ಯಾಙ್ನವಲ್ಕ್ಯ ಕೀಲು ಮತ್ತು ಮೂಳೆ ಆಸ್ಪತ್ರೆ

  • Home
  • India
  • Tumkur
  • ಯಾಙ್ನವಲ್ಕ್ಯ ಕೀಲು ಮತ್ತು ಮೂಳೆ ಆಸ್ಪತ್ರೆ

ಯಾಙ್ನವಲ್ಕ್ಯ ಕೀಲು ಮತ್ತು ಮೂಳೆ ಆಸ್ಪತ್ರೆ Hi, It's Dr. MURALIDHARA I'm Orthosurgeon,contact for online consultation 9844343320, 97422 02699

23/05/2026
01/05/2026

“Tired for no reason?
Body pain? Weakness?

Stop normalising it.
Your body might be calcium deficient.

✔️ Early diagnosis = easy recovery
❌ Ignoring it = long-term damage

DM ‘HEALTH’ to get started.”

17/04/2026

ನಿಮ್ಮ ಪ್ರೀತಿ ಮತ್ತು ಬೆಂಬಲವೇ ನನ್ನ ದೊಡ್ಡ ಸಂಪತ್ತು — ಧನ್ಯವಾದಗಳು 😊

04/04/2026

“Not just bone healing… restoring the confidence to walk again.”
A complex ankle fracture,
treated with precision and followed with structured rehabilitation—
now healed at 3 months.
Seeing a patient walk back confidently
is always the most satisfying outcome.

📺 LIVE ಆರೋಗ್ಯ ಮಾತುಕತೆ50 ವರ್ಷ ದಾಟಿದ ಮೇಲೆ ಮೊಣಕಾಲು ನೋವು ಸಾಮಾನ್ಯವೇ?ಶಸ್ತ್ರಚಿಕಿತ್ಸೆ ಅವಶ್ಯಕವೇ? ಸುರಕ್ಷಿತವೇ?ಇನ್ನು ಮುಂತಾದ ಕೀಲು ಮೂಳ...
17/03/2026

📺 LIVE ಆರೋಗ್ಯ ಮಾತುಕತೆ

50 ವರ್ಷ ದಾಟಿದ ಮೇಲೆ ಮೊಣಕಾಲು ನೋವು ಸಾಮಾನ್ಯವೇ?
ಶಸ್ತ್ರಚಿಕಿತ್ಸೆ ಅವಶ್ಯಕವೇ? ಸುರಕ್ಷಿತವೇ?
ಇನ್ನು ಮುಂತಾದ ಕೀಲು ಮೂಳೆ ಸಮಸ್ಯೆಗಳ
ಎಲ್ಲ ಪ್ರಶ್ನೆಗಳಿಗೆ ಉತ್ತರ –
Ortho Solution LIVE (Pragathi TV)

ಇಂದು
📅 ಮಾರ್ಚ್ 17 | ⏰ ಸಂಜೆ 5:30

ತಪ್ಪದೆ ವೀಕ್ಷಿಸಿ ಮತ್ತು ನಿಮ್ಮ ಪ್ರಶ್ನೆಗಳನ್ನು ಕೇಳಿ 👇

🏥 ರಕ್ಷಾ ಆರ್ಥೋ ಮತ್ತು ಟ್ರಾಮಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
ಪ್ರೊ. ಡಾ. ಮುರಳೀಧರ – ಸೀನಿಯರ್ ಆರ್ಥೋ ಸರ್ಜನ್
📍 ರಾಧಾಕೃಷ್ಣ ರಸ್ತೆ, ಎಸ್‌ಎಸ್‌ಪುರಂ, ತುಮಕೂರು.

📺 ಕಾರ್ಯಕ್ರಮ ಸಂಪರ್ಕ: ಲೈವ್ ಪ್ರಶ್ನೆ ಕೇಳಿ...

