excess cortisol collagen ಅನ್ನು damage ಮಾಡುತ್ತದೆ. Example: 2–3 ದಿನ stress + sleep ಕಡಿಮೆ → ಮುಖ tired & lifeless ಆಗಿ ಕಾಣುತ್ತದೆ.

3. Insulin (ಇನ್ಸುಲಿನ್) – “Sugar Control Hormone” 🍩 ಹೆಚ್ಚು sugar foods ತಿಂದರೆ insulin spike ಆಗುತ್ತದೆ. ಇದು acne, oiliness ಮತ್ತು premature aging ಗೆ ಕಾರಣವಾಗಬಹುದು. Example: Cold drinks, bakery foods ಹೆಚ್ಚು ತಿಂದರೆ next day pimples ಬರೋದು common. ನಮ್ಮ skin ಒಂದು garden 🌿 ಅಂದ್ರೆ: Estrogen = Glow ಕೊಡುವ gardener 🌸 Cortisol = Stress ಕೊಡುವ storm 🌪️ Insulin = Sugar balance ನೋಡ್ಕೋ gatekeeper 🚪 ಇವರ balance ಚೆನ್ನಾಗಿದ್ರೆ skin naturally glow ಆಗುತ್ತದೆ ✨
💚 “ನಿಮ್ಮ skin glow naturally ಬರಬೇಕಾ? Yes ಅಂದರೆ, ಹೊರಗಿನ cream ಗಿಂತ ಒಳಗಿನ nutrition ಮತ್ತು hormone balance ಮುಖ್ಯ!”

📩“Healthy glowing skin journey ಶುರು ಮಾಡ್ಬೇಕಂದ್ರೆ ಈಗಲೇ message ಮಾಡಿ.”
🌿 “Glow from

30/05/2026

DM directly to do weighfloss 📩

29/05/2026

‼️“This is for awareness only, not medical advice” “Personal diet & lifestyle plan ಬೇಕಾ? DM ‘HEALTH’ ಅಂತ ಕಳಿಸಿ 📩”

1. 👉 ತುಂಬಾ ದಾಹ ಆಗ್ತಿದೆಯಾ? (Excessive thirst 💧) Normal ಗಿಂತ water ಹೆಚ್ಚು ಬೇಕಂತಾ feel ಆಗೋದು
2. 👉 ಯಾವಾಗಲೂ tired ಆಗ್ತಿದೀರಾ? (Constant fatigue 😴) Rest ಮಾಡಿದ್ರೂ energy ಬರಲ್ಲ
3. 👉 ತುಂಬಾ ಬಾರಿ ಹಸಿವು ಆಗ್ತಿದೆಯಾ? (Frequent hunger 🍽️) Just ತಿಂದ್ರೂ ಮತ್ತೆ ಹಸಿವು
4. 👉 Weight ಜಾಸ್ತಿ ಆಗ್ತಿದೆಯಾ? (Unexplained weight gain ⚖️) Especially belly fat increase ಆಗೋದು
5. 👉 Frequent urine ಆಗ್ತಿದೆಯಾ? (Frequent urination 🚻) Night time ಕೂಡ restroom ಹೋಗೋದು
6. 👉 ಕುತ್ತಿಗೆ/ಕೈಕುಳಲ್ಲಿ ಕಪ್ಪು ಕಲೆಗಳಿದೆಯಾ? (Dark patches 😟) Neck ಅಥವಾ armpit black ಆಗೋದು
7. 👉 Vision blur ಆಗ್ತಿದೆಯಾ? (Blurred vision 👀) ಕೆಲವೊಮ್ಮೆ clear ಕಾಣಿಸೋಲ್ಲ
8. 👉 Wounds slow ಆಗಿ heal ಆಗ್ತಿದೆಯಾ? (Slow healing 🩹) ಸಣ್ಣ cuts ಕೂಡ late ಆಗಿ heal ಆಗೋದು

28/05/2026

Healthy & glowing skinಗಾಗಿ ಹೊರಗಿನ skincare ಜೊತೆಗೆ ಒಳಗಿನ health care ಕೂಡ equally important. 💛
✔️ Hormonal balance maintain ಮಾಡುವುದು
✔️ Proper nutrition follow ಮಾಡುವುದು
✔️ Water intake increase ಮಾಡುವುದು
✔️ Stress manage ಮಾಡುವುದು
✔️ Quality sleep ಪಡೆಯುವುದು
✔️ Skin hygiene maintain ಮಾಡುವುದು

ಇವೆಲ್ಲವೂ healthy skin maintain ಮಾಡಲು ತುಂಬಾ ಮುಖ್ಯ. ಸರಿಯಾದ care ಮತ್ತು consistent healthy lifestyle follow ಮಾಡಿದಾಗ skin texture improve ಆಗುವುದು.

✨ ನಿಮ್ಮ skin ಸಮಸ್ಯೆಗಳನ್ನು ignore ಮಾಡ್ಬೇಡಿ. Body ಕೊಡುವ signals ಅನ್ನು ಸರಿಯಾದ ಸಮಯದಲ್ಲಿ understand ಮಾಡುವುದು ಮುಖ್ಯ.

27/05/2026

🚫 ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ಸೇವಿಸಬೇಡಿ ❌👇

• ಹೆಚ್ಚು ಕಾರವಾದ ಆಹಾರ 🌶️
• ಎಣ್ಣೆಯಲ್ಲಿ ಕರಿದ ತಿಂಡಿಗಳು 🍟
• ತಣ್ಣನೆಯ ಸಾಫ್ಟ್ ಡ್ರಿಂಕ್ಸ್ 🥤
• ಸಿಟ್ರಸ್ ಹಣ್ಣುಗಳು ಹೆಚ್ಚು ಪ್ರಮಾಣದಲ್ಲಿ 🍊
• ಖಾಲಿ ಹೊಟ್ಟೆಗೆ ಕಾಫಿ ☕
• ಪ್ಯಾಕೆಟ್ ಜ್ಯೂಸ್ & ಜಂಕ್ ಫುಡ್ 🍔
• ಹೆಚ್ಚು ಸಕ್ಕರೆ ಇರುವ ಆಹಾರಗಳು 🍰
• ಕಚ್ಚಾ ಟೊಮೇಟೊ ಹೆಚ್ಚು ಪ್ರಮಾಣದಲ್ಲಿ 🍅

👉 ಇವು ಗ್ಯಾಸ್ಟ್ರಿಕ್, ಆಸಿಡಿಟಿ, ಹೊಟ್ಟೆ ಉರಿ ಮತ್ತು ಅಸ್ವಸ್ಥತೆಗೆ ಕಾರಣವಾಗಬಹುದು.

26/05/2026

✨ Foods Good for Healthy Skin 👇
1️⃣Water 💧
2️⃣Nuts & seeds
3️⃣Fruits rich in Vitamin C
4️⃣Leafy greens
5️⃣Healthy fats like avocado & nuts

🚫 Try to Reduce 👇
❌Excess sugar
❌Deep fried foods
❌Soft drinks
❌Processed snacks

Address

Kollegal
151735

Website

Alerts

Be the first to know and let us send you an email when uma_wellnesscoach posts news and promotions. Your email address will not be used for any other purpose, and you can unsubscribe at any time.

Share