05/07/2026
ಬೆಂಗಳೂರು ನಾಗರಬಾವಿಯಲ್ಲಿ ಇಂದು ನೂತನ ಕಟ್ಟಡ ನಿರ್ಮಾಣದ ಅಂಗವಾಗಿ ಭೂಶುದ್ಧಿ, ಶಂಕುಸ್ಥಾಪನೆ ಹಾಗೂ ಪಿರಮಿಡ್ ಸ್ಥಾಪನೆ ಕಾರ್ಯಗಳನ್ನು ವೇದೋಕ್ತ ವಿಧಿವಿಧಾನಗಳೊಂದಿಗೆ ಯಶಸ್ವಿಯಾಗಿ ನೆರವೇರಿಸಲಾಯಿತು.
ಈ ಪವಿತ್ರ ಕಾರ್ಯವನ್ನು ಶ್ರೀ ಮಾಯಕಾರ ಗುರುಕುಲ, ಮೈಸೂರು ಹಾಗೂ Sri Mayakara Divine Shop & Pyramids ಸಂಸ್ಥೆಯ ವತಿಯಿಂದ ಶಾಸ್ತ್ರೋಕ್ತವಾಗಿ ನಡೆಸಲಾಯಿತು.
ವಾಸ್ತುಪುರುಷನ ಅನುಗ್ರಹ, ದೈವಕೃಪೆ ಹಾಗೂ ಸಕಾರಾತ್ಮಕ ಶಕ್ತಿಯೊಂದಿಗೆ ನಿರ್ಮಾಣ ಕಾರ್ಯವು ಯಶಸ್ವಿಯಾಗಿ ಸಾಗಲಿ ಎಂಬ ಪ್ರಾರ್ಥನೆ.
ವಾಸ್ತು ಸಲಹೆ, ಭೂಶುದ್ಧಿ, ಶಂಕುಸ್ಥಾಪನೆ, ಗೃಹಪ್ರವೇಶ, ಯಂತ್ರ ಹಾಗೂ ಪಿರಮಿಡ್ ಸ್ಥಾಪನೆಗಾಗಿ ಸಂಪರ್ಕಿಸಿ:
ವಿದ್ವಾನ್ ಮೂಗೂರು ಮಧುದೀಕ್ಷಿತ್ ಗುರೂಜಿ
📞 7411161111