0816-2270004 / 5 / 6

ಬರಗೂರು ರಾಮಚಂದ್ರಪ್ಪನವರ ಕುಟುಂಬದ ಭೇಟಿ – ಹೆಮ್ಮೆಯ ಕ್ಷಣಇಂದು ನಮ್ಮ ರಕ್ಷಾ ಆರ್ಥೋ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕರ್ನಾಟಕದ ಖ್ಯಾತ ಚಿಂತಕ,...
17/02/2026

ಬರಗೂರು ರಾಮಚಂದ್ರಪ್ಪನವರ ಕುಟುಂಬದ ಭೇಟಿ

– ಹೆಮ್ಮೆಯ ಕ್ಷಣ
ಇಂದು ನಮ್ಮ ರಕ್ಷಾ ಆರ್ಥೋ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕರ್ನಾಟಕದ ಖ್ಯಾತ ಚಿಂತಕ, ಸಾಹಿತ್ಯ ಸೇವಕ ಹಾಗೂ ನಮ್ಮ ತುಮಕೂರು ಜಿಲ್ಲೆಯ ಹೆಮ್ಮೆ ಬರಗೂರು ರಾಮಚಂದ್ರಪ್ಪನವರ ಮೊಮ್ಮಗಳು ಚಿಕಿತ್ಸೆಗಾಗಿ ಭೇಟಿ ನೀಡಿದರು...

ಅವರ ತಂದೆ, ಮಗಳು ಸೇರಿದಂತೆ ಕುಟುಂಬದವರು ಸುಮಾರು 10 ವರ್ಷಗಳಿಂದ ಬಹಳ ವಿಶ್ವಾಸದಿಂದ ಮತ್ತು ಆತ್ಮೀಯತೆಯಿಂದ ನಮ್ಮಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ನಮಗೆ ಅತ್ಯಂತ ಸಂತೋಷಕರ ವಿಷಯ...

ಈ ಸಂದರ್ಭದಲ್ಲಿ ಬರಗೂರು ರಾಮಚಂದ್ರಪ್ಪನವರೊಂದಿಗೆ ಸುಮಾರು ಇಪ್ಪತ್ತು ನಿಮಿಷಗಳ ಸಂಭಾಷಣೆ ನಡೆಸುವ ಸೌಭಾಗ್ಯ ದೊರಕಿತು. ಅವರು ಅತ್ಯಂತ ತಾಳ್ಮೆಯಿಂದ, ವಿನಮ್ರವಾಗಿ ಮತ್ತು ಸಂತೋಷದಿಂದ ಮಾತನಾಡಿದ ಕ್ಷಣ ನನಗೆ ವಿಶೇಷವಾಗಿ ಸ್ಪೂರ್ತಿದಾಯಕವಾಗಿತ್ತು.🙏🏽👍🏽

ನಮ್ಮ ತುಮಕೂರು ಜಿಲ್ಲೆಯಿಂದ ಇಂತಹ ಮಹಾನ್ ಚಿಂತಕ ಹಾಗೂ ಸಾಹಿತ್ಯಸೇವಕನನ್ನು ಕನ್ನಡನಾಡಿಗೆ ಕೊಟ್ಟಿರುವುದು ನಮ್ಮೆಲ್ಲರಿಗೂ ಅಪಾರ ಹೆಮ್ಮೆಯ ವಿಷಯ. ಅವರಂತಹ ಮಹನೀಯರ ಕುಟುಂಬಕ್ಕೆ ಸೇವೆ ಸಲ್ಲಿಸುವ ಅವಕಾಶ ದೊರಕಿರುವುದು ನಮ್ಮ ಆಸ್ಪತ್ರೆಯ ಭಾಗ್ಯವೆಂದು ನಾವಾದರೂ ಭಾವಿಸುತ್ತೇವೆ.

Dr. V. Muralidhara
Senior Orthosurgeon
Raksha Ortho Superspeciality Hospital
Tumkur..

08162006300
7204136631

14/02/2026

At Raksha Super Specialty Hospital,
we believe great treatment begins with the best technology.
📈 Week by week
📆 Month by month
🔧 We continue investing in advanced, modern medical equipment
to ensure safer surgeries, faster recovery, and world-class patient care.

“Advanced technology in skilled hands saves lives — and we upgrade continuously to serve better.”

Address

Tumkur

Opening Hours

Monday 9am - 9pm
Tuesday 9am - 9pm
Wednesday 9am - 9pm
Thursday 9am - 9pm
Friday 9am - 9pm
Saturday 9am - 9pm

Alerts

Be the first to know and let us send you an email when ಯಾಙ್ನವಲ್ಕ್ಯ ಕೀಲು ಮತ್ತು ಮೂಳೆ ಆಸ್ಪತ್ರೆ posts news and promotions. Your email address will not be used for any other purpose, and you can unsubscribe at any time.

Shortcuts

Share