Madhu Clinic - Healing With Care

Madhu Clinic - Healing With Care Contact information, map and directions, contact form, opening hours, services, ratings, photos, videos and announcements from Madhu Clinic - Healing With Care, Medical and health, Hootagalli, Mysuru, Mysore.

12/03/2026

Be Aware of Anemia - ರಕ್ತ ಹೀನತೆ 🩸
Stay healthy and stay aware

09/03/2026

UTI ನ ತಡೆಗಟ್ಟೋಕೆ ಒಂದು ಹಣ್ಣಿನ ಅವಶ್ಯಕತೆ ಇದೆ, ಆ ಹಣ್ಣು ಯಾವುದು ಅಂದರೆ ಕ್ರ್ಯಾನ್ಬೆರ್ರಿ ಅಂತಾ. ಒಂದೊಳ್ಳೆ ಸುಂದರವಾದ mechanism.

ಕ್ರ್ಯಾನ್ಬೆರ್ರಿ ಜ್ಯೂಸ್ ಅಥವಾ ಕ್ರ್ಯಾನ್ಬೆರ್ರಿ ಹಣ್ಣಾಗಿ ತಿನ್ನೋದ್ರಿಂದ ಬ್ಯಾಕ್ಟೀರಿಯಾ ಅಟ್ಯಾಕ್ ಅಥವಾ UTI ಆಗದೇ ಇರೋ ತರಹ ತಡೆಗಟ್ಟಬಹುದು.

ರೋಗ ನಿರೋಧಕ ಶಕ್ತಿ ಕಡಿಮೆ ಇರೋದ್ರಿಂದ ಈ ಇನ್ಫೆಕ್ಷನ್ ಆಗಬಹುದು ಹಾಗಾಗಿ ರೋಗ ನಿರೋಧಕ ಶಕ್ತಿ ವೃದ್ಧಿ ಆಗೋ ತರಹದ ಊಟ ಮತ್ತೆ ಹಣ್ಣುಗಳನ್ನು ತಿನ್ನಬೇಕು. ಉದಾಹರಣೆಗೆ Vitamin C with Rich Amla, orange, fruit, Guava .

ಪ್ರಿಬಯಾಟಿಕ್ ಪ್ರೋಬಯೋಟಿಕ್ ಜಾಸ್ತಿ ಇರೋ ಪದಾರ್ಥಗಳನ್ನ ಚೆನ್ನಾಗಿ ತಗೋಳಿ.

ಎಲೆ ನೀರು ಕುಡಿಯೋದ್ರಿಂದ ದೇಹವನ್ನು hydrate ಆಗಿ ಇಡಬಹುದು.

ಬಾರ್ಲಿ ನೀರು ಕುಡಿಯೋದ್ರಿಂದ ಆ ಬ್ಯಾಕ್ಟೀರಿಯಾನ ತೆಗೆದು ಹಾಕುತ್ತೆ.

ಧನಿಯಾನ ನೀರಿನ ಜೊತೆ ಕುಡಿಯೋದ್ರಿಂದ ಉರಿ ಮೂತ್ರ ಕಡಿಮೆ ಮಾಡುತ್ತೆ.

ಈ ಮನೆ ಮದ್ದನ್ನು ಬಳಸಿ ಹಾಗೂ UTI ಇಂದ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ!

ಈ ತರಹದ ಆರೋಗ್ಯದ ಮಾಹಿತಿಗಳಿಗೆ ನಮ್ಮ ಪೇಜ್ ಫಾಲೋ ಮಾಡಿ, ಶೇರ್ ಮಾಡಿ, ಲೈಕ್ ಮಾಡಿ.

Dr. Madhu Hooli
Madhu Clinic

05/03/2026

Frequent UTI ? Small daily habits can prevent big infections , every women should follow for UTI prevention❤️

If u like this kindly share,comment and follow for more

Away from Garmiiiiiiii ☀️🫥
02/03/2026

Away from Garmiiiiiiii ☀️🫥

01/03/2026

Summer Health Tips☀️Stay Cool &Stay Protective
Prevention is Better Than Cure❤️

28/02/2026

HPV vaccine is important for both girls and boys 💉
HPV Vaccine Awareness!!

27/02/2026

ನಿಮ್ಮ ಮಗು ಆವಾಗ ಆವಾಗ ಹುಷಾರು ತಪ್ಪುತ್ತಿದೆಯಾ? ಆರೋಗ್ಯ ಸಮಸ್ಯೆ ಕಾಡುತ್ತಿದೆಯ?

ಸ್ವರ್ಣ ಬಿಂದು ಪ್ರಾಶನ - ಇದು ಒಂದು ಆಯುರ್ವೇದಿಕ್ ಇಮ್ಯುನೈಜೇಷನ್!!
ಇದನ್ನು ಸ್ವರ್ಣ ಭಸ್ಮ ಮತ್ತು ಮೆಡಿಕೇಟೆಡ್ ಆಕಳು ತುಪ್ಪ ಮತ್ತು ಜೇನು ತುಪ್ಪ ಹಾಕಿ ಮಾಡಲಾಗುತ್ತದೆ

