Ayur Brahma Wellness-Mysore D3AB

Ayur Brahma Wellness-Mysore D3AB BEST AYURVEDA COMPANY

24/07/2026

Ayur Brahma ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಭರತ್ ರಾಜ್ ಎಂ. ಬಿ. ಅವರ ಯಶಸ್ಸಿನ ಪಯಣ, ಸವಾಲುಗಳನ್ನು ಮೆಟ್ಟಿ ನಿಂತ ಕಥೆ ಹಾಗೂ Ayur Brahma ಸಂಸ್ಥೆಯನ್ನು ಕಟ್ಟಿಬೆಳೆಸಿದ ಸ್ಪೂರ್ತಿದಾಯಕ ಹಾದಿಯ ಕುರಿತು ವಿಶೇಷ ಸಂದರ್ಶನ
🗓️ ದಿನಾಂಕ: 25-07-2026 (ಶನಿವಾರ)
🕞 ಸಮಯ: ಮಧ್ಯಾಹ್ನ 3:30 ಗಂಟೆಗೆ
📺 ವಾಹಿನಿ: ಸುವರ್ಣ ನ್ಯೂಸ್
ಈ ಸ್ಪೂರ್ತಿದಾಯಕ ಸಂದರ್ಶನವನ್ನು ತಪ್ಪದೇ ವೀಕ್ಷಿಸಿ ಮತ್ತು ನಿಮ್ಮ ಬಂಧು-ಮಿತ್ರರೊಂದಿಗೆ ಹಂಚಿಕೊಳ್ಳಿ.
"ಒಂದು ಕನಸಿನಿಂದ ಆರಂಭವಾದ ಪಯಣ... ಇಂದು ಸಾವಿರಾರು ಜನರ ಆರೋಗ್ಯದ ಆಶಾಕಿರಣ." 🙏

24/07/2026
24/07/2026

"ಕಣ್ಣುಗಳ ಆರೋಗ್ಯಕ್ಕೆ ನೈಸರ್ಗಿಕ ಆಯ್ಕೆ... ಆಯುರ್‌ಬ್ರಹ್ಮ Eye Kare. ಪ್ರತಿದಿನದ ಕಣ್ಣಿನ ಆರೈಕೆಗೆ ವಿಶ್ವಾಸಾರ್ಹ ಹರ್ಬಲ್ ಐ ಡ್ರಾಪ್."
FOR MORE INFORMATION CALL THIS NUMBER-9900084312/9900086742

22/07/2026
ಮಂಡಿ ನೋವಿಗೆ ತಿನ್ನಬೇಕಾದ ಆಹಾರಗಳುಮಂಡಿ ನೋವನ್ನು ಕಡಿಮೆ ಮಾಡಲು ಮತ್ತು ಸಂಧಿಗಳ ಆರೋಗ್ಯ ಕಾಪಾಡಲು ಈ ಆಹಾರಗಳನ್ನು ದಿನನಿತ್ಯದ ಆಹಾರದಲ್ಲಿ ಸೇರಿ...
22/07/2026

ಮಂಡಿ ನೋವಿಗೆ ತಿನ್ನಬೇಕಾದ ಆಹಾರಗಳು

ಮಂಡಿ ನೋವನ್ನು ಕಡಿಮೆ ಮಾಡಲು ಮತ್ತು ಸಂಧಿಗಳ ಆರೋಗ್ಯ ಕಾಪಾಡಲು ಈ ಆಹಾರಗಳನ್ನು ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಿ:

🥛 ಹಾಲು, ಮೊಸರು – ಕ್ಯಾಲ್ಸಿಯಂ ಸಮೃದ್ಧ
🥬 ಹಸಿರು ಸೊಪ್ಪುಗಳು – ಎಲುಬುಗಳಿಗೆ ಬಲ
🥜 ಬಾದಾಮಿ, ಅಕ್ರೋಟ್ – ಒಳ್ಳೆಯ ಕೊಬ್ಬು ಮತ್ತು ಪೋಷಕಾಂಶಗಳು
🐟 ಮೀನು – ಓಮೆಗಾ-3 ಕೊಬ್ಬು ಅಮ್ಲಗಳು
🍊 ಕಿತ್ತಳೆ, ನಿಂಬೆ – ವಿಟಮಿನ್ C ಸಮೃದ್ಧ
🥚 ಮೊಟ್ಟೆ – ಪ್ರೋಟೀನ್ ಮತ್ತು ವಿಟಮಿನ್ D
🫚 ಶುಂಠಿ ಮತ್ತು ಅರಿಶಿನ – ಉರಿಯೂತ ಕಡಿಮೆ ಮಾಡಲು ಸಹಕಾರಿ

ಸರಿಯಾದ ಆಹಾರ ಮತ್ತು ಆಯುರ್ವೇದಿಕ ಆರೈಕೆಯಿಂದ ಮಂಡಿ ನೋವನ್ನು ನಿಯಂತ್ರಿಸಲು ಸಹಾಯವಾಗುತ್ತದೆ.

for more information call this number-9900084312/9900086742/9900084315
20/07/2026

for more information call this number-9900084312/9900086742/9900084315

16/07/2026

ಯಾರೆಲ್ಲಾ ಸಣ್ಣ ಆಗಬೇಕು ಅನ್ಕೊಂಡಿದಿರ ಅವರು ತಪ್ಪದೆ ಈ ವಿಡಿಯೋ ಪೂರ್ತಿ ನೋಡಿ
ನಿಮ್ಮ ಡಿಸ್ಟ್ರಿಕ್ಟ್ ಯಾವ್ದು ಅಂತ ಕಮೆಂಟ್ ಮಾಡಿ
ಆಫೀಸ್‌ಗೆ ಭೇಟಿ ನೀಡುವ ಗ್ರಾಹಕರಿಗೆ ವಿಶೇಷ ಅವಕಾಶ! 🎁
🏢 ನಮ್ಮ ಆಫೀಸ್‌ಗೆ ಭೇಟಿ ನೀಡಿ
🌿 ಮೊದಲ ಡೋಸ್ ಸಂಪೂರ್ಣ ಉಚಿತ!
😊 ಕುಡಿದು ರಿಸಲ್ಟ್ ನೋಡಬಹುದು
👨‍⚕️ ತಜ್ಞರ ಸಲಹೆ ಪಡೆಯಿರಿ
✅ ಆರೋಗ್ಯ ಸಮಸ್ಯೆಗೆ ನೈಸರ್ಗಿಕ ಪರಿಹಾರ ತಿಳಿದುಕೊಳ್ಳಿ
ಇಂದೇ ಭೇಟಿ ನೀಡಿ ಮತ್ತು ಈ ವಿಶೇಷ ಅವಕಾಶವನ್ನು ಬಳಸಿಕೊಳ್ಳಿ!
📞-9900086742

🔥 Burn Fat Naturally. Transform Your Health! 🌿
Achieve healthy weight loss with the power of Ayurveda. Start your wellness journey today! 💚

Address

No. 1040, Madava Nilaya, Devaparthiva Road, Chamarajapuram, Chamaraja Mohalla
Mysore
570005

Alerts

Be the first to know and let us send you an email when Ayur Brahma Wellness-Mysore D3AB posts news and promotions. Your email address will not be used for any other purpose, and you can unsubscribe at any time.

Shortcuts

Share