25/01/2026
22, 23 jan 2026 ಬಳ್ಳಾರಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ವಿಭಾಗ ಮಟ್ಟದ ಬಾಡಿಬಿಲ್ಡಿಂಗ್ ( ದೇಹದಾರ್ಡ್ಯ )ಸ್ಪರ್ಧೆಯಲ್ಲಿ ನಮ್ಮ ಕೊಪ್ಪಳ ಫಿಟ್ನೆಸ್ ಸೆಂಟರ್ ಮಲ್ಟಿ ಜಿಮ್ನ ಒಬ್ಬ ವಿದ್ಯಾರ್ಥಿ ಸೈಯದ್ ಮುಶ್ರಫ್ ಹುಸೈನಿ ಭಾಗವಹಿಸಿ ಮೂರನೇ ಸ್ಥಾನ ಪಡೆದು ನಮ್ಮ ಜಿಮ್‌ಗೆ ಹೆಮ್ಮೆ ತಂದಿದ್ದಾರೆ.
ಈ ಅದ್ಭುತ ಸಾಧನೆಗಾಗಿ ಇಂದು ನಮ್ಮ ಜಿಮ್‌ನಲ್ಲಿ ಅವರಿಗೆ ಸನ್ಮಾನಿಸಿ, ಗೌರವ ಹಾಗೂ ಪ್ರೋತ್ಸಾಹವನ್ನು ನೀಡಲಾಗಿದೆ.
ಇವರ ಶ್ರಮ, ಶಿಸ್ತು ಮತ್ತು ನಿರಂತರ ಅಭ್ಯಾಸವು ಇಂದಿನ ಯುವಕರಿಗೆ ದೊಡ್ಡ ಪ್ರೇರಣೆಯಾಗಿದೆ.
ಭವಿಷ್ಯದಲ್ಲೂ ಇನ್ನೂ ದೊಡ್ಡ ಮಟ್ಟದ ಸಾಧನೆ ಮಾಡಿ
ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಲಿ ಎಂದು
ಕೊಪ್ಪಳ ಫಿಟ್ನೆಸ್ ಸೆಂಟರ್ ಮಲ್ಟಿ ಜಿಮ್ ಕುಟುಂಬದ ಪರವಾಗಿ ಹಾರ್ದಿಕ ಶುಭಾಶಯಗಳು 🌟💪