ಯಾರಿಗೆ ಹಾಕಬಹುದು- 6 ತಿಂಗಳಿನ ಮಕ್ಕಳಿಂದ 16 ವರ್ಷದ ವರೆಗೆ

ಉಪಯೋಗಗಳು-
-ಇದೊಂದು ಮಕ್ಕಳ ಪಾಲಿಗೆ ಅಮೃತ
-ಇದು ರೋಗ ನಿರೋಧಕ ಶಕ್ತಿಯನ್ನು ಹಾಗೂ ಮಕ್ಕಳ ಕಲಿಕಾ ಸಾಮರ್ಥ್ಯ, ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
-ಜೀರ್ಣ ಶಕ್ತಿ ಹೆಚ್ಚುತ್ತದೆ
-ಚರ್ಮದ ಕಾಂತಿ ಹೆಚ್ಚಿಸುತ್ತದೆ
-ಬೆಳವಣಿಗೆ ಹಾಗೂ ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ.
-ಮಕ್ಕಳ ಹಟ ಹಾಗೂ ಚಂಚಲ ಸ್ವಭಾವ & ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುವ ಹಾಗೂ ಇನ್ನಿತರ ದೈಹಿಕ ತೊಂದರೆಗಳು ಕಡಿಮೆಯಾಗುವುದು

ಯಾವಾಗ ಹಾಕಬೇಕು -
ಪ್ರತಿ ತಿಂಗಳು ಪುಷ್ಯ ನಕ್ಷತ್ರದ ದಿನ ಹಾಕಬೇಕು. ಪುಷ್ಯ ನಕ್ಷತ್ರದ ದಿನ ಸ್ವರ್ಣದ Assimulation and Absorption ಚೆನ್ನಾಗಿರುತ್ತದೆ.

ಸ್ವರ್ಣ ಬಿಂದು ದೊರೆಯುವ ಸ್ಥಳ -
ಮಧು ಕ್ಲಿನಿಕ್
ಮಾರಿಗುಡಿ ಮೇನ್ ರೋಡ್
ಹೂಟಗಳ್ಳಿ, ಮೈಸೂರು
PH - 7483884857

01/01/2026

“ಹೊಸ ವರ್ಷ, ಹೊಸ ಭರವಸೆ, ಮಾಸದ ನಗು ನಿಮ್ಮದಾಗಿರಲಿ ಹಾಗೆ ಹೊಸ ಆರಂಭ ಮತ್ತು ಹೊಸ ಕನಸುಗಳಿಗೆ ಚಿಯರ್ಸ್! Happy New Year 2026!” 🎈🥂✨

#2026

Women’s Day 2025 Celebration in Our Clinic! Your Health Partner Madhu Clinic, Hootagalli, Mysore!!For Doctor Appointment...
10/03/2025

Women’s Day 2025 Celebration in Our Clinic! Your Health Partner Madhu Clinic, Hootagalli, Mysore!!

For Doctor Appointment Please Call - 7483884857, 9900809787 🏥🩺

Dear all it is FYI! We Shifted to New Premises. Marigudi Temple Main Road. Hootagalli, Mysore      ❤
02/10/2022

Dear all it is FYI! We Shifted to New Premises. Marigudi Temple Main Road. Hootagalli, Mysore ❤

Aur Janaab Kya Chal raha hey? Janaab Hindustaan may Vaccination chal raha hey 😀 ಇವಾಗೆನಿದ್ರುಾ ವ್ಯಾಕ್ಸಿನೇಷನ್ ಕಾಲ ಅಂದಹಾಗೆ ...
06/06/2021

Aur Janaab Kya Chal raha hey? Janaab Hindustaan may Vaccination chal raha hey 😀

ಇವಾಗೆನಿದ್ರುಾ ವ್ಯಾಕ್ಸಿನೇಷನ್ ಕಾಲ ಅಂದಹಾಗೆ ಅದ್ರ ಬಗ್ಗೆ ಸ್ವಲ್ಪ ಆದ್ರುಾ ತಿಳ್ಕೋಬೇಕು ಅಲ್ವಾ?

ನೋಡಿ ಈ ತರ ಇರುತ್ತೆ ವ್ಯಾಕ್ಸಿನೇಷನ್ ತಗೋಳೋ ಮುಂಚೆ ನಾವು ಏನೇನ್ ಮಾಡ್ಬೇಕು ಅನ್ನೋದು ಆ ಮೇಲಿನ ಎಲ್ಲ ಚಿತ್ರಗಳನ್ನ ಗಮನಿಸಿ, ಅನುಸರಿಸಿ!

The Steps are explained before taking the Vaccunation!

🏥

ನಾವೆಲ್ಲರೂ 2 ಹಂತದ ಲಸಿಕೆಯನ್ನು  ತಪ್ಪದೇ ಪಡೆಯಲೇಬೇಕು ಅಂದಾಗಲೇ ಇದಕ್ಕೆ ಉತ್ತರ ಅಲ್ಲವೇ, ಇದು ನಮ್ಮ ನಿಮ್ಮೆಲ್ಲರ ಹೊಣೆ ಅಷ್ಟೇ ಅಲ್ಲ ಜವ...
03/06/2021

ನಾವೆಲ್ಲರೂ 2 ಹಂತದ ಲಸಿಕೆಯನ್ನು ತಪ್ಪದೇ ಪಡೆಯಲೇಬೇಕು ಅಂದಾಗಲೇ ಇದಕ್ಕೆ ಉತ್ತರ ಅಲ್ಲವೇ, ಇದು ನಮ್ಮ ನಿಮ್ಮೆಲ್ಲರ ಹೊಣೆ ಅಷ್ಟೇ ಅಲ್ಲ ಜವಾಬ್ದಾರಿ ಕುಾಡ!

If We have to go out of this Situation means, We have to get the Two Dose of Vaccination!

🏥

Address

Hootagalli, Mysuru
Mysore
570018

Website

Alerts

Be the first to know and let us send you an email when Madhu Clinic - Healing With Care posts news and promotions. Your email address will not be used for any other purpose, and you can unsubscribe at any time.

Share