Nature Drops Honey

Nature Drops Honey We are "Nature Drops " located in Gokarna, karnataka .India. Pure Honey & Natural Concentrated Juice

01/11/2024
01/07/2023

Natural, Organic ,Healthy “ Unprocessed Pure Forest Honey “

Nature Drops Honey brings you raw wild honey collected by tribal honey hunters from the deep forests of weastern Ghats near Yellapur Uttara Kannada .

The honey is made by the wild bees from the nectar of medicinal flowers. This natural & unprocessed honey is free of adulteration . It is well known that this wild honey collected from these natural sources is full of medicinal properties, Highly recommended for medicinal use and improve immune system.

Free shipping all over the India

100% quality assurance for the product

Price : Rs. 450 Per Kg

Contact : 9448605776

05/02/2023

ನೈಸರ್ಗಿಕ ..ಆರೋಗ್ಯಕರ ..ಶ್ರೇಷ್ಠ ಗುಣಮಟ್ಟ " ಕಾಡಿನ ಸಂಸ್ಕರಿಸದ ಜೇನುತುಪ್ಪ "
ನೇಚರ್ ಡ್ರಾಪ್ಸ್ ಜೇನು ಮತ್ತು ಇತರ ನೈಸರ್ಗಿಕ ಜ್ಯೂಸು , ಗೋಕರ್ಣ. ಸಂಸ್ಥೆಯು ಯಲ್ಲಾಪುರ ಉತ್ತರ ಕನ್ನಡದ ಬಳಿಯ ಪಶ್ಚಿಮ ಘಟ್ಟಗಳ ದಟ್ಟವಾದ ಕಾಡುಗಳಿಂದ ಬುಡಕಟ್ಟು ಜೇನು ಸಂಗ್ರಹಕಾರರಿಂದ ಸಂಗ್ರಹಿಸಿದ ಕಾಡು ಜೇನುತುಪ್ಪವನ್ನು ನಿಮಗೆ ಪರಿಚಯಿಸುತ್ತಿದ್ದೇವೆ.
ಪಶ್ಚಿಮ ಘಟ್ಟ ಪ್ರದೇಶದ ಔಷಧೀಯ ಹೂವುಗಳ ಮಕರಂದದಿಂದ ಆದ ಜೇನು ಇದಾಗಿದೆ .ನೈಸರ್ಗಿಕ ಮತ್ತು ಸಂಸ್ಕರಿಸದ ಜೇನುತುಪ್ಪವು ಇದಾಗಿದ್ದು ಯಾವದೇ ಕಲಬೆರಕೆಯಿಲ್ಲ. ಈ ನೈಸರ್ಗಿಕ ಮೂಲಗಳಿಂದ ಸಂಗ್ರಹಿಸಿದ ಈ ಕಾಡು ಜೇನುತುಪ್ಪವು ಔಷಧೀಯ ಗುಣಗಳಿಂದ ಕೂಡಿದ್ದು, ಔಷಧೀಯ ಬಳಕೆ ಮತ್ತು ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಹೆಚ್ಚು ಶಿಫಾರಸು ಮಾಡಲಾಗಿದೆ.
ಉಚಿತ ಸಾಗಾಣಿಕಾ ವೆಚ್ಚ
ಹೌದು ..ನಮ್ಮ ಉತ್ಪನ್ನ ಖರೀದಿದಾರರಿಗೆ ಇನ್ನು ಹೆಚ್ಚಿನ ಪ್ರಯೋಜನಕಾರಿ ಯಾಗಿ ಸಾಗಾಣಿಕಾ ವೆಚ್ಚವನ್ನು ನಾವೇ ಭರಿಸುತ್ತೇವೆ .
೧೦೦% ಗುಣಮಟ್ಟ
ಶ್ರೇಷ್ಠ ಗುಣಮಟ್ಟ ಕಾಪಾಡಿಕೊಳ್ಳುವ ದೃಷ್ಟಿ ಇಂದ ಗುಣಮಟ್ಟವನ್ನು ಎಲ್ಲಾಬಗೆ ಇಂದ ಗಮನಿಸಿ ಗುಣಮಟ್ಟದ ಖಾತ್ರಿ ನೀಡಲಾಗುವುದು .
ಭಾರತದ ಯಾವದೇ ಪ್ರದೇಶಕ್ಕೂ ಇಂಡಿಯನ್ ಪೋಸ್ಟ್ ನಲ್ಲಿ ಕೊಡಲಾಗುವುದು
ಬೆಲೆ : Rs. 450 per Kg
ಸಂಪರ್ಕ: 9448605776

Unprocessed forest honey is a pure and natural form of honey that is sourced directly from wild bee colonies living in t...
28/01/2023

Unprocessed forest honey is a pure and natural form of honey that is sourced directly from wild bee colonies living in the forest. This type of honey is not processed or filtered in any way, which means it retains all of its natural nutrients, enzymes, and antioxidants.

