Udupi Naturals

Udupi Naturals Contact information, map and directions, contact form, opening hours, services, ratings, photos, videos and announcements from Udupi Naturals, D no 65 , near BM School Main Road Parkala, Udupi.

🌿 Bringing the goodness of Coastal Karnataka to Every Homes across bharath.

🌿 Natural Products | Traditional Foods | Pooja samagri


✨ Tradition in Every Home...

25/07/2026

🇮🇳 ಕಾರ್ಗಿಲ್ ವಿಜಯ ದಿವಸ್ 🇮🇳

ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸಿದ ನಮ್ಮ ವೀರ ಯೋಧರಿಗೆ ಶತ ಶತ ನಮನಗಳು. 🫡❤️

ನಿಮ್ಮ ತ್ಯಾಗ… ನಮ್ಮ ಹೆಮ್ಮೆ.
ನಿಮ್ಮ ಶೌರ್ಯ… ನಮ್ಮ ಸುರಕ್ಷತೆ.
ನಿಮ್ಮ ದೇಶಭಕ್ತಿ… ನಮ್ಮ ಸ್ಫೂರ್ತಿ. 🇮🇳

🙏 Salute to our Kargil Heroes!
🇮🇳 Jai Hind | Vande Mataram 🇮🇳

05/07/2026
07/06/2026

🚀 Distributor & Dealer Required Across Karnataka!

Premium Dry Paan Products for wholesale & retail supply.

✅ Good Margins
✅ Quality Product
✅ District-wise Opportunities

📞 Contact: 8762053871

ನಿಮ್ಮ ಜಿಲ್ಲೆಯ Distributor ಆಗುವ ಅವಕಾಶ – ಈಗಲೇ ಸಂಪರ್ಕಿಸಿ! 🌿

🌿 Bringing the goodness of Coastal Karnataka to Every Homes across bharath.

🌿 Natural Products | Traditional Foods | Pooja samagri


✨ Tradition in Every Home...

🌿 Stay Cool Naturally .....Sabja seeds  Gond Katira, Barley, Kithul & Isabgol – ನಮ್ಮ 5 powerful natural coolants. 🌱ದೇಹದ ...
28/04/2026

🌿 Stay Cool Naturally .....

Sabja seeds Gond Katira, Barley, Kithul & Isabgol – ನಮ್ಮ 5 powerful natural coolants. 🌱
ದೇಹದ ಉಷ್ಣತೆಯನ್ನು ಕಡಿಮೆ ಮಾಡಿ, hydration ಹಾಗೂ digestion improve ಮಾಡುತ್ತದೆ 💚
Daily useಗೆ perfect – effective & natural

🏪 ಎಲ್ಲಾ ಮೆಡಿಕಲ್ ಸ್ಟೋರ್‌ಗಳಲ್ಲಿ ಲಭ್ಯ
(Available in all medical stores)

ಈಂದು ಹುಡಿ  (Kithul Powder/Caryota Urens)ಬೈನೆ ಮರದ ತಿರುಳಿನಿಂದ ತಯಾರಿಸುವ, ತುಳುನಾಡಿನ ಸಾಂಪ್ರದಾಯಿಕ ,ಶಕ್ತಿವರ್ಧಕ ಹಾಗೂ ಔಷಧೀಯ ಗುಣಗಳ...
29/03/2026

ಈಂದು ಹುಡಿ (Kithul Powder/Caryota Urens)
ಬೈನೆ ಮರದ ತಿರುಳಿನಿಂದ ತಯಾರಿಸುವ, ತುಳುನಾಡಿನ ಸಾಂಪ್ರದಾಯಿಕ ,ಶಕ್ತಿವರ್ಧಕ ಹಾಗೂ ಔಷಧೀಯ ಗುಣಗಳಿರುವ ನೈಸರ್ಗಿಕ ಆಹಾರ.

ದೇಹದ ಉಷ್ಣತೆಯನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.

Kithul powder
A traditional natural body coolent .

