12/09/2026
🍈 PCOS ಇದ್ದರೆ ಸೀಬೆಹಣ್ಣು ತಿನ್ನಬಹುದಾ? 💚
ಹೌದು! 😍 ಸೀಬೆಹಣ್ಣು fiber, Vitamin C ಮತ್ತು antioxidants ಹೊಂದಿರುವ nutritious fruit.
ನಿಮ್ಮ PCOS- dietನಲ್ಲಿ ಇದನ್ನು ಸೇರಿಸಿಕೊಳ್ಳಬಹುದು. ✨
💚 ಇಂತಹ ಸರಳ ಆರೋಗ್ಯ ಮಾಹಿತಿಗಾಗಿ Follow ಮಾಡಿ!
📌 ಈ post ಅನ್ನು PCOS ಇರುವವರಿಗೆ Share ಮಾಡಿ.
Guava GuavaBenefits HealthyEating WomenHealth HormoneHealth PCOSJourney HealthyLifestyle KannadaHealth HealthTips DrManasaraj