One of the main benefits of unprocessed forest honey is its high nutritional value. It contains a wide range of vitamins and minerals, including vitamins B, C, and D, as well as calcium, potassium, and zinc. It also contains antioxidants and enzymes that help to boost the immune system and improve overall health.

Another benefit of unprocessed forest honey is its unique flavor and aroma. Because it is sourced from wild bee colonies, the nectar and pollen they collect will vary depending on the season and location. This means that unprocessed forest honey can have a wide range of flavors, from sweet and fruity to rich and earthy.

Unprocessed forest honey is also a great natural sweetener, and it can be used in a variety of ways in cooking and baking. It can be used as a sweetener in tea, coffee, and other beverages, and it can also be used as a natural alternative to refined sugar in desserts and baked goods.

Unprocessed forest honey is also known for its medicinal properties, it is a natural remedy for sore throat, colds and flu, and can also be used as a wound healer and skin moisturizer.

In conclusion, unprocessed forest honey is a pure, natural, and nutritious form of honey that offers a wide range of health benefits. Its unique flavor and aroma, as well as its versatility in cooking and baking, make it a great addition to any diet. With its many benefits, it's a great choice for anyone looking for a natural sweetener or health supplement.

10/01/2023

Natural, Organic ,Healthy “ Unprocessed Pure Forest Honey “

Nature Drops Honey brings you raw wild honey collected by tribal honey hunters from the deep forests of weastern Ghats near Yellapur Uttara Kannada .

The honey is made by the wild bees from the nectar of medicinal flowers. This natural & unprocessed honey is free of adulteration . It is well known that this wild honey collected from these natural sources is full of medicinal properties, Highly recommended for medicinal use and improve immune system.

Free shipping all over the India

100% quality assurance for the product

Price : Rs. 450 Per Kg

CONTACT : 9448605776

10/01/2023

ನೇಚರ್ ಡ್ರಾಪ್ಸ್ ಜೇನು

ಪರಿಶುದ್ಧತೆಗೆ ೧೦೦% ಪ್ರಾಧಾನ್ಯತೆ ಕೊಟ್ಟು ಪರಿಶುದ್ಧ ಜೇನು ನಿಮ್ಮ ಮನೆ ಬಾಗಿಲಿಗೆ ಯಾವದೇ ಸಾಗಾಣಿಕಾ ವೆಚ್ಚ ವಿಲ್ಲದೆ ತಲುಪಿಸಲಾಗುವುದು.

ಪ್ರತಿಯೊಂದು ಹಂತದಲ್ಲೂ ಶುದ್ಧತೆಯನ್ನು ಪರೀಕ್ಷಿಸಿ ಪ್ರಮಾಣಿಸಿ ಗ್ರಾಹಕರಿಗೆ ತಲುಪಿಸಲಾಗುವುದು

ಬೆಲೆ : 1 ಕೆಜಿ ಗೆ Rs. 400/-

ಸಾಗಾಣಿಕವೆಚ್ಚ ಉಚಿತ

ವ್ಯಾಪಾರಸ್ಥರಿಗೆ ವಿಶೇಷ ರಿಯಾಯತಿ ದರ ಇದೆ ಸಂಪರ್ಕಿಸಿ

ಸಂಪರ್ಕ : 9448605776

ಹೊಸತನ . ಹೊಸವಿನ್ಯಾಸದಲ್ಲಿ ನಮ್ಮ ಉತ್ಪನ್ನಗಳು .....ಆರೋಗ್ಯಕರ ಜೀವನ ಶೈಲಿ - ಗುಣಮಟ್ಟದ ಆಹಾರ - ಕೈಗೆಟುಕುವ ಬೆಲೆ ವಿದೇಶಿ ಹಾನಿಕಾರಕ ಜ್ಯೂಸು ...
22/09/2022

ಹೊಸತನ . ಹೊಸವಿನ್ಯಾಸದಲ್ಲಿ ನಮ್ಮ ಉತ್ಪನ್ನಗಳು .....