Now available @ all medical shops


ಉಡುಪಿಯ ಪಾರಂಪರಿಕ ಕಷಾಯ ಹುಡಿ23 ಬಗೆಯ ವಿವಿಧ ಗಿಡಮೂಲಿಕೆ ಗಳನ್ನೊಳಗೊಂಡ ಆರೋಗ್ಯ ವರ್ಧಕ  ಹಾಗೂ ಕುಡಿಯಲು ಆಹ್ಲಾದಕರವಾದ ಕಷಾಯ ಹುಡಿ ಮಾರುಕಟ್ಟೆಯ...
26/03/2026

ಉಡುಪಿಯ ಪಾರಂಪರಿಕ ಕಷಾಯ ಹುಡಿ

23 ಬಗೆಯ ವಿವಿಧ ಗಿಡಮೂಲಿಕೆ ಗಳನ್ನೊಳಗೊಂಡ ಆರೋಗ್ಯ ವರ್ಧಕ ಹಾಗೂ ಕುಡಿಯಲು ಆಹ್ಲಾದಕರವಾದ ಕಷಾಯ ಹುಡಿ
ಮಾರುಕಟ್ಟೆಯಲ್ಲಿ ಲಭ್ಯ......

ಆರೋಗ್ಯ ಮಟ್ಟ ಸುಧಾರಿಸುವ ಜೊತೆಗೆ,ಕೆಮ್ಮು,ಶೀತ,ಅಜೀರ್ಣ ದಂತಹ ಸಮಸ್ಯೆಗೆ ಪರಿಣಾಮಕಾರಿ.

ಬಳಸುವ ವಿಧಾನ : ಒಂದು ಲೋಟ ನೀರಿಗೆ ಒಂದು ಚಮಚ ಉಡುಪಿ ನ್ಯಾಚುರಲ್ಸ್ ಕಷಾಯ ಪುಡಿಯನ್ನು ಸೇರಿಸಿ ಕುದಿಸಿ ನಂತರ ಹಾಲು, ಬೆಲ್ಲ ಅಥವಾ ಕಲ್ಲು ಸಕ್ಕರೆ ಸೇರಿಸಿ ಸೇವಿಸುವುದು.

ಸಂಪರ್ಕಿಸಿ :
087620 53871

🌾𝗨𝗱𝘂𝗽𝗶 𝗡𝗮𝘁𝘂𝗿𝗮𝗹𝘀 𝗕𝗮𝗿𝗹𝗲𝘆 𝗣𝗼𝘄𝗱𝗲𝗿 – 𝗦𝘂𝗺𝗺𝗲𝗿 ಗೆ 𝗕𝗲𝘀𝘁 𝗡𝗮𝘁𝘂𝗿𝗮𝗹 𝗗𝗿𝗶𝗻𝗸!ಈ ಬೇಸಿಗೆಯಲ್ಲಿ body cool ಆಗಿರಬೇಕಾ?Try our 100% Natural Barle...
24/03/2026

🌾𝗨𝗱𝘂𝗽𝗶 𝗡𝗮𝘁𝘂𝗿𝗮𝗹𝘀 𝗕𝗮𝗿𝗹𝗲𝘆 𝗣𝗼𝘄𝗱𝗲𝗿 – 𝗦𝘂𝗺𝗺𝗲𝗿 ಗೆ 𝗕𝗲𝘀𝘁 𝗡𝗮𝘁𝘂𝗿𝗮𝗹 𝗗𝗿𝗶𝗻𝗸!

ಈ ಬೇಸಿಗೆಯಲ್ಲಿ body cool ಆಗಿರಬೇಕಾ?

Try our 100% Natural Barley Powder 🌿
✨ Benefits:
✔ Body heat ಕಡಿಮೆ ಮಾಡಲು help ಮಾಡುತ್ತದೆ
✔ Constipation ಸಮಸ್ಯೆಗೆ ಉಪಯುಕ್ತ
✔ Digestion improve ಮಾಡುತ್ತದೆ
✔ Summer ನಲ್ಲಿ body hydrate ಆಗಿರಲು ಸಹಾಯ
✔ Fiber rich & healthy drink

🥤 Simply mix with hot water / buttermilk and enjoy a refreshing drink anytime.

🌿 Pure | Natural | No Chemicals

Available at all medical shops
Hashtags:

Address

D No 65 , Near BM School Main Road Parkala
Udupi
576104

Telephone

+918762053871

Website

Alerts

Be the first to know and let us send you an email when Udupi Naturals posts news and promotions. Your email address will not be used for any other purpose, and you can unsubscribe at any time.

Contact The Business

Send a message to Udupi Naturals:

Shortcuts

Share