Benaka Hospital Ujire

Benaka Hospital Ujire Provider of high quality Patient focused service that is readily accessible cost effective and meets

Happy Raksha Bandhana
28/08/2026

Happy Raksha Bandhana

ವರಮಹಾಲಕ್ಷ್ಮೀ ವ್ರತದ ಹಾರ್ದಿಕ ಶುಭಾಶಯಗಳು ✨🌸ಶ್ರೀ ಮಹಾಲಕ್ಷ್ಮೀ ದೇವಿಯ ಕೃಪೆಯಿಂದಆರೋಗ್ಯ, ಸಂತೋಷ, ಶಾಂತಿ ಮತ್ತು ಸಮೃದ್ಧಿನಿಮ್ಮ ಜೀವನದಲ್ಲಿ ಸ...
28/08/2026

ವರಮಹಾಲಕ್ಷ್ಮೀ ವ್ರತದ ಹಾರ್ದಿಕ ಶುಭಾಶಯಗಳು ✨🌸

ಶ್ರೀ ಮಹಾಲಕ್ಷ್ಮೀ ದೇವಿಯ ಕೃಪೆಯಿಂದ
ಆರೋಗ್ಯ, ಸಂತೋಷ, ಶಾಂತಿ ಮತ್ತು ಸಮೃದ್ಧಿ
ನಿಮ್ಮ ಜೀವನದಲ್ಲಿ ಸದಾ ನೆಲೆಸಿರಲಿ. 🙏🪷

ಕೈ ನೋವು ಅಥವಾ ಚಲನೆಯ ತೊಂದರೆಯನ್ನು ನಿರ್ಲಕ್ಷಿಸಬೇಡಿ. ಸರಿಯಾದ ಚಿಕಿತ್ಸೆ, ಉತ್ತಮ ಜೀವನಕ್ಕೆ ದಾರಿ. 🤲                     #ಕೈಆರೋಗ್ಯ  #ಕ...
23/08/2026

ಕೈ ನೋವು ಅಥವಾ ಚಲನೆಯ ತೊಂದರೆಯನ್ನು ನಿರ್ಲಕ್ಷಿಸಬೇಡಿ. ಸರಿಯಾದ ಚಿಕಿತ್ಸೆ, ಉತ್ತಮ ಜೀವನಕ್ಕೆ ದಾರಿ. 🤲

#ಕೈಆರೋಗ್ಯ #ಕೈನೋವು #ಹಸ್ತಚಿಕಿತ್ಸೆ #ಆರೋಗ್ಯಅರಿವು

ಎಲ್ಲರೂ ಸುಖವಾಗಿರಲಿ, ಆರೋಗ್ಯವಾಗಿರಲಿ. ಪ್ರತಿಯೊಬ್ಬರ ಜೀವನವೂ ನೆಮ್ಮದಿ, ಸಂತೋಷ ಮತ್ತು ಆರೋಗ್ಯದಿಂದ ತುಂಬಿರಲಿ. 🙏
23/08/2026

ಎಲ್ಲರೂ ಸುಖವಾಗಿರಲಿ, ಆರೋಗ್ಯವಾಗಿರಲಿ. ಪ್ರತಿಯೊಬ್ಬರ ಜೀವನವೂ ನೆಮ್ಮದಿ, ಸಂತೋಷ ಮತ್ತು ಆರೋಗ್ಯದಿಂದ ತುಂಬಿರಲಿ. 🙏

ನಾಗದೇವರ ಕೃಪೆ, ಆರೋಗ್ಯ, ಐಶ್ವರ್ಯ ಹಾಗೂ ಸಂತೋಷವು ಎಲ್ಲರ ಜೀವನದಲ್ಲೂ ಸದಾ ನೆಲೆಸಿರಲಿ. 🙏✨ಬೆನಕಾ ಹೆಲ್ತ್ ಸೆಂಟರ್, ಉಜಿರೆ ವತಿಯಿಂದ ಎಲ್ಲರಿಗೂ ...
17/08/2026

ನಾಗದೇವರ ಕೃಪೆ, ಆರೋಗ್ಯ, ಐಶ್ವರ್ಯ ಹಾಗೂ ಸಂತೋಷವು ಎಲ್ಲರ ಜೀವನದಲ್ಲೂ ಸದಾ ನೆಲೆಸಿರಲಿ. 🙏✨

ಬೆನಕಾ ಹೆಲ್ತ್ ಸೆಂಟರ್, ಉಜಿರೆ ವತಿಯಿಂದ ಎಲ್ಲರಿಗೂ ನಾಗರ ಪಂಚಮಿಯ ಶುಭಾಶಯಗಳು! ❤️

#ನಾಗರಪಂಚಮಿ #ನಾಗರಪಂಚಮಿಯಶುಭಾಶಯಗಳು

Freedom from fear. Freedom from pain. Freedom to live. ❤️🇮🇳This Independence Day, we celebrate a freedom that begins wit...
15/08/2026

Freedom from fear. Freedom from pain. Freedom to live. ❤️🇮🇳

This Independence Day, we celebrate a freedom that begins with good health — the freedom to live, heal and move forward with hope.

Wishing everyone a healthy and happy Independence Day! 🇮🇳
Jai Hind! 🇮🇳

🏥 Benaka Health Centre, Ujire
Caring for Life. Committed to the Nation.

13/08/2026

Ever wondered what’s inside Benaka’s IUI room? 👀 | IUI Lab

09/08/2026

ಮಗು ಆಗುತ್ತಿಲ್ಲ ಎಂದರೆ…
ಸಮಸ್ಯೆ ಹೆಂಡತಿಯದ್ದೇ ಎಂದು ಅಂದುಕೊಳ್ಳಬೇಡಿ!

ಆರೋಗ್ಯವೇ ಎಲ್ಲಾ ಸಂಪತ್ತಿನ ಮೂಲ; ಆರೋಗ್ಯವಿದ್ದಾಗಲೇ ಜೀವನ ಸುಖಮಯವಾಗಿರುತ್ತದೆ
09/08/2026

ಆರೋಗ್ಯವೇ ಎಲ್ಲಾ ಸಂಪತ್ತಿನ ಮೂಲ; ಆರೋಗ್ಯವಿದ್ದಾಗಲೇ ಜೀವನ ಸುಖಮಯವಾಗಿರುತ್ತದೆ

Address

UJIRE, BELTHANGADY TALUK
Ujire
574240

Alerts

Be the first to know and let us send you an email when Benaka Hospital Ujire posts news and promotions. Your email address will not be used for any other purpose, and you can unsubscribe at any time.

Contact The Business

Send a message to Benaka Hospital Ujire:

Shortcuts

Share