ಆರೋಗ್ಯಕರ ಜೀವನ ಶೈಲಿ - ಗುಣಮಟ್ಟದ ಆಹಾರ - ಕೈಗೆಟುಕುವ ಬೆಲೆ

ವಿದೇಶಿ ಹಾನಿಕಾರಕ ಜ್ಯೂಸು ತ್ಯಜಿಸಿ ........ಸ್ವದೇಶೀ ಆರೋಗ್ಯಕರ ಪಾನೀಯ ಮನೆಯಲ್ಲೇ ತಯಾರಿಸಿಕೊಳ್ಳಿ .

ಆರೋಗ್ಯಕರ ಪಾನೀಯ ಮನೆಯಲ್ಲೇ ತಯಾರಿಸಿಕೊಳ್ಳಿ

ನೈಸರ್ಗಿಕ ಉತ್ಪನ್ನಗಳಿಂದ ತಯಾರಾದ ಕೋಕಮ್ ಜ್ಯೂಸ್, ನೆಲ್ಲಿಕಾಯಿ ಜ್ಯೂಸ್, ಜಲ್ಜೀರಾ ಜ್ಯೂಸ್, ಬ್ರಾಹ್ಮಿ ಜ್ಯೂಸ್, ನಿಂಬೆ ಶುಂಠಿ ಮಿಶ್ರಣ ಜ್ಯೂಸ್

ನೇರ ನಿಮ್ಮ ಮನೆ ಬಾಗಿಲಿಗೆ ಯಾವದೇ ಸಾಗಾಣಿಕಾ ವೆಚ್ಚ ವಿಲ್ಲದೆ ತಲುಪಿಸಲಾಗುವುದು( Free Shipping)

ನಮ್ಮ ಎಲ್ಲ ಉತ್ಪನ್ನಗಳು ನೈಸರ್ಗಿಕವಾದ ಉಪ ಉತ್ಪನ್ನಗಳನ್ನು ಬಳಸಿಯೇ ತಯಾರಿಸಿದ್ದು ಆಗಿದೆ .ನಮ್ಮ ಉತ್ಪನ್ನಗಳು ಪ್ರಾಕೃತಿಕ ವಸ್ತುಗಳಿಂದ ತಯಾರಿಸುವುದರಿಂದ ಶುದ್ಧ, ವಿಶ್ವಾಸಾರ್ಹವು ರಾಸಾಯನಿಕಗಳಿಂದ ಸಂಪೂರ್ಣವಾಗಿ ಮುಕ್ತವಾಗಿದೆ.

ನಮ್ಮಲ್ಲಿ ಸಾಂದ್ರೀಕೃತ ಜ್ಯೂಸುಗಳು 1 ಪ್ರಮಾಣ ಜ್ಯೂಸು 5 ಪ್ರಮಾಣ ನೀರನ್ನು ಮಿಶ್ರಣ ಮಾಡಿ ,ಮನೆಯಲ್ಲೇ ತಯಾರಿಸಿ ಕೊಳ್ಳಬಹುದು

ಲಿಂಬು ಶುಂಠಿ ಮಿಶ್ರಣ Rs. 160

ಕೋಕಂ ಜ್ಯೂಸು Rs. 150

ಕೋಕಂ ಜ್ಯೂಸು ( sugar LESS ) Rs. 160

ಆಮ್ಲ ಜ್ಯೂಸು ( sugar LESS ) Rs. 160

ಬ್ರಾಹ್ಮೀ ಜ್ಯೂಸು Rs. 150

ನನ್ನಾರಿ ಜ್ಯೂಸು Rs. 180

ನಮ್ಮ ಸಂಪರ್ಕ ಸಂಖ್ಯೆ : 094486 05776

**e

Address

Kumta, Gokarna
Kumta
581326

Telephone

+919448605776

Website

Alerts

Be the first to know and let us send you an email when Nature Drops Honey posts news and promotions. Your email address will not be used for any other purpose, and you can unsubscribe at any time.

Share